ನನಗೆ ಕ್ಯಾನ್ಸರ್ ಆಗಿಲ್ಲ, ನಾನು ಫಿಟ್ ಆಗಿದ್ದೇನೆ : ಲಕ್ಷ್ಮಣ್ ಸವದಿ ಪುತ್ರನಿಗೆ ರಾಜು ಕಾಗೆ ಟಾಂಗ್..!
ಬೆಂಗಳೂರು : ನಾನು ನೂರಕ್ಕೆ ನೂರರಷ್ಟು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನಗೇನೂ ಕ್ಯಾನ್ಸರ್ ಆಗಿಲ್ಲ, ನಾನು ದೈಹಿಕವಾಗಿ ಸದೃಢವಾಗಿದ್ದೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ...
Read moreDetails
