TATA Electric Scooter -ಮಾರುಕಟ್ಟೆಯಲ್ಲಿಯೇ ಅತ್ಯುನ್ನತ ಸ್ಥಾನದಲ್ಲಿರುವ ಟಾಟಾಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ಬಡವರಿಗಕೈಗಟಕುವ ದರದಲ್ಲಿ ಎಲೆಕ್ನಿಕ್ ಸ್ಕೂಟರನ್ನುಬಿಡುಗಡೆಗೊಳಿಸಲು ಸಕಲ ಸಿದ್ಧತೆ ಮಾಡುತ್ತಿದ್ದು, ವಾಹನಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿದೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ನ ಬೆಲೆಯು, ಗ್ರಾಹಕರನ್ನು ಎಲೆಕ್ಟಿಕಲ್ ಸ್ಕೂಟರ್ ನತ್ತ ಆಕರ್ಷಿಸುತ್ತಿದೆ. ಅದೇ ರೀತಿ ಎಲೆಕ್ಟಿಕ್ ಸ್ಕೂಟರ್ ಗಳನ್ನು ಖರೀದಿಸಲು ಸರ್ಕಾರವು ಕೂಡ ಸಬ್ಸಿಡಿ ನೀಡಿ ಪ್ರೋತ್ಸಾಹಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲೆಕ್ಟಿಕ್ ವಾಹನಗಳ ಮಾರುಕಟ್ಟೆ ಬೃಹತ್ ಆಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿರುವ ಇತರೆ ಕಂಪನಿಗಳ ಎಲೆಕ್ಟಿಕ್ ವಾಹನಗಳಿಗಿಂತ ಟಾಟಾ ಕಂಪನಿಯ ಎಲೆಕ್ಟಿಕ್ ವಾಹನ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿಯೇ ಬರಲಿದೆ.
TATA Electric Scooter Features :ಟಾಟಾ ಕಂಪನಿಯ ಈ ಎಲೆಕ್ಟಿಕ್ ವಾಹನವು ಹಲವು ವೈಶಿಷ್ಟಗಳನ್ನು ಹೊಂದಿರುವ ಸಾಧ್ಯತೆಗಳಿದ್ದು, ಫ್ರಂಟ್ ಡಿಸ್ಕ್ ಬ್ರೇಕ್, ಟ್ಯೂಬ್ ಲೆಸ್ ಟೈರ್, 270km ಮೈಲೇಜ್ ಕೊಡುವ ಸಾಮರ್ಥ್ಯ, LED ಹೆಡ್ ಲೈಟ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಒಮ್ಮೆ ಪೂರ್ತಿಯಾಗಿ ಚಾರ್ಜ್ ಆಗಲು ತೆಗೆದುಕೊಳ್ಳುವ ಸಮಯವನ್ನು ನೋಡುವುದಾದರೆ, 3 ಗಂಟೆ.
ಇದರ ಬೆಲೆ?:ಟಾಟಾ ಕಂಪನಿಯ ಎಲೆಕ್ನಿಕ್ ಸ್ಕೂಟರ್ ನ ಮಾರುಕಟ್ಟೆ ಬೆಲೆಯೂ ರೂ. 67,000 ಇರಲಿದೆ ಎಂದು ವಿವಿಧ ಮೂಲಗಳು ತಿಳಿಸುವೆ. ಇದು ಬಿಡುಗಡೆಯಾದ ಕೆಲವು ತಿಂಗಳಲ್ಲಿಯೇ ಗ್ರಾಹಕರ ಕೈಗೆ ಸೇರಲಿದೆ.