• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಇಂದು ರಶ್ಮಿಕಾ ಮಂದಣ್ಣ- ವಿಜಯ್ ಮದುವೆ: ಆಹಾರದ ಮೆನು ಹೀಗಿದೆ

ಪ್ರತಿಧ್ವನಿ by ಪ್ರತಿಧ್ವನಿ
February 26, 2026
in ಸಿನಿಮಾ
0
ಇಂದು ರಶ್ಮಿಕಾ ಮಂದಣ್ಣ- ವಿಜಯ್ ಮದುವೆ: ಆಹಾರದ ಮೆನು ಹೀಗಿದೆ
Share on WhatsAppShare on FacebookShare on Telegram

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26ರಂದು(ಇಂದು) ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.ಉದಯಪುರದ ಐಟಿಸಿ ಮೆಮೆಂಟೋಸ್ ನಲ್ಲಿ ಸ್ಟಾರ್‌ಜೋಡಿ ಮದುವೆಯಾಗಲಿದ್ದು, ಕೆಲವೇ ಕೆಲವು ಪ್ರಮುಖ ಅತಿಥಿಗಳ ನಡುವೆ ನಡೆಯಲಿರುವ ಈ ವಿವಾಹಕ್ಕೆ ಭರ್ಜರಿಯಾದ ಊಟದ ಮೆನು ರೆಡಿಯಾಗಿದೆ.

ADVERTISEMENT
Yathindra Siddaramaiah : ಗೊಂದಲ ಇತ್ತು DCM ಕೇಳಿದ್ರು ನಾನು CM ಆಗಬೇಕು ಅಂತ | Congress #pratidhvani

ಮದುವೆಯ ಊಟದ ಮೆನು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್ ಆಗಿದೆ.ಬಾಳೆ ಎಲೆ ಊಟ ವಿಶೇಷ ಎನ್ನಲಾಗುತ್ತಿದೆ. ಆಹಾರದ ಮೆನುವಿನಲ್ಲಿ ವೈವಿಧ್ಯಮಯ ಜಪಾನೀಸ್ ಖಾದ್ಯಗಳನ್ನು (Japanese Cuisine) ಸೇರಿಸಲಾಗಿದೆ. ರಶ್ಮಿಕಾ ಅವರ ಜಪಾನ್ ಪ್ರವಾಸದ ಮೇಲಿನ ಪ್ರೀತಿಯೇ ಈ ವಿಶೇಷ ಮೆನುವಿಗೆ ಕಾರಣ ಎನ್ನಲಾಗುತ್ತಿದೆ.

CM Siddaramaiah : ಬಜೆಟ್ ಮುಗಿದ್ಮೇಲೆ ಮೈಸೂರಿಗೆ ಏನ್ ಕೊಟ್ಟೆ ಅಂತ ಹೇಳ್ತಿನಿ.. #pratidhvaninews #pratidhvani

ವಿವಾಹ ಮೆನುವಿನಲ್ಲಿ ತೆಲಂಗಾಣ ಮತ್ತು ಆಂಧ್ರದ ಜನಪ್ರಿಯ ಭಕ್ಷ್ಯಗಳು ಮತ್ತು ರಶ್ಮಿಕಾ ತವರಿನ ಕೂರ್ಗ್‌ನ ಐಕಾನಿಕ್ ಪಾಕವಿಧಾನಗಳು ಸೇರಿವೆ ಎಂದು ಹೇಳಲಾಗಿದೆ. ಈ ಪಟ್ಟಿಯಲ್ಲಿ ನಾಟಿ ಚಿಕನ್, ಹೈದರಾಬಾದ್ ದಮ್ ಬಿರಿಯಾನಿ, ಪಪ್ಪು, ಕೀಮಾ ಸಮೋಸಾ, ಪಚ್ಚಿ ಪುಲುಸು, ಮೈಸೂರು ಪಾಕ್, ಅಕ್ಕಿ ತಂಬಿಟ್ಟು, ಪಾಂಡಿ ಕರಿ (ಹಂದಿ ಮಾಂಸದ ಖಾದ್ಯ), ಪುಟ್ಟು ಸೇರಿದತೆ ವಿಶೇಷ ಮೆನು ಇರಲಿದೆ ಎಂದು ವರದಿಯಾಗಿದೆ.

