• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Dark Neck: ನಿಮ್ಮ ಕುತ್ತಿಗೆ ಕಪ್ಪಾಗಿದ್ರೆ ಈ ಸಿಂಪಲ್‌ ಮನೆಮದ್ದನ್ನು ಬಳಸಿ.!

ಪ್ರತಿಧ್ವನಿ by ಪ್ರತಿಧ್ವನಿ
May 22, 2024
in Top Story, ಸಿನಿಮಾ
0
Dark Neck: ನಿಮ್ಮ ಕುತ್ತಿಗೆ ಕಪ್ಪಾಗಿದ್ರೆ ಈ ಸಿಂಪಲ್‌ ಮನೆಮದ್ದನ್ನು ಬಳಸಿ.!
Share on WhatsAppShare on FacebookShare on Telegram

ಮುಖದ ಅಂದ ಹಾಗೂ ತ್ವಜೆಯ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೊ, ಅದೆ ರೀತಿ ದೇಹದ ಪ್ರತಿಯೊಂದು ಭಾಗದ ಮೇಲೆ ಅಷ್ಟೆ ಕೇರ್‌ ಮಾಡ್ಬೇಕು.ನೋಡಿದ ಹಾಗೆ ಹೆಚ್ಚು ಜನರ ಮುಖ ಸುಂದರವಾಗಿರುತ್ತದೆ. ಆದರೆ ಅವರ ಕುತ್ತಿಗೆ ಭಾಗದಲ್ಲಿರು ಚರ್ಮ ತುಂಬಾನೆ ಕಪ್ಪಾಗಿರುತ್ತದೆ.ಕೆಲವರು ಈ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ.. ಆದ್ರೆ ಹೆಚ್ಚು ಜನ ಈ ಸಮಸ್ಯೆ ತಮ್ಮದಲ್ಲವೆಂಬಂತೆ ಇರುತ್ತಾರೆ.ಆದ್ರೆ ಕುತ್ತಿಗೆ ಭಾಗ ಕಪ್ಪಿದ್ರೆ ನಮ್ಮ ಅಂದ ಕಡಿಮೇಯಾಗುತ್ತದೆ,ಸೌಂದರ್ಯವನ್ನು ಹಾಳು ಮಾಡುತ್ತದೆ..ಹಾಗಾಗಿ ಮನೆಯಲ್ಲಿಯೆ ಇರುವಂತಹ ಪದಾರ್ತವನ್ನು ಬಳಸಿ ಈ ಕುತ್ತಿಗೆ ಭಾಗದಲ್ಲಿರುವಂತಹ ಕಪ್ಪು ಕಲೆಗಳನ್ನ ಹೋಗಲಾಡಿಸುವುದು ಅನ್ನೊದರ ಡೀಟೈಲ್ಸ್‌ ಇಲ್ಲಿದೆ.

ADVERTISEMENT

 ಮೊಸರು ಮತ್ತು ಅರಿಶಿನ

ಮೊಸರಿನಲ್ಲಿ ಲ್ಯಾಟಿಕ್‌ ಆಸಿಡ್‌ ಹೆಚ್ಚಿರುವುದರಿಂದ ಕಪ್ಪು ಕಲೆಗಳನ್ನ ಲೈಟ್‌ ಮಾಡುವುದಕ್ಕೆ ತುಂಬಾನೆ ಸಹಕಾರಿ,ಹಾಗೂ ಅರಿಶಿನ ತ್ವಜೆಗೆ ತುಂಬಾನೆ ಒಳ್ಳೆಯನದು ಯಾವುದೇ ಕಲೆಗಳಿದ್ರು ಕೂಡಾ ತಕ್ಷಣಕ್ಕೆ ಅದನ್ನ ನಿವಾರಣೆ ಮಾಡುತ್ತದೆ ಹಾಗೂ ಹೊಳೆಯುವ ತ್ವಜೆ ನಿಮ್ಮದಾಗೂದತ್ತದೆ. ೨ ಟೇಬಲ್‌ ಸ್ಪೂನ್‌ ಅಷ್ಟು ಮೊಸರಿಗೆ,ಚಿಟಕಿ ಅರಿಶಿಣ ಹಾಗೂ ನಿಂಬೆ ರಸವನ್ನು ಮಿಶ್ರಣ ಮಾಡಿ ನಿಮ್ಮ ಕುತ್ತಿಗೆಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಸ್ಕ್ರಬ್‌ ಮಾಡಿ, ನಂತರ ವಾಶ್‌ ಮಾಡುವುದರಿಂದ ಕುತ್ತಿಗೆಯ ಕಪ್ಪು ಭಾಗ ಬೇಗನೆ ಕಡಿಮೆ ಆಗುತ್ತದೆ..

