ಚಿಕ್ಕಮಗಳೂರು ನಗರದಲ್ಲಿರುವ IDSG ಕಾಲೇಜಿನಲ್ಲಿ ಸುಮಾರು 25ಕ್ಕು ಹೆಚ್ಚು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುವಂತೆ ಆಗ್ರಹಿಸಿ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇ ತಿಂಗಳು 16ರಿಂದ ನಮ್ಮಗೆ ಪ್ರಾಯೋಗಿಕ ಪರೀಕ್ಷೆಗಳು ಶುರುವಾಗುತ್ತದೆ ಮತ್ತು ತರಗತಿಗೆ ಹಾಜರಾಗಲು ಅವಕಾಶ ನೀಡದಿದ್ದರೆ ನಮ್ಮಗೆ ಕಾಲೇಜಿನ ಸಬಾಂಗಣ ಅಥವಾ ಆವರಣದಲ್ಲೇ ನಮ್ಮಗೆ ಪ್ರಾಯೋಗಿಕ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು. ನಮ್ಮಗೆ ಹಿಜಾಬ್ ಮತ್ತು ಪರೀಕ್ಷೆ ಎರಡು ಸಹ ಮುಖ್ಯ ಎಂದು ಈ ವೇಳೆ ವಿದ್ಯಾರ್ಥಿನಿಯರು ಹೇಳಿದ್ದಾರೆ.
