ನಿರ್ಮಲ ಸೀತಾರಾಮನ್ ಗೆ ಜನಬೆಂಬಲ ಇಲ್ಲ. ಹೀಗಾಗಿಯೇ ಎಲೆಕ್ಷನ್ ಗೆ ಅವ್ರು ನಿಲ್ಲಲ್ಲ.. DMK ವಕ್ತಾರ ಕಿಡಿ
ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆ ಎಲೆಕ್ಷನ್ ಗೆ ಸ್ಪರ್ಧೆ ಮಾಡುವಷ್ಟು ಆರ್ಥಿಕ ಶಕ್ತಿ ಇಲ್ಲ ಅನ್ನೋ ಹೇಳಿಕೆ ದೇಶದೆಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ನಿರ್ಮಲಾ ...
Read moreDetails

