• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

IPLಗೆ ಧೋನಿ ಹೊಸ ಲುಕ್ – EXTREME COOL ಎಂದ ಸಿಎಸ್ ಕೆ !

Chetan by Chetan
October 12, 2024
in Top Story, ಇದೀಗ, ಕ್ರೀಡೆ, ವಿಶೇಷ
0
IPLಗೆ ಧೋನಿ ಹೊಸ ಲುಕ್ – EXTREME COOL ಎಂದ ಸಿಎಸ್ ಕೆ !
Share on WhatsAppShare on FacebookShare on Telegram

ಟೀಂ ಇಂಡಿಯಾದ (Team India) ಮಾಜಿ ನಾಯಕ, captian cool ಎಂದು ಕರೆಸಿಕೊಳ್ಳುವ ಎಂಎಸ್ ಧೋನಿ (MS Dhoni) ಮೈದಾನದಿಂದ ಹೊರಗೆ ಕೂಡ ಅಷ್ಟೇ ಕೂಲ್ ಕೂಲ್. ಹೀಗಾಗಿ ಕೆಲವೊಮ್ಮೆ ಅವರ ಕೂಲ್ ಸ್ಟೈಲ್ ಗಳು ಸದ್ದು ಮಾಡುತ್ತಿರುತ್ತವೆ. ಇದೀಗ ಧೋನಿಯ ಮತ್ತೊಂದು ಸ್ಟೈಲ್ ಸಖತ್ ಸದ್ದು ಮಾಡ್ತಿದೆ.

ADVERTISEMENT

ಧೋನಿ ಯಾವ್ದೇ ಒಂದು ಸ್ಟೈಲ್ ಅಥವಾ ಒಂದು ಲುಕ್ ಗೆ ಅಂಟಿಕೊಂಡಿಲ್ಲ. ಬದಲಾಗಿ ಕಾಲಕಾಲಕ್ಕೆ ಹೊಸ ಲುಕ್ ಟ್ರೈ ಮಾಡುತ್ತಿರುತ್ತಾರೆ. ಅದೇ ರೀತಿ ಈ ವರ್ಷದ ಐಪಿಎಲ್‌ ನಲ್ಲೂ (IPL) ಆಡುತ್ತಿರುವ ಧೋನಿ, ಇಂಟರ್ ನ್ಯಾಷನಲ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಇದ್ದಂತೆ ಕಾಣುತ್ತಿದ್ದಾರೆ. 

ಇದೀಗ ಅದೇ ರೀತಿ ಸ್ಟೈಲಿಶ್ ಆಗಿ ಹೇರ್‌ಕಟ್ ಮಾಡಿಸಿಕೊಂಡಿರುವ ಧೋನಿ 26ರ ಯುವಕನಂತೆ ಕಾಣುತ್ತಿದ್ದಾರೆ. CSK ತಂಡ ಟ್ವಿಟರ್‌ನಲ್ಲಿ ಧೋನಿಯ ಈ ಫೋಟೋ ಹಂಚಿಕೊಂಡಿದ್ದು, Xtreme Cool! ಎಂದು ಕ್ಯಾಪ್ಶನ್ ಹಾಕಿದೆ. ಸದ್ಯ ಸದ್ದು ಮಾಡುತ್ತಿರುವ ಈ ಫೋಟೋದಲ್ಲಿ 43 ವರ್ಷದ ಧೋನಿ ಯುವಕನಂತೆ ಕಾಣುತ್ತಿದ್ದಾರೆ.

Tags: ಎಂಎಸ್ ಧೋನಿ ಹೇರ್ ಸ್ಟೈಲ್ಎಕ್ಸ್ಟ್ರೀಮ್ ಕೂಲ್ಐಪಿಎಲ್ಕ್ಯಾಪ್ಷನ್ ಕೂಲ್ಧೋನಿ ಹೊಸ ಲುಕ್ಧೋನಿ ಹೊಸ ಹೇರ್ ಸ್ಟೈಲ್ಸಿಎಸ್ ಕೆ
Previous Post

ಪಾಠ ಕಲಿಯದ ಸರಕಾರ.ಕೇಂದ್ರದ ವಿರುದ್ಧ ರಾಹುಲ್ ಕಿಡಿ

Next Post

ಉಪ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ ಶಿವಕುಮಾರ್ ಅವರಿಂದ “ತಮಟೆ” ಚಿತ್ರದ ಶೋ ರೀಲ್ ಉದ್ಘಾಟನೆ‌

Related Posts

“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”
ವಿಶೇಷ

“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”

by ಪ್ರತಿಧ್ವನಿ
April 12, 2026
0

ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ Asha Bhosle ಅವರು 92ನೇ ವಯಸ್ಸಿನಲ್ಲಿ ನಿಧನರಾಗಿರುವುದು ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟ ತಂದಿದೆ. ಅವರ ಅದ್ಭುತ ಸಂಗೀತ ಸಾಧನೆಯ...

Read moreDetails
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
Next Post

ಉಪ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ ಶಿವಕುಮಾರ್ ಅವರಿಂದ "ತಮಟೆ" ಚಿತ್ರದ ಶೋ ರೀಲ್ ಉದ್ಘಾಟನೆ‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada