• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Stay fit and healthy:ನಿಮ್ಮ ಡಯಟ್ ನಲ್ಲಿ ಈ ಆಯುರ್ವೇದಿಕ್ ಜ್ಯೂಸ್ ಗಳನ್ನು ಸೇರಿಸಿ  ಫಿಟ್ ಅಂಡ್ ಹೆಲ್ದಿಯಾಗಿರಿ.!

ಪ್ರತಿಧ್ವನಿ by ಪ್ರತಿಧ್ವನಿ
May 28, 2024
in Top Story, ಜೀವನದ ಶೈಲಿ, ಸೌಂದರ್ಯ
0
Stay fit and healthy:ನಿಮ್ಮ ಡಯಟ್ ನಲ್ಲಿ ಈ ಆಯುರ್ವೇದಿಕ್ ಜ್ಯೂಸ್ ಗಳನ್ನು ಸೇರಿಸಿ  ಫಿಟ್ ಅಂಡ್ ಹೆಲ್ದಿಯಾಗಿರಿ.!
Share on WhatsAppShare on FacebookShare on Telegram

ನಾವೂ ಅತಿಯಾಗಿ ದಪ್ಪ ಇದ್ರೆ ಹೇಗೇ ಸಣ್ಣ ಆಗೋದು ಅನ್ನೊ ಚಿಂತೆ, ಸಣ್ಣಗಿದ್ರೆ ಹೇಗೇ ದಪ್ಪವಾಗೊದು ಅನ್ನೊ ಯೋಚನೆ ಈ ಎರಡರ ಮಧ್ಯೆ ಅಂದರೆ ಫಿಟ್‌ ಆಗಿ ಇರೊದಿಕ್ಕೆ ಸಾಕಷ್ಟು ಪ್ರಯತ್ನ ಮಾಡ್ತೀವಿ,ಕೆಲವರು ವ್ಯಯಾಮ ಮಾಡ್ತಾರೆ,ಯೋಗ,ಜಿಮ್‌ ಎಲ್ಲವು ಸರಿ.ಇದೆಲ್ಲದರ ಜೊತೆಗೆ ಡಯೇಟ್‌ ಕೂಡಾ ತುಂಬಾನೆ ಮುಖ್ಯ, ಈ ಡಯೇಟ್‌ ಜೊತೆಗೆ ನೀವೂ ಪ್ರತಿ ದಿನ ಆಯುರ್ವೇದದ ಜ್ಯೂಸ್‌ ಕುಡಿಯುವುದರಿಂದ ಫಿಟ್‌ ಮಾತ್ರಾವಲ್ಲ ತುಂಬಾನೆ ಹೆಲ್ತಿಯಾಗಿಯು ಇರ್ತಿರಾ.ಆಯುರ್ವೇದಿಕ್‌ ಜ್ಯೂಸ್‌ಗಳು ನಿಮಗೆ ನೈರ್ಸಗಿಕವಾಗಿ ಸಿಗುವಂತಹ ಹಣ್ಣ,ಹಂಪಲು,ಬೇರು,ಎಲೆಗಳಿಗೆ ಸಾಕಷ್ಟು ಗಿಡ ಮೂಲಿಕೆಗಳಿಂದ ತಯಾರಿಸುತ್ತಾರೆ. ಹಾಗಾದ್ರೆ ಹಲ್ತಿಯಾಗಿ ಫಿಟ್‌ ಇರೋದಿಕ್ಕೆ ಯಾವ ಜ್ಯೂಸ್‌ ಉತ್ತಮ ಅನ್ನೊದರ ಮಾಹಿತಿ ಹೀಗಿದೆ.

