ಪ್ಯಾನ್ ಇಂಡಿಯಾ ನಾಗಬಂಧಂ ಚಿತ್ರದ ರುದ್ರ ಪಾತ್ರದ ಮೊದಲ ಝಲಕ್ ಬಿಡುಗಡೆ; ವಿರಾಟ್ ಕರ್ಣನ ವಿರಾಟರೂಪ ಅನಾವರಣ
ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ 'ನಾಗಬಂಧಂ'ನ (Nagabandam) ರುದ್ರ ಪಾತ್ರದಲ್ಲಿ ಯುವ ನಾಯಕ ವಿರಾಟ್ ಕರ್ಣ (Virat karna) ನಟಿಸುತ್ತಿದ್ದು, ಅದರ ಬಹುನಿರೀಕ್ಷಿತ ಪ್ರಿ- ಲುಕ್ ಕುತೂಹಲ ಕೆರಳಿಸಿದೆ. ...
Read moreDetails