ಕಡಲಡ ಹಿಟ್ಟು ,ಅರಿಶಿನ ಮತ್ತು ನಿಂಬೆ ರಸ

ಕಡೆಲೆ ಹಿಟ್ಟು ತ್ವಜೆಗೆ ತುಂಬಾನೆ ಉತ್ತಮ, ಇದನ್ನು ನ್ಯಾಚುರಲ್‌ ಸ್ಕ್ರಬ್‌ ಅಂತಾನು ಹೇಳ್ತಾರೆ,ಇದು ನಮ್ಮ ಸ್ಕಿನ್‌ ಟೆಕ್ಸ್ಚರ್‌ನ ಇಂಪ್ರೂವ್‌ ಮಾಡುತ್ತದೆ ಹಾಗೂ ಕಲೆಗಳನ್ನ ಕಡಿಮೆ ಮಾಡುತ್ತದೆ,ನಿಂಬೆ ರಸದಲ್ಲಿ ವಿಟಮಿಸ್‌ ಸಿ ಅಂಶ ಹೆಚ್ಚಿರುವರಿಂದ ತ್ವಜೆಯನ್ನ ಹೊಳಪಾಗಿಡುಸುತ್ತದೆ.ಒಂದು ಟಿ.ಸ್ಪೂನ್‌ನಷ್ಟು ಕಡಲೆ ಹಿಟ್ಟಿಗೆ ,ಅದಕ್ಕೆ ಸರಿ ಸಮವಾದಷ್ಟು ನಿಂಬೆರಸವನ್ನ ಹಾಕಿ,ಚಿಟಿಕಿ ಅರಿಶಿನವನು ಬೆರೆಸಿ ಚನ್ನಾಗಿ ಮಿಶ್ರಣ ಮಾಡಿ,ಆ ಪೇಸ್ಟ್‌ನ ನಿಮ್ಮ ಕುತ್ತಿಗೆ ಭಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ಕ್ರಬ್‌ ಮಾಡಿ ವಾಶ್‌ ಮಾಡುವುದರಿಂದ ನಿಮ್ಮ ತ್ವಜೆಗೆ ತುಂಬಾನೆ ಒಳ್ಳೆಯದು..

ಅಲೋವೆರ

ಅಲೋವೆರಾ ಅಲೋಯಿನ್ ಅನ್ನು ಹೊಂದಿರುತ್ತದೆ, ಇದು ನೈಸರ್ಗಿಕ ಡಿಪಿಗ್ಮೆಂಟಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅಲೋವೆರಾ ಜೆಲ್ ಅನ್ನು ರಾತ್ರಿಯಲ್ಲಿ ಹೈಪರ್ಪಿಗ್ಮೆಂಟೆಡ್ ಜಾಗಗಳಿಗೆ ಹಚ್ಚಿ ಮತ್ತು ಬೆಳಿಗ್ಗೆ ತೊಳೆಯಬಹುದು.ಇದರಿಂದ ನಿಮಗೆ ಬೇಗನೆ ರಿಸಲ್ಟ್‌ ಸಿಗುತ್ತದೆ. ಅಲೋವೆರ ತ್ವಜೆಯ ಬಿಳುಪನ್ನು ಹೆಚ್ಚಿಸುತ್ತದೆ.

ಹಾಲು

ಹಾಲಿನಲ್ಲಿ ಲ್ಯಾಕ್ಟಿಕ್‌ ಆಮ್ಲ ಹೆಚ್ಚಿರುವುದರಿಂದ ನಮ್ಮ ಚರ್ಮದ ಕಲೆಯನ್ನು ನಿವಾರಣೆಗೊಳಿಸತ್ತದೆ.ಅರ್ಧ ಕಪ್‌ ಅಷ್ಟು ಹಾಲಿನಲ್ಲಿ ಒಂದು ಹತ್ತಿ ಉಂಡೆಯನ್ನ ನೆನೆಸಿ ನಂತ್ರ,ಕಪ್ಪದಾ ಜಾಗಕ್ಕೆ ಅದನ್ನ ಹಚ್ಚುವುದರಿಂದ ಬಿಳಿ ಕುತ್ತಿಗೆ ನಿಮ್ಮದಾಗುತ್ತದೆ..

ಇದೆಲ್ಲದರ ಜೊತೆಗೆ ಕೆಲವರಿಗೆ ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಕಪ್ಪು ಕಲೆ ಜಾಸ್ತಿ ಆಗುತ್ತದೆ,ಹಾಗೂ ಆರ್ಟಿಫಿಶಿಯಲ್‌ ಚೈನ್‌ ಬಳಕೆಗೆ ಕೂಡಾ ಇಂತಹ ಸಮಸ್ಯೆ ಆಗುವುದು ಸಹಜ.

Tags: BeautyBody caredark neckHealthLifestyleneck
Previous Post

ಸೋಶಿಯಲ್ ಮೀಡಿಯಾದಲ್ಲಿ ಹೊತ್ತಿದ ಬೆಂಕಿ ! ಧೋನಿ V/S ಕೊಹ್ಲಿ ಫ್ಯಾನ್ಸ್ ವಾರ್ ! 

Next Post

ರಾಜ್ಯದಲ್ಲಿ ಸಚಿವರ ತಲೆದಂಡಕ್ಕೆ ಕ್ಷಣಗಣನೆ ?! ಮಿನಿಸ್ಟರ್ಸ್ ಪಾಳಯದಲ್ಲಿ ಟೆನ್ಶನ್ ! 

Related Posts

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್
Top Story

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

by ಪ್ರತಿಧ್ವನಿ
March 4, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಶಿವಕುಮಾರ್ ಅವರ ಕನಸು: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.. ಮಾಗಡಿ : "ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
Next Post
ರಾಜ್ಯದಲ್ಲಿ ಸಚಿವರ ತಲೆದಂಡಕ್ಕೆ ಕ್ಷಣಗಣನೆ ?! ಮಿನಿಸ್ಟರ್ಸ್ ಪಾಳಯದಲ್ಲಿ ಟೆನ್ಶನ್ ! 

ರಾಜ್ಯದಲ್ಲಿ ಸಚಿವರ ತಲೆದಂಡಕ್ಕೆ ಕ್ಷಣಗಣನೆ ?! ಮಿನಿಸ್ಟರ್ಸ್ ಪಾಳಯದಲ್ಲಿ ಟೆನ್ಶನ್ ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada