ಪ್ಲೆಕ್ಸ್ , ಬ್ಯಾನರ್ ಗಳ ಆಡಂಬರ ಬೇಡ- ಹುಟ್ಟುಹಬ್ಬಕ್ಕೆ ನಾನು ಈ ಬಾರಿ ಲಭ್ಯವಿಲ್ಲ ! ಅಭಿಮಾನಿಗಳಿಗೆ ಯಶ್ ಪ್ರೀತಿಯ ಮನವಿ
ಹೊಸ ವರ್ಷಾಚರಣೆಯ ಹೊಸ್ತಿಲಲ್ಲಿ, ಹುಟ್ಟುಹಬ್ಬದ ಸನಿಹದಲ್ಲಿರುವ ಅಭಿಮಾನಿಗಳ ಪ್ರೀತಿಯ ರಾಕಿ ಭೈ, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಪ್ರೀತಿಯ ಮನವಿಯೊಂದನ್ನು ಮಾಡಿದ್ದಾರೆ. ಅಭಿಮಾನಿಗಳಿಗೆ ಇದು ಕೊಂಚ ನಿರಾಸೆಯಾದರೂ ...
Read moreDetails
