Nelamangala: ತಾಯಿಯ ಫೋಟೋಶೂಟ್ ವೇಳೆ ಮೂರು ವರ್ಷದ ಮಗು ಸಾ***
ನೆಲಮಂಗಲ: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಯನ್ನು ಮೊದಲ ಮಗು ಅಗಲಿರುವ ಹೃದಯವಿದ್ರಾವಕ ಘಟನೆ ನೆಲಮಂಗಲದ(Nelamangala) ಗಿಡ್ಡೆನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀರ್ (3) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. https://youtu.be/TSTN7P-k_JI?si=f_q3Jsn75spRa37L ...
Read moreDetails
