ಅಂದುಕೊಂಡಂತೆ ಆಗಿದ್ರೆ ಇಂದು ಆ ಮನೆಗಳಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಘಟ್ಟಿ ಮೇಳದ ಸದ್ದು ಮೇಳೈಸುತ್ತಿತ್ತು. ಆದರೆ ಅಲ್ಲಿ ಮದುವೆಯೇನೋ ನಿಶ್ಚಯವಾಗಿತ್ತು. ಆದರೆ ಜೊತೆಗೆ ಹಲವರ ಸಾವು ಕೂಡ ನಿಗದಿಯಾಗಿತ್ತು. ಇಂದು ಮದುವೆಯಲ್ಲಿ ಭಾಗವಹಿಸಬೇಕಾದವರು, ನಿನ್ನೆ ರಾತ್ರಿ ಎಂಗೇಜ್ ಮೆಂಟ್ ಮುಗಿಸಿಕೊಂಡು ಹೋಗುವಾಗ ಭೀಕರ ಅಪಘಾತಕ್ಕೀಡಾಗಿ 9ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಘಟನೆ ನಡೆದಿದೆ.
ಆ ಹೀರೋಯಿನ್ ನನ್ನ ಮದ್ವೆ ಆಗೋಕೆ ಮನೆ ಬಿಟ್ಟು ಬರ್ತೀನಿ ಅಂದ್ರು..!
https://youtu.be/2nZRZ9-NKR0
Read moreDetails