ADVERTISEMENT

ಹಾಗಲಕಾಯಿ ಮತ್ತು ಜಾಮೂನ್‌ ಹಣ್ಣು

ಹಾಗಲಕಾಯಿ ಮತ್ತು ಜಾಮೂನ್‌ ಹಣ್ಣು ಇವರಡನ್ನ ಚನ್ನಾಗಿ ರುಬ್ಬಿ ನಂತ್ರ ಒಂದು ಬಿಳಿ ಬಟ್ಟೆಯನ್ನು ಬಳಸಿ ರಸವನ್ನು ಬೇರ್ಪಡಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಹಾಗಲಕಾಯಿ ನಿಮ್ಮ ದೇಹದ ಬ್ಲೆಡ್‌ ಶುಗರ್‌ ಲೆವಲ್‌ನ ಕಂಟ್ರೋಲ್‌ ಮಾಡುತ್ತದೆ ಹಾಗೂ ಗ್ಲೂಕೋಸ್‌ನ ಮೈಟೈನ್‌ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಈ ಎರಡರ ಜ್ಯೂಸ್‌ ಬಿಪಿ ಗೆ ಒಳ್ಳೆಯದು,ಜೀರ್ಣ ಕ್ರಿಯೆಗೆ ಉತ್ತಮ,ಲಿವರ್‌ಗೆ ಒಳ್ಳೆಯದು.ಹಾಗೂ ಡಯಾಬಿಟಿಸ್ ಇದ್ದವರು ಹಾಗಲಕಾಯಿಯಿಂದ ಮಾಡಿರುವಂತಹ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ.

ನೆಲ್ಲಿಕಾಯಿ ಜ್ಯೂಸ್‌

ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು, ನಲ್ಲಿಕಾಯಿಯಲ್ಲಿ ವಿಟಮಿನ್‌ ಸಿ ಮತ್ತು ಆಂಟಿ ಆಕ್ಸಿಡೆಂಟ್‌ ಅಂಶವಿರುತ್ತದೆ.ಇದು ನಮ್ಮ ತ್ವಜೆ ಹೊಳಪನ್ನು ಹೆಚ್ಚಿಸುತ್ತದೆ,ಇಮ್ಯುನಿಟಿನ ಬೂಸ್ಟ್‌ ಮಾಡುತ್ತದೆ, ಕೂದಲ ಬೆಳವಣಿಗೆ ಒಳ್ಳೆಯದು,ಡೈಜೆಶನ್‌ಗೆ ಉತ್ತಮ ಮದ್ದು, ಬಿಪಿಯನ್ನು ನಿಯತ್ರಿಸುತ್ತದೆ.

ಬೇಲದ ಹಣ್ಣು

ಇದನ್ನು ಪವಿತ್ರ ಹಣ್ಣು ಅಂತಾನು ಕರಿತಾರೆ, ಮಾತ್ರವಲ್ಲದೆ ನಾನ ಹೆಸರು ಈ ಹಣ್ಣಿಗಿದೆ.ಇದರಿಂದ ಆರೋಗ್ಯ ಪ್ರಜೊಜನವು ಅಷ್ಟೆಯಿದೆ.ಜೀರ್ಣ ಕ್ರಿಯೆಗೆ ಉತ್ತಮ, ಮತ್ತು ಬೇಸಿಗೆಯಲ್ಲಿ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿರಿಸುತ್ತದೆ.ಡೈಜೆಶನ್‌ ಸಮಸ್ಯೆ ದೂರಾವಾಗುತ್ತದೆ, ಗ್ಯಾಸ್ಟ್ರಿಕ್‌ನಿಂದ ಮುಕ್ತಿ ದೊರೆಯುತ್ತದೆ.

ಒಟ್ಟಿನಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ, ಹಾಗಾಗಿ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಿ ಹಲ್ತಿಯಾಗಿರಿ.

Tags: bodycareFitgymhealtyLifestylework outYoga
Previous Post

ವಾಲ್ಮೀಕಿ ನಿಗಮ ಮಂಡಳಿ ಅಧೀಕ್ಷಕನ ಆತ್ಮಹತ್ಯೆಯಲ್ಲಿ ನನ್ನ ಪಾತ್ರವಿಲ್ಲ; ನಾಗೇಂದ್ರ

Next Post

ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಸಿಗದ ಸಂಬಳ!

Related Posts

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ
Top Story

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

by ಪ್ರತಿಧ್ವನಿ
April 11, 2026
0

2019ರಲ್ಲಿ ಒಂದು ಕನಸು ಆರಂಭವಾಯಿತು…ಸತ್ಯದ ಧ್ವನಿಯನ್ನು ಜನರಿಗೆ ತಲುಪಿಸುವ ಕನಸು…ಆ ಕನಸಿನ ಹೆಸರು – ಪ್ರತಿಧ್ವನಿ ನ್ಯೂಸ್. ಇಂದು, 2026ರ ಏಪ್ರಿಲ್ 11… ಪ್ರತಿಧ್ವನಿ ತನ್ನ ಏಳು...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
Next Post
ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಸಿಗದ ಸಂಬಳ!

ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಸಿಗದ ಸಂಬಳ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada