• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದಲ್ಲಿ ಕಳ್ಳತನ, ನಟಿ ರೂಪಾ ದತ್ತಾ ಬಂಧನ

Any Mind by Any Mind
March 13, 2022
in ಇದೀಗ
0
ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದಲ್ಲಿ ಕಳ್ಳತನ, ನಟಿ ರೂಪಾ ದತ್ತಾ ಬಂಧನ
Share on WhatsAppShare on FacebookShare on Telegram

ಮಾರ್ಚ್ 12 ರಂದು ಅಂತರರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳ 2022 ರಲ್ಲಿ ನಟಿ ರೂಪಾ ದತ್ತಾ ಅವರನ್ನು ಜೇಬುಗಳ್ಳತನದ ಆರೋಪದಲ್ಲಿ ಮೇಲೆ ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ADVERTISEMENT

ಬಿಧಾನನಗರ ಉತ್ತರ ಪೊಲೀಸ್ ಠಾಣೆಯ ಮೂಲಗಳ ಪ್ರಕಾರ, ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದ ರೂಪಾ ದತ್ತಾ, ಪರ್ಸ್ ವೊಂದನ್ನು ಡಸ್ಟ್ಬಿನ್ಗೆ ಎಸೆದಿರುವುದನ್ನು ನೋಡಿದ ಪೊಲೀಸರು ಅನುಮಾನಗೊಂಡು ನಂತರ ಶನಿವಾರ ಅವರನ್ನು ಬಂಧಿಸಲಾಗಿದೆ. ಬಿಧಾನನಗರ ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಯನ್ಯಾನಾಥ್ ಸಹಾ ನೀಡಿದ ದೂರಿನ ಮೇರೆಗೆ ನಟಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379/411 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಾಲಿ-ಟಿವಿ ನಟಿ ರೂಪಾ ದತ್ತಾ ಅವರನ್ನು ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳ 2022 ರಲ್ಲಿ ಜೇಬುಗಳ್ಳತನದ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಘಟನೆ ಶನಿವಾರ ರಾತ್ರಿ, ಮಾರ್ಚ್ 12 ರಂದು ನಡೆದಿದೆ. ಕೋಲ್ಕತ್ತಾದ ಬಿಧಾನನಗರ ಉತ್ತರ ಪೊಲೀಸ್ ಠಾಣೆಯ ಮೂಲಗಳ ಪ್ರಕಾರ, ಪುಸ್ತಕ ಮೇಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಮಹಿಳೆಯೊಬ್ಬರು ಡಸ್ಟ್ಬಿನ್ಗೆ ಪರ್ಸ್ಅನ್ನು ಎಸೆದಿರುವುದನ್ನು ನೋಡಿದ ನಂತರ ಅನುಮಾನಗೊಂಡರು. ಪೊಲೀಸರು ಆ ಮಹಿಳೆಯನ್ನು ವಿಚಾರಣೆಗೊಳಪಡಿಸಿ, ಆಕೆಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಆಕೆಯ ಬ್ಯಾಗ್ ನಿಂದ ಅನೇಕ ಪರ್ಸ್ ಗಳು 75,000 ರೂ. ಪತ್ತೆಯಾಗಿದೆ. ಈ ವಿಚಾರದಲ್ಲಿ ರೂಪಾ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು ಎಂದು ಇತರ ವರದಿಗಳು ಸೂಚಿಸುತ್ತವೆ.

ಪೊಲೀಸರ ಪ್ರಕಾರ, ರೂಪಾ ದತ್ತಾ ಕೆಲವು ವರ್ಷಗಳ ಹಿಂದೆ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಸುದ್ದಿಯಲ್ಲಿದ್ದರು. ಕೆಲ ಕಾಲದ ನಂತರ ಅದು ನಿರ್ದೇಶಕ ಅನುರಾಗ್ ಕಶ್ಯಪ್ ಅಲ್ಲ, ಬೇರೆ ಅನುರಾಗ್ ಎನ್ನುವುದು ತಿಳಿದುಬಂದಿತ್ತು.

Actress Rupa Dutta has been arrested on grounds of pickpocketing at the International Kolkata Book Fair by Bidhanagar Police. When police interrogated the actress & upon searching, many money bags were recovered, she failed to produce reason for having many purses with her. pic.twitter.com/mPUBK2Jhr7

— Mohammed Zubair (@zoo_bear) March 13, 2022
Tags: ಅಂತಾರಾಷ್ಟ್ರೀಯಕಳ್ಳತನಕೋಲ್ಕತ್ತಾ ಪುಸ್ತಕ ಮೇಳನಟಿ ರೂಪಾ ದತ್ತಾ
Previous Post

14 ತಿಂಗಳು ಸಿಎಂ ಅಗಿದ್ದ HDK ಚನ್ನಪಟ್ಟಣದ ಕಡೆ ತಿರುಗಿಯೂ ಸಹ ನೋಡಲಿಲ್ಲ, ಇನ್ನು ಅಭಿವೃದ್ಧಿಯ ಮಾತೆಲ್ಲಿ? : ಸಿಪಿ ಯೋಗೀಶ್ವರ್

Next Post

ರಷ್ಯಾ ಸರ್ಕಾರ ಮತ್ತು ಸೇನೆಯ ವಿರುದ್ಧ ಹಿಂಸಾತ್ಮಕ ಪೋಸ್ಟ್ : ‌ ಇನ್ಸ್ಟಾಗ್ರಾಮ್‌ ನಿಷೇಧಿಸಿದ ರಷ್ಯಾ!

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

ಹಿರಿ ಜೀವದ ನರೇಗಾ ಯಶೋಗಾಥೆ : ನೆಮ್ಮದಿಯ ಬದುಕಿಗೆ “ಖಾತ್ರಿ”ಯಿದ್ದ ಉದ್ಯೋಗಕ್ಕೆ ಬೀಳದಿರಲಿ ಕತ್ತರಿ..!

February 13, 2026
ಆರೋಗ್ಯ ಇಲಾಖೆ ಅಧಿಕಾರಿ, ಅಬಕಾರಿಗೆ ಟ್ರಾನ್ಸ್‌ಫರ್‌ : ಸಿದ್ದು ಸರ್ಕಾರದ ಕುರುಡು ನೀತಿಗೆ ಸಿಡಿದ ಬಿಜೆಪಿ..

ಆರೋಗ್ಯ ಇಲಾಖೆ ಅಧಿಕಾರಿ, ಅಬಕಾರಿಗೆ ಟ್ರಾನ್ಸ್‌ಫರ್‌ : ಸಿದ್ದು ಸರ್ಕಾರದ ಕುರುಡು ನೀತಿಗೆ ಸಿಡಿದ ಬಿಜೆಪಿ..

February 13, 2026
Next Post
ರಷ್ಯಾ ಸರ್ಕಾರ ಮತ್ತು ಸೇನೆಯ ವಿರುದ್ಧ ಹಿಂಸಾತ್ಮಕ ಪೋಸ್ಟ್ : ‌ ಇನ್ಸ್ಟಾಗ್ರಾಮ್‌ ನಿಷೇಧಿಸಿದ ರಷ್ಯಾ!

ರಷ್ಯಾ ಸರ್ಕಾರ ಮತ್ತು ಸೇನೆಯ ವಿರುದ್ಧ ಹಿಂಸಾತ್ಮಕ ಪೋಸ್ಟ್ : ‌ ಇನ್ಸ್ಟಾಗ್ರಾಮ್‌ ನಿಷೇಧಿಸಿದ ರಷ್ಯಾ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!