ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!
ಯಾವುದೇ ರಾಷ್ಟ್ರವು ಧಾರ್ಮಿಕ ಮೂಲಭೂತವಾದವನ್ನು ತನ್ನ ರಾಜ್ಯದ ತಳಪಾಯವನ್ನಾಗಿ ಮಾಡಿಕೊಂಡರೆ, ಅದು ದೀರ್ಘಾವಧಿಯಲ್ಲಿ ಸ್ವಯಂ-ವಿನಾಶದ ದಾರಿಯನ್ನೇ ಹಿಡಿಯುತ್ತದೆ. ಈ ಸತ್ಯಕ್ಕೆ ಪಾಕಿಸ್ತಾನಕ್ಕಿಂತ(Pakistan) ಸ್ಪಷ್ಟವಾದ ಉದಾಹರಣೆ ಇತಿಹಾಸದಲ್ಲಿ ವಿರಳ. ...
Read moreDetails
