ಪ್ರತಿ ದಿನ ಒಂದು ಸ್ಪೂನ್ ತುಪ್ಪವನ್ನು ಸೇವಿಸುವುದರಿಂದ, ಆರೋಗ್ಯಕ್ಕೆ ಏನೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ?

ತುಪ್ಪವನ್ನ ಹೆಚ್ಚು ಜನ ಇಷ್ಟಪಟ್ಟು ಸೇವಿಸುತ್ತಾರೆ. ತುಪ್ಪವನ್ನ ಬಳಸಿ ಮಾಡಿದ ಅಡುಗೆಯಲ್ಲಿ ರುಚಿ ಜಾಸ್ತಿ ಇರುತ್ತದೆ ಇನ್ನೂ ಕೆಲವರಂತೂ ಪ್ರತಿಯೊಂದು ಪದಾರ್ಥಕ್ಕೂ ಕೂಡ ತುಪ್ಪವನ್ನು ಬಳಸಿ ಸೇವಿಸ್ತಾರೆ.. ...

Read more

ATM ಕಳ್ಳತನಕ್ಕೆ ಇಳಿದ ಹರಿಯಾಣ ಗ್ಯಾಂಗ್ ! ಬೆಂಗಳೂರು ಪೊಲೀಸರಿಗೆ ತಲೆ ನೋವಾದ ಖದೀಮರು ! 

ಬೆಂಗಳೂರಿನಲ್ಲಿ (Bangalore) ಮತ್ತೆ ಎಟಿಎಂ (ATM) ಕಳ್ಳರ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಎಟಿಎಂ ಕಳ್ಳರ ಗ್ಯಾಂಗ್ ನಿಂದಾಗಿ ತಲೆಕೆಡಿಸಿಕೊಂಡಿರೋ ಪೊಲೀಸರು,ಹರಿಯಾಣ (Hariyana) ಮೂಲದ ಎರಡು ಗ್ಯಾಂಗ್ ನ ...

Read more

ಡೆಂಘೀಗೆ ಐದು ವರ್ಷದ ಮಗು ಸಾವು ಕೇಸ್: ವೈದ್ಯರನ್ನೇ ದೂರಿದ ಪೋಷಕರು!

ಗದಗ:ಮಹಾಮಾರಿ ಡೆಂಘೀಗೆ ಐದು ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಅಂತ ಪೋಷಕರು ಆರೋಪ ಮಾಡಿದ್ದಾರೆ.ಬೆಡ್ ಇಲ್ಲದೇ ಎರಡು ಗಂಟೆ ...

Read more

ಪವಿತ್ರ ಸ್ನೇಹಿತೆ ಸಮತಾಗೆ ಮತ್ತೆ ಪೊಲೀಸರ ಡ್ರಿಲ್ ! ಇಂದು ವಿಚಾರಣೆಗೆ ಸಮತಾ ಹಾಜರ್ !

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ (Renukaswamy murder case) ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಇಂದು ಪವಿತ್ರಗೌಡ (Pavitra gowda) ಆಪ್ತೆ ಸಮತಾ (Samatha)ವಿಚಾರಣೆ ನಡೆಯಲಿದೆ.ಈಗಾಗಲೇ ಒಂದು ಬಾರಿ ...

Read more

ಡೆಂಘೀಗೆ ಐದು ವರ್ಷದ ಮಗು ಸಾವು ಕೇಸ್: ವೈದ್ಯರನ್ನೇ ದೂರಿದ ಪೋಷಕರು!

ಗದಗ:-ಮಹಾಮಾರಿ ಡೆಂಘೀಗೆ ಐದು ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಅಂತ ಪೋಷಕರು ಆರೋಪ ಮಾಡಿದ್ದಾರೆ.ಬೆಡ್ ಇಲ್ಲದೇ ಎರಡು ಗಂಟೆ ...

Read more

ಮಹನೀಯರ ಫೋಟೋಗಳ ಮುಂದೆಯೇ ಪ್ರಾಂಶುಪಾಲ:ಶಿಕ್ಷಕಿ ಸರಸ ಸಲ್ಲಾಪ; ಶಾಕಿಂಗ್ ಫೋಟೋ ವೈರಲ್

ಉತ್ತರ ಪ್ರದೇಶದ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿರುವ ಆಘಾತಕಾರಿ ಘಟನೆಯಲ್ಲಿ ಪ್ರಾಂಶುಪಾಲ - ಶಿಕ್ಷಕಿ ಜೊತೆ ಶಾಲಾ ಕೊಠಡಿಯಲ್ಲೇ ಸರಸ ಸಲ್ಲಾಪ ನಡೆಸಿದ್ದಾನೆ. ಈ ಘಟನೆಯ ಫೋಟೋ ಮತ್ತು ...

Read more

ವಾಲ್ಮಿಕಿ ಅಭಿವೃದ್ದಿ ನಿಗಮ ಅಕ್ರಮ ಪ್ರಕರಣಕ್ಕೆ ಎಂಟ್ರಿ ಕೊಟ್ಟ ಸಿಬಿಐ ! ಖಾತೆದಾರರ ವಿಚಾರಣೆ ಆರಂಭ ! 

ವಾಲ್ಮಿಕಿ ಅಭಿವೃದ್ದಿ ನಿಗಮ (Valmiki development board) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ , ಪ್ರಕರಣದ ತನಿಖೆಗೆ ಸಿಬಿಐ (CBI) ಎಂಟ್ರಿಯಾಗಿದೆ. ಈ ಪ್ರಕರಣದಲ್ಲಿ ...

Read more

ಪ್ರೆಸ್ ಕ್ಲಬ್ ಫಲಿತಾಂಶ ಪ್ರತಿಧ್ವನಿಯಲ್ಲಿ ಸಂಭ್ರಮ.. ಕಾರಣ ಗೊತ್ತಾ..!?

ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಅಚ್ಚರಿಯ ಫಲಿತಾಂಶ ನಿರೀಕ್ಷೆ ಹುಸಿಯಾಗಿದೆ. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಲಿ ಅಧ್ಯಕ್ಷ ಶ್ರೀಧರ್ ...

Read more

ಬೀದರ್ | ಮಂಗ ಕಚ್ಚಿ ಐವರಿಗೆ ಗಾಯ

ಚಿಟಗುಪ್ಪ: ಪಟ್ಟಣದ ನಾಲ್ಕು ಹಾಗೂ ತಾಲ್ಲೂಕಿನ ಇಟಗಾ ಗ್ರಾಮದ ಒಬ್ಬ ವ್ಯಕ್ತಿ ಸೇರಿದಂತೆ ಐವರ ಮೇಲೆ ಮಂಗ ದಾಳಿ ಮಾಡಿದೆ. ಮೂವರು ಹಿರಿಯರು, ಇಬ್ಬರು ಮಕ್ಕಳನ್ನು ಕಚ್ಚಿ ...

Read more

ಬೀದರ್‌ | ಡೆಂಗಿಗೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಸಲಹೆ

ಬೀದರ್‌: ಜಿಲ್ಲೆಯಲ್ಲಿ ಡೆಂಗಿ, ಚಿಕುನ್‌ಗುನ್ಯಾ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ ಅವರು ನಗರದ ...

Read more
Page 2 of 1600 1 2 3 1,600

Recent News

Welcome Back!

Login to your account below

Retrieve your password

Please enter your username or email address to reset your password.