• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

White patches: ಮುಖದಲ್ಲಿನ ಬಿಳಿ ಕಲೆಗಳ ಸಮಸ್ಯೆಗೆ ತಕ್ಷಣವೇ ಗುಡ್ ಬಾಯ್ ಹೇಳಿ.!

ಪ್ರತಿಧ್ವನಿ by ಪ್ರತಿಧ್ವನಿ
May 14, 2024
in Top Story, ಸೌಂದರ್ಯ
0
White patches: ಮುಖದಲ್ಲಿನ ಬಿಳಿ ಕಲೆಗಳ ಸಮಸ್ಯೆಗೆ ತಕ್ಷಣವೇ ಗುಡ್ ಬಾಯ್ ಹೇಳಿ.!
Share on WhatsAppShare on FacebookShare on Telegram

ಹೆಚ್ಚು ಜನ ಬಯಸೋದು ತಮ್ಮ ಮುಖದಲ್ಲಿ ಯಾವುದೇ ಒಂದು ಕಪ್ಪು ಕಲೆಗಳು , ಮೊಡವೆ ,ಬ್ಲಾಕ್ ಹೆಡ್ಸ್ ,ವೈಟ್ ಹೆಡ್ಸ್ ಯಾವುದು ಇರಬಾರದು ಮುಖ ತುಂಬಾನೇ ಕ್ಲಿಯರ್ ಆಗಬೇಕು ಅಂತ. ಆದ್ರೆ ಕೆಲವೊಬ್ಬರಿಗೆ ಮುಖದ ಮೇಲೆ ಅಥವಾ ಅವರ ದೇಹದ ಮೇಲೆ ವೈಟ್ ಪ್ಯಾಚಸ್ ಸಮಸ್ಯೆ ಇರುತ್ತೆ. ವೈಟ್ ಪ್ಯಾಚಸ್ ಆದಾಗ ಒಂದಿಷ್ಟು ಜನ ತಲೆಕೆಡಿಸಿಕೊಂಡರೆ, ಇನ್ನೊಂದಿಷ್ಟು ಜನ ಕೇರ್ ಮಾಡುವುದಿಲ್ಲ ವೈಟ್ ಪ್ಯಾಚಸ್ ಇಂದ ಮುಖದ ಸೌಂದರ್ಯ ಕೊಂಚ ಕಡಿಮೆ ಆಗಬಹುದು ಆದ್ರೆ ಯಾವುದೇ ರೀತಿಯ ಅಪಾಯವಿಲ್ಲ ಕೆಲವೊಬ್ಬರಿಗೆ ಇದರಿಂದಾಗಿ ತುರಿಕೆ ಶುರುವಾಗುತ್ತದೆ..

ADVERTISEMENT

ಚರ್ಮದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯದ ಕೊರತೆಯಿಂದ ವಿಟಲಿಗೋ ಉಂಟಾಗುತ್ತದೆ. ಮೆಲನಿನ್ ಅನ್ನು ಮೆಲನೋಸೈಟ್ಸ್ ಎಂಬ ಚರ್ಮದ ಕೋಶಗಳಿಂದ ಉತ್ಪಾದಿಸಲಾಗುತ್ತದೆ ಮತ್ತು ಅದು ನಿಮ್ಮ ಚರ್ಮಕ್ಕೆ ಅದರ ಬಣ್ಣವನ್ನು ನೀಡುತ್ತದೆ. ವಿಟಲಿಗೋದಲ್ಲಿ, ನಿಮ್ಮ ಚರ್ಮದಲ್ಲಿ ಮೆಲನಿನ್ ಅನ್ನು ಉತ್ಪಾದಿಸಲು ಸಾಕಷ್ಟು ಕೆಲಸ ಮಾಡುವ ಮೆಲನೋಸೈಟ್‌ಗಳು ಇರುವುದಿಲ್ಲ. ಇದು ನಿಮ್ಮ ಚರ್ಮ ಅಥವಾ ಕೂದಲಿನ ಮೇಲೆ ಬಿಳಿ ತೇಪೆಗಳನ್ನು ಉಂಟುಮಾಡುತ್ತದೆ. ಈ ವೈಟ್ ಪ್ಯಾಚಸ್ ಆದಾಗ ಮನೆಯಲ್ಲೇ ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದರ ವಿವರ ಹೀಗಿದೆ..

ಬೇವಿನ ಎಲೆಗಳು

 ಬೇವಿನ ಎಲೆಯಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಅಂಶ ಹೆಚ್ಚಿರುವುದರಿಂದ ಇದು ಫಂಗಲ್ ಇಂದಾಗುವ ಇನ್ಫೆಕ್ಷನ್ ವಿರುದ್ಧ ಹೋರಾಡೋದಕ್ಕೆ ಸಹಾಯ ಮಾಡುತ್ತದೆ.ಜೊತೆಗೆ ವೈಟ್ ಪ್ಯಾಚ್ಸ್ ನ ನಿಯಂತ್ರಿಸುತ್ತದೆ.. ಒಂದಿಷ್ಟು ಬೇವಿನ ಎಲೆಗಳನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ, ನಂತರ ಅದರ ರಸವನ್ನು ವೈಟ್ ಪ್ಯಾಚಸ್ ಆದ ಜಾಗಕ್ಕೆ ಅಪ್ಲೈ ಮಾಡಿ ಅರ್ಧ ಗಂಟೆ ಬಿಟ್ಟು ವಾಶ್ ಮಾಡುವುದರಿಂದ ವೈಟ್ ಪ್ಯಾಚಸ್ ಬೇಗನೆ ನಿವಾರಣೆ ಆಗುತ್ತೆ.

