• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಅಮೆರಿಕ–ಇರಾನ್ ಕದನ ತಾತ್ಕಾಲಿಕ ವಿರಾಮ: 10 ಷರತ್ತುಗಳು ಇಲ್ಲಿವೆ 

ಪ್ರತಿಧ್ವನಿ by ಪ್ರತಿಧ್ವನಿ
April 8, 2026
in Uncategorized
0
ಅಮೆರಿಕ–ಇರಾನ್ ಕದನ ತಾತ್ಕಾಲಿಕ ವಿರಾಮ: 10 ಷರತ್ತುಗಳು ಇಲ್ಲಿವೆ 
Share on WhatsAppShare on FacebookShare on Telegram

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಗೆ ತಾತ್ಕಾಲಿಕ ಶಮನ ಸಿಕ್ಕಿದ್ದು, ಕದನ ವಿರಾಮ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ವಲಯಗಳು ದೃಢಪಡಿಸಿವೆ.ಈ ನಡುವೆ, ಶಾಶ್ವತ ಕದನ ವಿರಾಮಕ್ಕಾಗಿ ಇರಾನ್ 10 ಪ್ರಮುಖ ಷರತ್ತುಗಳನ್ನು ಮುಂದಿರಿಸಿದೆ. ಈ ಷರತ್ತುಗಳು ಪೂರ್ಣವಾಗಿ ಜಾರಿಗೆ ಬಂದಲ್ಲಿ ಮಾತ್ರ ಎಲ್ಲಾ ರಂಗಗಳಲ್ಲಿ ಯುದ್ಧವನ್ನು ತಕ್ಷಣ ನಿಲ್ಲಿಸಲಾಗುವುದು ಎಂದು ಇರಾನ್ ಸ್ಪಷ್ಟಪಡಿಸಿದೆ.

ADVERTISEMENT
Davangereh byelection :  ಸಮರ್ಥ್‌ ಯುವಕ ಗೆದ್ದೇ ಗೆಲ್ತಾರೆ: ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌

ಇರಾನ್ ಮುಂದಿಟ್ಟಿರುವ ಪ್ರಮುಖ ಷರತ್ತುಗಳಲ್ಲಿ ಇರಾಕ್, ಲೆಬನಾನ್ ಹಾಗೂ ಯೆಮೆನ್ ಮೇಲಿನ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು, ಇರಾನ್ ವಿರುದ್ಧದ ಯುದ್ಧವನ್ನು ಶಾಶ್ವತವಾಗಿ ಸ್ಥಗಿತಗೊಳಿಸುವುದು ಮತ್ತು ಪ್ರದೇಶದಲ್ಲಿನ ಎಲ್ಲಾ ಸಂಘರ್ಷಗಳಿಗೆ ತೆರೆ ಎಳೆಯುವುದು ಸೇರಿವೆ.ಅದರ ಜೊತೆಗೆ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು, ಸಂಚಾರ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು, ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವುದು ಹಾಗೂ ಜಪ್ತಿ ಮಾಡಿದ ನಿಧಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಲಾಗಿದೆ. ಪುನರ್ ನಿರ್ಮಾಣ ವೆಚ್ಚಕ್ಕೆ ಪರಿಹಾರ ನೀಡುವುದು ಕೂಡ ಷರತ್ತುಗಳಲ್ಲಿ ಒಂದಾಗಿದೆ.

DK Suresh on Gas Crisis: ಗ್ಯಾಸ್ ಸಮಸ್ಯೆ ಇದ್ರೂ ಇದುವರೆಗೂ ಕೇಂದ್ರ ಸರ್ಕಾರ ಮೌನ ಮುರಿದಿಲ್ಲ!  #pratidhvani

ಇದೇ ವೇಳೆ, ಇರಾನ್ ತನ್ನಿಂದ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸದಿರುವುದಾಗಿ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಯಾವುದೇ ದಾಳಿಗಳನ್ನು ನಡೆಸುವುದಿಲ್ಲ ಎಂದು ತಿಳಿಸಿದೆ.ಈ ಎಲ್ಲ ಷರತ್ತುಗಳನ್ನು ಅಂಗೀಕರಿಸಿದ ಬಳಿಕ ತಕ್ಷಣವೇ ಸಮಗ್ರ ಕದನ ವಿರಾಮ ಜಾರಿಗೆ ಬರಲಿದೆ ಎಂದು ಇರಾನ್ ಹೇಳಿದ್ದು, ಮುಂದಿನ ಬೆಳವಣಿಗೆಗಳತ್ತ ವಿಶ್ವದ ಗಮನ ನೆಟ್ಟಿದೆ.

Tags: ceasefireDonald TrumpGlobal PoliticsIranIsraelmiddle east conflictNuclear IssuePakistan MediationpratidavaniusaWar News
Previous Post

ಅನುಶ್ರೀ ಪ್ರೇಮಕಥೆ ಬಹಿರಂಗ: ಎರಡು ವರ್ಷಗಳ ಡೇಟಿಂಗ್ ಗುಟ್ಟು-ರಟ್ಟು

Next Post

ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

Related Posts

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?
Uncategorized

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

by ಪ್ರತಿಧ್ವನಿ
April 8, 2026
0

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ (ಏಪ್ರಿಲ್ 9) ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ. ಫೆಬ್ರವರಿ...

Read moreDetails
ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

April 8, 2026
ಅರ್ಥ ಕಳೆದುಕೊಂಡಿರುವ ಬಜೆಟ್‌ ಪ್ರಕ್ರಿಯೆಗಳು

ಅರ್ಥ ಕಳೆದುಕೊಂಡಿರುವ ಬಜೆಟ್‌ ಪ್ರಕ್ರಿಯೆಗಳು

April 8, 2026
ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

April 8, 2026
ಅನುಶ್ರೀ ಪ್ರೇಮಕಥೆ ಬಹಿರಂಗ: ಎರಡು ವರ್ಷಗಳ ಡೇಟಿಂಗ್ ಗುಟ್ಟು-ರಟ್ಟು

ಅನುಶ್ರೀ ಪ್ರೇಮಕಥೆ ಬಹಿರಂಗ: ಎರಡು ವರ್ಷಗಳ ಡೇಟಿಂಗ್ ಗುಟ್ಟು-ರಟ್ಟು

April 8, 2026
Next Post
ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

ಚಿತ್ರದುರ್ಗದಲ್ಲಿ ಅಕ್ಕ–ತಂಗಿಯರ ಅಪರೂಪದ ಭೇಟಿ: ಭಕ್ತಿ, ಸಂಪ್ರದಾಯ ಮತ್ತು ಭಾವನೆಗಳ ಸಂಗಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!