ಕರ್ನಾಟಕ ಮೈಕ್ರೋ ಫೈನಾನ್ಸ್ ಗಳಿಗೆ ಸುಗ್ರೀವಾಜ್ಞೆ ಪ್ರಯೋಗ – ಕರಡು ಪ್ರತಿ ರಾಜ್ಯಪಾಲರಿಗೆ ರವಾನೆ !
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್ ಹಾಕುವ ಸಲುವಾಗಿ ಕರಡು ಸಿದ್ದಪಡಿಸಿರುವ ಸರ್ಕಾರ ಇಂದು ರಾಜಭವನಕ್ಕೆ ಕಡತ ಸಲ್ಲಿಸಲಾಗಿದೆ. ಸಿಎಂ ಕಚೇರಿ ಸಿಬ್ಬಂದಿ ರಾಜಭವನಕ್ಕೆ ಕಡತ ಸಲ್ಲಿಸಿದ್ದಾರೆ. ...
Read moreDetails