ಆಂಬ್ಯುಲೆನ್ಸ್ ಗೆ ಹಣವಿಲ್ಲದೆ ಮಗುವಿನ ಶವವನ್ನು ಬಸ್ನಲ್ಲಿಯೇ ಸಾಗಿಸಿದ ತಂದೆ..!
ನಿಸ್ಸಹಾಯಕ ತಂದೆಯೊಬ್ಬರು ಮಗನ ಶವ ಸಾಗಿಸಲು ಆಂಬ್ಯುಲೆನ್ಸ್ಗೂ ಹಣವಿಲ್ಲದೇ, ಬಸ್ನಲ್ಲೇ ಪ್ರಯಾಣಿಸಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದೆ. ಆಂಬ್ಯುಲೆನ್ಸ್ ನಲ್ಲಿ ತನ್ನ ...
Read more