ದೀಪಾವಳಿ ಹಬ್ಬ – ಸಾಲು ಸಾಲು ರಜೆ ! ಹೆಚ್ಚುವರಿ ಬಸ್ ಗಳ ವ್ಯವಸ್ಥೆ !
ರಾಜ್ಯದಲ್ಲಿ ದೀಪಾವಳಿ ಹಬ್ಬದ (Deepavali) ಹಿನ್ನಲೆ, ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ. ಸಾಲು ಸಾಲು ರಜೆಯಿರುವ ಕಾರಣ, ಊರಿಗೆ ಹೋಗುವವರ ಸಂಖ್ಯೆ ಸಹಜವಾಗಿ ಹೆಚ್ಚಾಗಲಿದೆ. ...
Read moreDetails
