• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಕೋಟಿ ಇದ್ದರೂ ಬಾವುಟ ಕೊಳ್ಳಲಾಗಲಿಲ್ಲ: ಎಡಿಟೆಡ್‌ ತಿರಂಗ ಹಿಡಿದು ಪೇಚಿಗೆ ಸಿಲುಕಿದ ರೋಹಿತ್‌ ಶರ್ಮಾ

ಪ್ರತಿಧ್ವನಿ by ಪ್ರತಿಧ್ವನಿ
August 18, 2022
in ಕ್ರೀಡೆ
0
ಕೋಟಿ ಇದ್ದರೂ ಬಾವುಟ ಕೊಳ್ಳಲಾಗಲಿಲ್ಲ: ಎಡಿಟೆಡ್‌ ತಿರಂಗ ಹಿಡಿದು ಪೇಚಿಗೆ ಸಿಲುಕಿದ ರೋಹಿತ್‌ ಶರ್ಮಾ
Share on WhatsAppShare on FacebookShare on Telegram

ADVERTISEMENT

ಸ್ವಾತಂತ್ರ್ಯ ದಿನಾಚರಣೆಗೆಂದು ಗಣ್ಯರು, ನಾಗರಿಕರು ಶುಭಾಶಯ ತಿಳಿಸಲು ಬಾವುಟ ಹಿಡಿದ ಚಿತ್ರವನ್ನು ಹಂಚಿಕೊಳ್ಳುವುದು ಸಾಮಾನ್ಯ. ಆದರೆ, ಕ್ರಿಕೆಟಿಗ ರೋಹಿತ್‌ ಶರ್ಮ ತಿರಂಗ ಹಿಡಿದಂತೆ ಎಡಿಟೆಡ್‌ ಫೋಟೋ ಹಂಚಿ ಸಾಮಾಜಿಕ ಮಾಧ್ಯಮಗಳಲ್ಲಿ ಪೇಚಿಗೆ ಸಿಲುಕಿದ್ದಾರೆ.

75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂಬ ಒಕ್ಕಣೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿರುವ ರೋಹಿತ್‌ ಶರ್ಮರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ರೋಹಿತ್‌ ಕೈಯಲ್ಲಿ ಬಾವುಟ ಹಿಡಿದ ಚಿತ್ರವನ್ನು ಹಂಚಿಕೊಂಡಿದ್ದು, ಚಿತ್ರದಲ್ಲಿ ಇರುವ ಬಾವುಟವು ನೈಜವಾದದ್ದಲ್ಲ, ನಕಲಿ ಎಂದು ಹಲವು ನೆಟ್ಟಿಗರು ಟೀಕಿಸಿದ್ದಾರೆ.

ನಿಜವಾದ ಧ್ವಜವನ್ನು ಕೈಯಲ್ಲಿ ಹಿಡಿಯಲು ಕೂಡಾ ರೋಹಿತ್‌ ಶರ್ಮರಿಗೆ ಆಗುವುದಿಲ್ಲವೇ? ನಿಮ್ಮ ಅಕೌಂಟ್‌ ನಂಬರನ್ನು ಕೊಡಿ ಸಹೋದರ, ನಿಮಗೆ ಧ್ವಜಕ್ಕೆ ಬೇಕಾದ ದುಡ್ಡನ್ನು ನಾವೇ ಕೊಡುತ್ತೇವೆ. ನಿಜವಾದ ಬಾವುಟದೊಂದಿಗೆ ಫೋಟೋ ತೆಗೆಯಲು ಎಡಿಟ್‌ ಮಾಡುವಷ್ಟೂ ಸಮಯ ಬೇಡ ಎಂಬೆಲ್ಲಾ ಕಾಮೆಂಟುಗಳನ್ನು ಹಾಕಿರುವ ನೆಟ್ಟಿಗರು ಶರ್ಮಾರನ್ನು ತೀವ್ರವಾಗಿ ಟೀಕಿಸಿದ್ದಾರೆ.

