
ಪ್ರಜ್ವಲ್ ರೇವಣ್ಣ(Prajwal Revanna) ವಿದೇಶಕ್ಕೆ ಎಸ್ಕೇಪ್ ಆಗಿರುವ ಪ್ರಕರಣದಲ್ಲಿ, ವಿದೇಶಕ್ಕೆ ತೆರಳಲು ಇನ್ನೂ ಎಸ್ಐಟಿಗೆ ಅನುಮತಿ ಸಿಕ್ಕಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಸರ್ಕಾರದಿಂದ(Government) ಈವರೆಗೂ ಎಸ್‌ಐಟಿಗೆ ಅನುಮತಿ ನೀಡಲಾಗಿಲ್ಲ ಎಂದು ಗೃಹ ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ವಿದೇಶಕ್ಕೆ ತೆರಳಿ ಪರಿಶೀಲಿಸಲು ಕೋಟಿ ಕೋಟಿ ಖರ್ಚಾಗುತ್ತದೆ.

ಆ ಕಾರಣಕ್ಕೆ ಎಸ್ಐಟಿಗೆ(Sit) ವಿದೇಶಕ್ಕೆ ಹೋಗಲು ಬಿಟ್ಟಿಲ್ಲ

ಬ್ಲೂ ಕಾರ್ನರ್ ನೊಟೀಸ್(Blue Corner Notice) ನೀಡಲಾಗಿದೆ ನೋಡೋಣ ಬಿಡಿ ಎಂದು ಸರ್ಕಾರ ಸುಮ್ಮನಾಗಿದೆ ಎನ್ನಲಾಗಿದೆ.