• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕ್ಯಾಥೋಲಿಕರ ಧಾರ್ಮಿಕ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ನಿಧನ.. ಮುಂದೇನು..?! 

Chetan by Chetan
April 21, 2025
in Top Story, ಇದೀಗ, ವಿದೇಶ
0
ಕ್ಯಾಥೋಲಿಕರ ಧಾರ್ಮಿಕ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ನಿಧನ.. ಮುಂದೇನು..?! 
Share on WhatsAppShare on FacebookShare on Telegram

ಕ್ಯಾಥೋಲಿಕರ ಧಾರ್ಮಿಕ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ವಿವಿಧ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಕಳೆದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ಪೋಪ್ ಫ್ರಾನ್ಸಿಸ್ ಅವರ ಮರಣ ಕೋಟ್ಯಂತರ ಕ್ಯಾಥೊಲಿಕ್‌ಗಳ ಪಾಲಿನ ಪೂಜ್ಯನೀಯ ಸ್ಥಾನದ ಹುದ್ದೆಯನ್ನು ಖಾಲಿ ಮಾಡಿದೆ.

ADVERTISEMENT

ಇನ್ನು ಪೋಪ್ ಮರಣದ ನಂತರ, ವ್ಯಾಟಿಕನ್ ಇಂಟರ್ರೆಗ್ನಮ್ ಅವಧಿಯನ್ನು ಪ್ರವೇಶಿಸುತ್ತದೆ. ಪೋಪ್‌ನ ಮರಣ ಮತ್ತು ಹೊಸ ನಾಯಕನ ಆಯ್ಕೆಯ ನಡುವಿನ ಸಮಯವನ್ನು ಹೀಗೆನ್ನಲಾಗುತ್ತದೆ. ಕ್ಯಾಮೆರ್ಲೆಂಗೋ (ವ್ಯಾಟಿಕನ್‌ನ ಆಸ್ತಿ ಮತ್ತು ಆದಾಯದ ನಿರ್ವಾಹಕರು) ಮೊದಲು ಮರಣವನ್ನು ದೃಢಪಡಿಸುತ್ತಾರೆ. 

ಪೋಪ್ ಅವರ ಬ್ಯಾಪ್ಟಿಸಮ್ ಹೆಸರನ್ನು ಮೂರು ಬಾರಿ ಕರೆಯುವ ಮೂಲಕ ಇದನ್ನು ಮಾಡಲಾಗುತ್ತದೆ. ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ಈ ವೇಳೆ ಪೋಪ್ ಸತ್ತಿದ್ದಾರೆ ಎಂದು ಘೋಷಿಸುತ್ತಾರೆ. ಪೋಪ್ ಮರಣದ ನಂತರ ಸಣ್ಣ ಬೆಳ್ಳಿಯ ಸುತ್ತಿಗೆಯನ್ನು ಬಳಸಿ ಅವರ ಹಣೆಗೆ ತಟ್ಟುವ ಅಭ್ಯಾಸ 1963 ರ ನಂತರ ಕೊನೆಗೊಂಡಿದೆ.

ಈ ಪ್ರಕ್ರಿಯೆಯ ಬಾಲಿಮ ವ್ಯಾಟಿಕನ್ ತನ್ನ ಅಧಿಕೃತ ಚಾನೆಲ್‌ ಮೂಲಕ ಪೋಪ್ ನಿಧನರಾದರು ಎಂದು ಜಗತ್ತಿಗೆ ತಿಳಿಸುತ್ತದೆ. ಆ ನಂತರ ಪಾಪಲ್ ಅಪಾರ್ಟ್ಮೆಂಟ್ ಅನ್ನು ಕ್ಯಾಮೆರ್ಲೆಂಗೋ ಲಾಕ್.

ಪೋಪ್ ಸ್ಥಿತ್ಯಂತರವನ್ನು ನಿಯಂತ್ರಿಸುವ ಯೂನಿವರ್ಸಿ ಡೊಮಿನಿಸಿ ಗ್ರೆಗಿಸ್ ಸಂವಿಧಾನದ ಪ್ರಕಾರ ಪೋಪ್ ಮರಣದ ನಂತರ 4-6 ದಿನಗಳಲ್ಲಿ ಅವರ ಅಂತ್ಯಕ್ರಿಯೆಯನ್ನು ನಡೆಸಬೇಕು. ಪೋಪ್ ಅವರು ಬೇರೆಡೆ ಸಮಾಧಿ ಮಾಡಲು ವಿನಂತಿಸದಿದ್ದರೆ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸಮಾಧಿ ಅವರ ದೇಹವನ್ನು ಸಮಾಧಿ ಮಾಡಲಾಗುತ್ತದೆ.

Tags: ಕ್ಯಾಥೋಲಿಕ್ ಧರ್ಮಗುರುಪೋಪ್ ಫ್ರಾನ್ಸಿಸ್ ನಿಧನವಾಟಿಕನ್ ಸಿಟಿ
Previous Post

ಸರಕಾರ ಮತ್ತು ಆಡಳಿತದ ಗಾಂಧಿ ತತ್ವಗಳ ಪ್ರಚಾರಕ್ಕೆ ಆದ್ಯತೆ: ಸಚಿವ ಸಂತೋಷ ಲಾಡ್

Next Post

ತನಿಖೆ ವೇಳೆ ಡಿಜಿಪಿ ಪುತ್ರಿ ಹೈಡ್ರಾಮಾ.. ಫಿಂಗರ್​ ಪ್ರಿಂಟ್​ ಕೊಡದೆ ರಂಪಾಟ..

Related Posts

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್
Top Story

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

by ಪ್ರತಿಧ್ವನಿ
March 4, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಶಿವಕುಮಾರ್ ಅವರ ಕನಸು: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.. ಮಾಗಡಿ : "ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
Next Post
ತನಿಖೆ ವೇಳೆ ಡಿಜಿಪಿ ಪುತ್ರಿ ಹೈಡ್ರಾಮಾ.. ಫಿಂಗರ್​ ಪ್ರಿಂಟ್​ ಕೊಡದೆ ರಂಪಾಟ..

ತನಿಖೆ ವೇಳೆ ಡಿಜಿಪಿ ಪುತ್ರಿ ಹೈಡ್ರಾಮಾ.. ಫಿಂಗರ್​ ಪ್ರಿಂಟ್​ ಕೊಡದೆ ರಂಪಾಟ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!