• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟೀಂ ಇಂಡಿಯಾ ಟಿ-20 ವಿಶ್ವಕಪ್‌ ಕಿರೀಟಕ್ಕೂ ನಟ ದರ್ಶನ್ ಜೈಲುವಾಸಕ್ಕೂ ಲಿಂಕ್ ಇದ್ಯಾ..?

ಪ್ರತಿಧ್ವನಿ by ಪ್ರತಿಧ್ವನಿ
June 30, 2024
in Top Story, ಕ್ರೀಡೆ, ವಿದೇಶ, ವಿಶೇಷ, ಸಿನಿಮಾ
0
ಟೀಂ ಇಂಡಿಯಾ ಟಿ-20 ವಿಶ್ವಕಪ್‌ ಕಿರೀಟಕ್ಕೂ ನಟ ದರ್ಶನ್ ಜೈಲುವಾಸಕ್ಕೂ ಲಿಂಕ್ ಇದ್ಯಾ..?
Share on WhatsAppShare on FacebookShare on Telegram

ಭಾರತ ಕ್ರಿಕೆಟ್‌ ತಂಡ ಬರೋಬ್ಬರಿ 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ನಲ್ಲಿ ಗೆಲುವು ದಾಖಲಿಸಿದ ಟೀ ಇಂಡಿಯಾ, ಕ್ರಿಕೆಟ್‌ ಇತಿಹಾಸವನ್ನು ಮರುಕಳಿಸುವಂತೆ ಮಾಡಿದೆ. ಭಾರತದ ಕಲಿಗಳು ವೆಸ್ಟ್ ಇಂಡೀಸ್‌ನ ಬಾರ್ಬಡಸ್‌ನಲ್ಲಿ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಪಾರುಪತ್ಯ ಸಾಧಿಸಿದೆ. ಆದರೆ ಭಾರತ ತಂಡದ ಸಾಧನೆಗೂ ಕರ್ನಾಟಕಕ್ಕೂ ಸಂಬಂಧವೊಂದು ಹರಿದಾಡ್ತಿದೆ.

ADVERTISEMENT

ಯಾವುದೇ ದೇಶ ಕ್ರಿಕೆಟ್‌ನಲ್ಲಿ ICC ಆಯೋಜನೆ ಮಾಡುವ ಸರಣಿಯಲ್ಲಿ ವಿಜಯಶಾಲಿ ಆಗಬೇಕು ಅನ್ನೋದು ಕನಸು. 2007 ರಲ್ಲಿ ಆರಂಭವಾದ ಟಿ-20 ವಿಶ್ವಕಪ್ ಸರಣಿಯನ್ನು ಎಂ.ಎಸ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿತ್ತು. ಆ ಬಳಿಕ 2011 ರಲ್ಲಿ ಮತ್ತೆ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು. ಅಂದಿನಿಂದ ಇಂದಿನವರೆಗೂ 13 ವರ್ಷಗಳ ಕಾಲ ಭಾರತ ICC ಸರಣಿಯಲ್ಲಿ

ಟೀಂ ಇಂಡಿಯಾ 2ನೇ ಬಾರಿಗೆ ಟಿ-20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ ಮ್ಯಾಚ್​​ನಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ನಷ್ಟಕ್ಕೆ ವಿಕೆಟ್‌ಗೆ 169ರನ್ ಗಳಿಸಿ ಸೋಲು ಅನುಭವಿಸಬೇಕಾಯ್ತು. ​​ ಇದೇ ರೀತಿ 2011 ರಲ್ಲೂ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು ಭಾರತ. ಆಗಲೂ ದರ್ಶನ್ ಜೈಲು ಪಾಲಾಗಿದ್ದರು.

ದರ್ಶನ್ ಜೈಲಿನಲ್ಲಿ ಇರೋದಕ್ಕೆ ಈ ಬಾರಿ ಟಿ 20 ವಿಶ್ವಕಪ್ ಗೆದ್ದಿರುವುದು ಅನ್ನೋ ನಂಬಿಕೆ ದರ್ಶನ್ ಅಭಿಮಾನಿಗಳದ್ದು. ದರ್ಶನ್ ಜೈಲಿಗೆ ಹೋಗಿದ್ದರಿಂದಲೇ ಭಾರತ ಟೀಂ ಗೆಲ್ಲುವುದಕ್ಕೆ ಸಾಧ್ಯವಾಯಿತು. ಈ ಮೊದಲು 2011 ರಲ್ಲೂ ದರ್ಶನ್ ಜೈಲಿಗೆ ಹೋಗಿದ್ದರು. ಆಗಲೂ ಭಾರತದ ಗೆಲುಗಿನಲ್ಲಿ ದರ್ಶನ್ ಪಾತ್ರ ಇತ್ತು. ಈಗಲೂ ಟಿ 20 ವಿಶ್ವಕಪ್ ಗೆಲುವಿನಲ್ಲಿ ದರ್ಶನ್ ಪಾತ್ರವಿದೆ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

Tags: @darshan@darshanthudeepT20T20 world cupT20 World Cup 2024Team-India-T-20-World-CupWomen's T20 Worldcup
Previous Post

ಕಬಾಬ್ ಬೆನ್ನಲ್ಲೇ ಶವರ್ಮಾಗೂ ಬ್ಯಾನ್ ಭೀತಿ ?! ನಾನ್‌ವೆಜ್ ಪ್ರಿಯರಿಗೆ ಮತ್ತೊಂದು ಶಾಕ್ !

Next Post

ಅಧ್ಯಾತ್ಮದ ಕಳವಳವೂ ಪೀಠದಾಹದ ವ್ಯಾಪ್ತಿಯೂ

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
IPL: ರಾಜಸ್ಥಾನದ ವಿರುದ್ಧ ಸೋತ ಆರ್‌ಸಿಬಿ- ಸೋಲಿಗೆ ನಿಜವಾದ ಕಾರಣವೇನು ಗೊತ್ತೆ ?!

IPL: ರಾಜಸ್ಥಾನದ ವಿರುದ್ಧ ಸೋತ ಆರ್‌ಸಿಬಿ- ಸೋಲಿಗೆ ನಿಜವಾದ ಕಾರಣವೇನು ಗೊತ್ತೆ ?!

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
Next Post
ಅಧ್ಯಾತ್ಮದ ಕಳವಳವೂ ಪೀಠದಾಹದ ವ್ಯಾಪ್ತಿಯೂ

ಅಧ್ಯಾತ್ಮದ ಕಳವಳವೂ ಪೀಠದಾಹದ ವ್ಯಾಪ್ತಿಯೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada