ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್‌ನಿಂದ ಸಹಾಯ ಪಡೆದ ಬಗ್ಗೆ ರಾಜ್‌ಪಾಲ್ ಯಾದವ್ ಪತ್ನಿ ರಾಧಾ ಹೇಳಿದ್ದೇನು ?
ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಶರಣಾದ ಒಂದು ದಿನದ ನಂತರ, ನಟ-ಹಾಸ್ಯನಟ ರಾಜ್‌ಪಾಲ್ ಯಾದವ್ ಅವರನ್ನು ಬೆಂಬಲಿಸಲು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದಿದ್ದಾರೆ ...
Read moreDetails
