ಉದ್ಯಮಿ ಮೇಲೆ ಫೈರಿಂಗ್: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?
ರಾಜ್ಯದಲ್ಲಿ ದಿನ ಕಳೆದಂತೆ ಅಪರಾಧ ಪ್ರಕರಣಗಳು ಅಧಿಕವಾಗುತ್ತಿವೆ. ಹಾಡಹಗಲೇ ಕೊಲೆ, ಸುಲಿಗೆ ಹಾಗೂ ಅತ್ಯಾಚಾರದಂತಹ ಘನ ಘೋರ ಕೃತ್ಯಗಳಿಗೆ ಕರ್ನಾಟಕ ಅದರಲ್ಲೂ ಬೆಂಗಳೂರು ಸಾಕ್ಷಿಯಾಗುತ್ತಿರುವುದು ದುರಂತ. ಆದರೆ ...
Read moreDetails

















