• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

M.Y.Patil Elected As MLA : M.Y.ಪಾಟೀಲ ಶಾಸಕರಾಗಿ ಆಯ್ಕೆ ; ಅಭಿಮಾನಿ ಚಂದು ಕರಜಗಿ ದೀರ್ಘ ದಂಡ ನಮಸ್ಕಾರ ಸೇವೆ..!

Any Mind by Any Mind
May 28, 2023
in Top Story
0
M.Y.Patil Elected As MLA : M.Y.ಪಾಟೀಲ ಶಾಸಕರಾಗಿ ಆಯ್ಕೆ ; ಅಭಿಮಾನಿ ಚಂದು ಕರಜಗಿ ದೀರ್ಘ ದಂಡ ನಮಸ್ಕಾರ ಸೇವೆ..!
Share on WhatsAppShare on FacebookShare on Telegram

ಅಫಜಲಪುರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (congress) ಪಕ್ಷದ ಅಭ್ಯರ್ಥಿ ಎಮ್.ವೈ.ಪಾಟೀಲ (M.Y.PATIL) ಗೆಲುವು ಸಾಧಿಸಿದ ಬೆನ್ನೆಲೆ ಪಾಟೀಲ ಕುಟುಂಬದ ಅಭಿಮಾನಿ ಮತ್ತು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಕಾಂತ ಕರಜಗಿ ಅವರು (CHANDRAKANTH) ತಮ್ಮ ಸ್ವ ಗ್ರಹದಿಂದ ಮಳೇಂದ್ರ ಶಿವಾಚಾರ್ಯರ ಗದ್ದುಗೆಗೆದೀರ್ಘ ದಂಡ ನಮಸ್ಕಾರ ಹಾಕಿದರು.

ADVERTISEMENT

ಕಾರ್ಯಕ್ರಮಕ್ಕೆ ಬಂದ ನೂರಾರು ಜನರಿಗೆ ಹೊಳಿಗೆ ಊಟದ ಜೊತೆಗೆ ವಿವಿಧ ಬಗೆಯ ಅಡುಗೆಗಳನ್ನು ಮಾಡಿ ಉಣಬಡಿಸಿದರಲ್ಲದೆ, ಶಾಸಕ ಎಮ್.ವೈ.ಪಾಟೀಲರೊಂದಿಗೆ 40 ವರ್ಷಗಳ ಸುಧೀರ್ಘ ಸ್ನೇಹ ಹೊಂದಿರುವ ಚಂದ್ರಕಾಂತ ಕರಜಗಿ ಅವರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ವ್ಯಕ್ತಿಯಾಗಿದ್ದು, ಅವರ ರಾಜಕೀಯ ಜೀವನದ್ದುದ್ದಕ್ಕೂ ಕರಜಗಿ ಅವರ ಪಾತ್ರ ಬಹುಮುಖ್ಯವಾದುದ್ದಾಗಿದೆ.

ದೀರ್ಘ ದಂಡ ನಮಸ್ಕಾರ ಮುಗಿದ ನಂತರ ಕರಜಗಿ ಅವರಿಗೆ ಅಭಿಮಾನಿಗಳಿಂದ ಸನ್ಮಾನಗಳ ಸುರಿಮಳೆ ನಡೆಯಿತು. ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೆ.ಎಮ್.ಕೊರಬು, ಎಸ್.ವೈ.ಪಾಟೀಲ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ (ZP MEMBER) ಅರುಣಕುಮಾರ ಪಾಟೀಲ, (ARUNKUMAR) ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಮತೀನ ಪಟೇಲ, ಫಿರೋಜ ಜಾಗಿರದಾರ, ಎಸ್.ಎಸ್.ಪಾಟೀಲ, ಕಾಂತು ಮ್ಯಾಳೇಶಿ, ಕಾಂತು ಕೆಲಕೆರಿ, ಶರಣು ಕುಂಬಾರ, ಚಂದಪ್ಪ ಬಳಗುಂಡಿ, ಮಹಾಂತಗೌಡ ಪಾಟೀಲ, ಅಶೋಕ ಪಾಟೀಲ ಅನೇಕರು ಉಪಸ್ಥಿತರಿದ್ದರು.

Tags: AfjalapurachandrakanthchandrakanthakarajagicmsiddaramiahCongress PartyDCM DK ShivakumarElected As MLAKPCC presidentM.Y.PatilMalendra Shivacharya
Previous Post

ನನ್ನನ್ನು ಸೋಲಿಸೋಕೆ ಹೋಗಿ ಬಿಜೆಪಿ ತಾನೇ ಸೋತು ಹೋಯಿತು : ಜಗದೀಶ ಶೆಟ್ಟರ್​

Next Post

ಎಮ್.ವೈ.ಪಾಟೀಲ ಶಾಸಕರಾಗಿ ಆಯ್ಕೆ: ದೀಡ್​​ ನಮಸ್ಕಾರ ಹಾಕಿದ ಅಭಿಮಾನಿ ಚಂದು ಕರಜಗಿ

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post
ಎಮ್.ವೈ.ಪಾಟೀಲ ಶಾಸಕರಾಗಿ ಆಯ್ಕೆ: ದೀಡ್​​ ನಮಸ್ಕಾರ ಹಾಕಿದ ಅಭಿಮಾನಿ ಚಂದು ಕರಜಗಿ

ಎಮ್.ವೈ.ಪಾಟೀಲ ಶಾಸಕರಾಗಿ ಆಯ್ಕೆ: ದೀಡ್​​ ನಮಸ್ಕಾರ ಹಾಕಿದ ಅಭಿಮಾನಿ ಚಂದು ಕರಜಗಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada