• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಚೀನಾ ಸರಕು ಬಹಿಷ್ಕರಿಸುವಂತೆ ದೇಶೀಯ ಉದ್ಯಮಿಗಳಿಗೆ CAIT ಪತ್ರ

by
June 24, 2020
in ದೇಶ
0
ಚೀನಾ ಸರಕು ಬಹಿಷ್ಕರಿಸುವಂತೆ ದೇಶೀಯ ಉದ್ಯಮಿಗಳಿಗೆ CAIT ಪತ್ರ
Share on WhatsAppShare on FacebookShare on Telegram

ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಬೆಂಬಲ ಕೋರಿ ಅಖಿಲ ಭಾರತ ವರ್ತಕರ ಒಕ್ಕೂಟ (CAIT) ಮುಖೇಶ್‌ ಅಂಬಾನಿ, ರತನ್‌ ಟಾಟಾ, ಅಜೀಂ ಪ್ರೇಮ್‌ ಜಿ, ರಾಹುಲ್‌ ಬಜಾಜ್‌, ಗೌತಮ್‌ ಅದಾನಿ, ಆನಂದ್‌ ಮಹೀಂದ್ರ ಸೇರಿದಂತೆ ದೇಶದ 50 ಇತರೆ ಉದ್ಯಮಿಗಳಿಗೆ ಪತ್ರ ಬರೆದಿದೆ. ಪತ್ರದಲ್ಲಿ ʼಭಾರತೀಯ ಸಾಮಾನ್-ಹಮಾರ ಅಭಿಯಾನʼದಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡಿದೆ.

ADVERTISEMENT

ಚೀನಾ ಪ್ರಾಬಲ್ಯ ಕಡಿಮೆ ಮಾಡಿ ಭಾರತ ಜಾಗತಿಕ ಸೂಪರ್‌ಪವರ್‌ ರಾಷ್ಟ್ರವಾಗುವ ಹಾದಿಯಲ್ಲಿ ಚೀನಾ ಸರಕು ಬಹಿಷ್ಕರಿಸುವ ಆಂದೋಲನ ನಿರ್ಣಾಯಕವಾಗಲಿದೆ ಎಂದು ವರ್ತಕರ ಒಕ್ಕೂಟ ನಂಬಿದೆ. ಸಿಎಐಟಿಯಲ್ಲಿ ಭಾರತದ ಸುಮಾರು 6 ಕೋಟಿಯಷ್ಟು ವರ್ತಕರು ಸದಸ್ಯರಾಗಿದ್ದಾರೆ.

ಭಾರತ ಚೀನಾದಿಂದ ಸಿದ್ಧ ಸರಕು, ಕಚ್ಚಾ ವಸ್ತುಗಳು, ಭಾರತದಲ್ಲಿ ಜೋಡಿಸಲು ಬಿಡಿಭಾಗಗಳು ಹಾಗೂ ತಂತ್ರಜ್ಞಾನ ಆಧಾರಿತ ವಸ್ತುಗಳನ್ನು ಆಮದು ಮಾಡುತ್ತಿದೆ. ಹಂತ ಹಂತವಾಗಿ ಚೀನಾ ಸರಕು ಆಮದು ಪ್ರಕ್ರಿಯೆ ಬಹಿಷ್ಕರಿಸಲು ಸಿಎಐಟಿ ಬಯಸಿದೆ. 450 ಬಗೆಯ ಸಿದ್ಧ ವಸ್ತುಗಳನ್ನು ಚೀನಾದಿಂದ ತರಿಸಿಕೊಳ್ಳಲಾಗುತ್ತಿದ್ದು, ಅವುಗಳು ಸುಮಾರು 3,000 ವಸ್ತುಗಳನ್ನು ಒಳಗೊಂಡಿರುತ್ತವೆ. ಭಾರತದಲ್ಲಿ ಈಗಾಗಲೇ ಸಿದ್ಧವಾಗುತ್ತಿರುವ ವಸ್ತುಗಳನ್ನು ಆಧರಿಸಿ ಮೊದಲ ಹಂತದಲ್ಲಿ ಆಮದು ನಿಲ್ಲಿಸಬಹುದಾದ ಪಟ್ಟಿ ಸಿದ್ಧಪಡಿಸಲಾಗಿದೆ.

Previous Post

ಹೆಚ್1ಬಿ ವೀಸಾ ರದ್ದು ಮಾಡಿದ ಅಮೆರಿಕ; ಭಾರತದ ಆರ್ಥಿಕತೆಗೆ ಮತ್ತೊಂದು ಬರೆ

Next Post

2020: ರುಪಾಯಿ, ಪೆಟ್ರೋಲ್ ಸೇರಿದಂತೆ ಪ್ರಧಾನಿ ಮೋದಿಯ ಅರ್ಧ ಡಜನ್ ದಾಖಲೆಗಳು!

Related Posts

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..
Top Story

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

by ಪ್ರತಿಧ್ವನಿ
April 13, 2026
0

ಬೆಂಗಳೂರು : ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 67 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳು, ಒಟ್ಟು 18430.44 ಕೋಟಿ ರೂ. ಮೊತ್ತದ ಬಂಡವಾಳ...

Read moreDetails
“ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಪಪ್ರಚಾರ ನಡೆಸುವ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರಾಗಿದೆ”

“ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಪಪ್ರಚಾರ ನಡೆಸುವ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರಾಗಿದೆ”

April 13, 2026
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
Next Post
2020: ರುಪಾಯಿ

2020: ರುಪಾಯಿ, ಪೆಟ್ರೋಲ್ ಸೇರಿದಂತೆ ಪ್ರಧಾನಿ ಮೋದಿಯ ಅರ್ಧ ಡಜನ್ ದಾಖಲೆಗಳು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!