When you forget to do photo shoot for the Independence day and intern has to photoshop the flag on the metal pipe 🤣🤣🤣 https://t.co/N4X83jBF78

— Mukesh (@mikejava85) August 15, 2022

“ನಿಜವಾದ ಬಾವುಟವನ್ನು ಹಿಡಿದು ಫೋಟೋ ತೆಗೆಯಲು ಏನಾಗಿತ್ತು? ಯಾಕಾಗಿ ಧ್ವಜ ಹಿಡಿದಂತೆ ಫೋಟೋಶಾಪ್‌ ಮಾಡಿದ ಚಿತ್ರಗಳನ್ನು ಮಾಡುತ್ತಾರೆ .” “ನಿಜವಾದ ಬಾವುಟವನ್ನೂ ಕೊಳ್ಳಲಾಗಲಿಲ್ಲ ನೀವು ನನ್ನ ಕ್ಯಾಪ್ಟನ್‌ ಅಲ್ಲ” ಎಂದೆಲ್ಲಾ ನೆಟ್ಟಿಗರು ರೋಹಿತ್‌ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

https://twitter.com/133_NotOut/status/1559061325329756160
https://twitter.com/vivcric8/status/1559089492891701250

never seen such an obvious fake flag https://t.co/nSe0yc9wpT

— GD 🛴 (@ogshloksjaer) August 15, 2022
https://twitter.com/ItsMeTanishq/status/1559100953688952832

This is terrible edit 🥺 just hold a flag and get yourself clicked, would have saved some time but anyway. https://t.co/VfpXyuQMI9

— Archer (@poserarcher) August 15, 2022

Bruh,give me your account number
I'll send you money to buy a real flag#RohitSharma https://t.co/qW7kR2ck4C

— SK Chatterjee 🚩 (@SChatterjee02) August 16, 2022
Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನೀರು ಮಿತವಾಗಿ ಬಳಸಿ; ಭಾರತೀಯ ಆಟಗಾರರಿಗೆ ಬಿಸಿಸಿಐ ಸೂಚನೆ!

Next Post

ಬುಲ್ಡೋಝರ್‌ ಮೇಲೆ ಮೋದಿ, ಯೋಗಿ ಫೋಟೋ: ಧ್ವಂಸ ಕಾರ್ಯಾಚರಣೆಗೆ ಅಮೇರಿಕಾದಲ್ಲೂ ವ್ಯಕ್ತವಾಯಿತು ವಿರೋಧ

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
ಕ್ರೀಡೆ

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

by ಪ್ರತಿಧ್ವನಿ
April 9, 2026
0

ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ದೀರ್ಘಕಾಲದ ಬೆನ್ನು ನೋವಿನ ಹಿನ್ನೆಲೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಐಪಿಎಲ್ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ...

Read moreDetails
ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

April 7, 2026
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

April 6, 2026
Winter Session 2025: ʼಚಿನ್ನಸ್ವಾಮಿʼಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

ಚಿನ್ನಸ್ವಾಮಿ ಸ್ಟೇಡಿಯಂಗೆ ಮತ್ತೊಂದು ಸಂಕಷ್ಟ: ಮತ್ತೆ ನೋಟಿಸ್! 7 ದಿನಗಳ ಗಡುವು

April 6, 2026
ವಿರಾಟ್‌ ಕೊಹ್ಲಿಗೆ ಜೀವ ಬೆದರಿಕೆ.. ಇಂದಿನ ಪಂದ್ಯ ನಡೆಯುತ್ತಾ..? ಇಲ್ವಾ..?

ಸಿಎಸ್‌ಕೆ ವಿರುದ್ಧ ಕೊಹ್ಲಿ ದಾಖಲೆ: ಮತ್ತೆ ನಂ.1 ಆದ ವಿರಾಟ್

April 6, 2026
Next Post
ಬುಲ್ಡೋಝರ್‌ ಮೇಲೆ ಮೋದಿ, ಯೋಗಿ ಫೋಟೋ: ಧ್ವಂಸ ಕಾರ್ಯಾಚರಣೆಗೆ ಅಮೇರಿಕಾದಲ್ಲೂ ವ್ಯಕ್ತವಾಯಿತು ವಿರೋಧ

ಬುಲ್ಡೋಝರ್‌ ಮೇಲೆ ಮೋದಿ, ಯೋಗಿ ಫೋಟೋ: ಧ್ವಂಸ ಕಾರ್ಯಾಚರಣೆಗೆ ಅಮೇರಿಕಾದಲ್ಲೂ ವ್ಯಕ್ತವಾಯಿತು ವಿರೋಧ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada