ಇಂದು ರಶ್ಮಿಕಾ ಮಂದಣ್ಣ- ವಿಜಯ್ ಮದುವೆ: ಆಹಾರದ ಮೆನು ಹೀಗಿದೆ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26ರಂದು(ಇಂದು) ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.ಉದಯಪುರದ ಐಟಿಸಿ ಮೆಮೆಂಟೋಸ್ ನಲ್ಲಿ ಸ್ಟಾರ್‌ಜೋಡಿ ಮದುವೆಯಾಗಲಿದ್ದು, ಕೆಲವೇ ಕೆಲವು ಪ್ರಮುಖ ಅತಿಥಿಗಳ ನಡುವೆ ನಡೆಯಲಿರುವ ...
Read moreDetails