ಅವ್ರು ಪ್ರಧಾನಿಯಾಗಿದ್ರೂ ಪ್ರಾಮಾಣಿಕತೆ ಉಳಿಸಿಕೊಂಡಿದ್ದಾರೆ ಅದಕ್ಕೆ ನಾನು ಖುಷಿ ಪಡ್ತೀನಿ.. #pratidhvani

ಮಾರ್ಚ್ 4 ರಂದು ಬಂಜಾರಾ ಹಿಲ್ಸ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ. ಸಂಜೆ 7 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಅಲ್ಲಿ ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ತಾರೆಗಳು ಭಾಗವಹಿಸಲಿದ್ದಾರೆ.

Tags: food menuRashmika Mandanna-Vijay's weddingUdaipur
Previous Post

ಇಸ್ರೇಲ್ ಸಂಸತ್ತಿನ ಅತ್ಯುನ್ನತ ಗೌರವ ಪಡೆದ ವಿಶ್ವದ ಮೊದಲ ವ್ಯಕ್ತಿ ಈಗ ಪ್ರಧಾನಿ ಮೋದಿ!

Next Post

ರಾಕಿಂಗ್ ಸ್ಟಾರ್ ಯಶ್ ಬಾಡಿಗಾರ್ಡ್ ಶ್ರೀನಿವಾಸ್ ಪಡೆಯುವ ಸಂಬಳ ಎಷ್ಟು ಗೊತ್ತೆ

Related Posts

ನಟಿ ಅಮೂಲ್ಯ ಪತಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ
ರಾಜಕೀಯ

ನಟಿ ಅಮೂಲ್ಯ ಪತಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ

by ಪ್ರತಿಧ್ವನಿ
March 3, 2026
0

ನಟಿ ಅಮೂಲ್ಯ ಪತಿ ಜಗದೀಶ್ ಬಿಜೆಪಿ ಮೂಲಕ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ನಟಿ ಅಮೂಲ್ಯ ಮಾವ, ಪತಿ ಇಬ್ಬರು ಸಹ ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಈಗ ಜಗದೀಶ್ ಆರ್....

Read moreDetails
ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

March 1, 2026
ವಿಜಯ್ –ರಶ್ಮಿಕಾ ಮದುವೆ ಸಂಭ್ರಮ: ಇಂದು ದೇಶಾದ್ಯಂತ ಸಿಹಿ ವಿತರಣೆ, ಅನ್ನದಾನ

ವಿಜಯ್ –ರಶ್ಮಿಕಾ ಮದುವೆ ಸಂಭ್ರಮ: ಇಂದು ದೇಶಾದ್ಯಂತ ಸಿಹಿ ವಿತರಣೆ, ಅನ್ನದಾನ

March 1, 2026
ದರ್ಶನ್ ವಿರುದ್ದ ಸುಳ್ಳು ದಾಖಲೆ ಸೃಷ್ಟಿ ಆರೋಪ: ಮಾ.11ರಂದು ಬೃಹತ್‌ ಪ್ರತಿಭಟನೆಗೆ ಕರೆ

ದರ್ಶನ್ ವಿರುದ್ದ ಸುಳ್ಳು ದಾಖಲೆ ಸೃಷ್ಟಿ ಆರೋಪ: ಮಾ.11ರಂದು ಬೃಹತ್‌ ಪ್ರತಿಭಟನೆಗೆ ಕರೆ

February 28, 2026
ರಾಕಿಂಗ್ ಸ್ಟಾರ್ ಯಶ್ ಬಾಡಿಗಾರ್ಡ್ ಶ್ರೀನಿವಾಸ್ ಪಡೆಯುವ ಸಂಬಳ ಎಷ್ಟು ಗೊತ್ತೆ

ರಾಕಿಂಗ್ ಸ್ಟಾರ್ ಯಶ್ ಬಾಡಿಗಾರ್ಡ್ ಶ್ರೀನಿವಾಸ್ ಪಡೆಯುವ ಸಂಬಳ ಎಷ್ಟು ಗೊತ್ತೆ

February 26, 2026
Next Post
ರಾಕಿಂಗ್ ಸ್ಟಾರ್ ಯಶ್ ಬಾಡಿಗಾರ್ಡ್ ಶ್ರೀನಿವಾಸ್ ಪಡೆಯುವ ಸಂಬಳ ಎಷ್ಟು ಗೊತ್ತೆ

ರಾಕಿಂಗ್ ಸ್ಟಾರ್ ಯಶ್ ಬಾಡಿಗಾರ್ಡ್ ಶ್ರೀನಿವಾಸ್ ಪಡೆಯುವ ಸಂಬಳ ಎಷ್ಟು ಗೊತ್ತೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!