ಕೊಬ್ಬರಿ ಎಣ್ಣೆ ಮತ್ತು ಅರಿಶಿಣ

 ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ನಮ್ಮ ಮುಖವನ್ನು ಮಾಯಿಶ್ಚರ್ ಮಾಡುವುದರ ಜೊತೆಗೆ ನಮ್ಮ ಸ್ಕಿನ್ ಅನ್ನ ಹೈಡ್ರೇಟ್ ಮಾಡೋದಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಅರಿಶಿಣವನ್ನು ಮಿಕ್ಸ್ ಮಾಡುವುದರಿಂದ ಅರಿಶಿನದಲ್ಲಿ ಆಂಟಿ ಇನ್ಫ್ಲಮೇಟರಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ಇದೆರಡರ ಮಿಶ್ರಣ ವೈಟ್ ಪ್ಯಾಚ್ ನ ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತದೆ. ಒಂದೆರಡು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಗೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಅರಿಶಿಣವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ವೈಟ್ ಪ್ಯಾಚಸ್ ಆದ ಜಾಗಗಳಿಗೆ ಅಪ್ಲೈ ಮಾಡಿ 15 ನಿಮಿಷ ಬಿಟ್ಟು ವಾಶ್ ಮಾಡಿ .ತಪ್ಪದೆ ಇದನ್ನ ಪ್ರತಿದಿನ ಪಾಲಿಸಬೇಕು.

ಆಪಲ್ ಸೈಡರ್ ವಿನೆಗರ್

 ನೈಸರ್ಗಿಕ ಎಕ್ಸ್ಫೋಲಿಯಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಡೆಡ್ ಸ್ಕಿನ್ ನ  ತೆಗೆದುಹಾಕುತ್ತದೆ ಮತ್ತು ಆರೋಗ್ಯಕರ ಚರ್ಮದ ಪುನರುತ್ಪಾದನೆಯನ್ನು ಉತ್ತೇಜಿಸುತ್ತದೆ. ಎರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರನ್ನ ಅರ್ಧ ಕಪ್ ನೀರಿಗೆ ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ . ನಂತರ ಒಂದು ಕಾಟನ್ ಅನ್ನ ಅದ್ರಲ್ಲಿ ಚೆನ್ನಾಗಿ ನೆನೆಸಿ ವೈಟ್ ಪ್ಯಾಚಸ್ ಆದ ಜಾಗಗಳಿಗೆ ಆ ಲಿಕ್ವಿಡ್ ಅನ್ನ ಅಪ್ಲೈ ಮಾಡುವುದರಿಂದ ಬೇಗನೆ ವೈಟ್ ಪ್ಯಾಚಸ್ ನಿವಾರಣೆ ಆಗುತ್ತೆ . ವಾರದಲ್ಲಿ ಇದನ್ನ ಎರಡು ಬಾರಿ ಮಾಡೋದರಿಂದ ನಿಮಗೆ ರಿಸಲ್ಟ್ ಬೇಗನೆ ದೊರೆಯುತ್ತೆ.

ಒಟ್ಟಿನಲ್ಲಿ ವೈಟ್ ಪ್ಯಾಚಸ್ ಆದಾಗ ಯಾರೂ ಕೂಡ ಅದನ್ನ ನೆಗ್ಲೆಟ್ ಮಾಡದೆ ಸ್ವಲ್ಪ ನಿಮ್ಮ ಸೌಂದರ್ಯದ ಬಗ್ಗೆ ಹಾಗೂ ನಿಮ್ಮ ಚರ್ಮದ ಬಗ್ಗೆ ಕಾಳಜಿ ವಹಿಸಿ. ವೈಟ್ ಪ್ಯಾಚಸ್ ನಿಂದ ಮುಕ್ತಿ ಪಡೆಯಿರಿ.

Tags: BeautypatchesPimple markskincarewhitepatches
Previous Post

ಕಿಡ್ನಾಪ್ ಪ್ರಕರಣ; ಹಾಸನ ಜಿಲ್ಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ!

Next Post

ಭಾರೀ ಬಿರುಗಾಳಿ; ಪೆಟ್ರೋಲ್ ಬಂಕ್ ಮೇಲೆ ಬಿದ್ದ ಜಾಹೀರಾತು ಫಲಕ!

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post
ಭಾರೀ ಬಿರುಗಾಳಿ; ಪೆಟ್ರೋಲ್ ಬಂಕ್ ಮೇಲೆ ಬಿದ್ದ ಜಾಹೀರಾತು ಫಲಕ!

ಭಾರೀ ಬಿರುಗಾಳಿ; ಪೆಟ್ರೋಲ್ ಬಂಕ್ ಮೇಲೆ ಬಿದ್ದ ಜಾಹೀರಾತು ಫಲಕ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada