ರಾಜಕೀಯ ಸಂಘರ್ಷದಲ್ಲಿ ಕಾರ್ಯಕರ್ತ ಸಾ**: ಸ್ವಪಕ್ಷೀಯರ ವಿರುದ್ಧ ಸಿಎಂ ಸಿದ್ದರಾಮಯ್ಯ ಸಿಟ್ಟು
ಬೆಂಗಳೂರು: ಬಳ್ಳಾರಿಯಲ್ಲಿ(Ballari) ನಡೆದ ಗಂಭೀರ ಘಟನೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. https://youtu.be/Qm9SsHbshS0?si=e9DUjDhvacrzEovM ...
Read moreDetails







