• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಹಳೇ ಮೈಸೂರು ಭಾಗವನ್ನು ಟಾರ್ಗೆಟ್‌ ಮಾಡಿಕೊಂಡಿರುವ ಬಿಜೆಪಿ: ಪ್ರಚಾರ ಕಣಕ್ಕಿಳಿದು ಮಗನಿಗೆ ದೇವೇಗೌಡರ ಸಾಥ್‌..!

Any Mind by Any Mind
April 25, 2023
in ರಾಜಕೀಯ
0
ಹಳೇ ಮೈಸೂರು ಭಾಗವನ್ನು ಟಾರ್ಗೆಟ್‌ ಮಾಡಿಕೊಂಡಿರುವ ಬಿಜೆಪಿ: ಪ್ರಚಾರ ಕಣಕ್ಕಿಳಿದು ಮಗನಿಗೆ ದೇವೇಗೌಡರ ಸಾಥ್‌..!
Share on WhatsAppShare on FacebookShare on Telegram

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಆಯಾ ಪಕ್ಷಗಳ ಪರ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಸಲ ಭಾರತೀಯ ಜನತಾ ಪಾರ್ಟಿ ಹಳೇ ಮೈಸೂರು ಭಾಗವನ್ನ ಟಾರ್ಗೆಟ್‌ ಮಾಡಿಕೊಂಡಿದೆ. ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು ಅಂತ ಬಿಜೆಪಿ ನಿರ್ಧರಿಸಿದೆ. ಈ ಮೂಲಕ ಜೆಡಿಎಸ್‌ನ ಭದ್ರಕೋಟೆಯಾಗಿರೋ ಹಳೇ ಮೈಸೂರಿನ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈಗಾಗಲೇ ಮೈಸೂರು ಭಾಗದಲ್ಲಿ ಬಿಜೆಪಿ ನಾಯಕರು ಭರ್ಜರಿ ಮತ  ಪ್ರಚಾರ ಮಾಡ್ತಿದ್ದಾರೆ.

ADVERTISEMENT

ಬಿಜೆಪಿಯವರ ಅಬ್ಬರದ ಪ್ರಚಾರದಿಂದ ಜೆಡಿಎಸ್‌ ಪಕ್ಷ ವಿಚಲಿತಗೊಂಡಿದ್ದು, ಸತಃ ಹೆಚ್‌ಡಿ ದೇವೇಗೌಡರೇ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಹೌದು.. ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಮಾಜಿ ಸಿಎಂ  ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ತಂದೆ ಹೆಚ್‌.ಡಿ.ದೇವೇಗೌಡರು ಸಾಥ್‌ ಕೊಟ್ಟಿದ್ದು, ಇಬ್ಬರೂ ಪ್ರತ್ಯೇಕ ಪ್ರಚಾರ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಈ ಸಂಬಂಧ ತಳಮಟ್ಟದ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ನಿರಂತರ ಸಭೆ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಮತ್ತೆ ಜೆಡಿಎಸ್ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಇಂದಿನಿಂದ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್​​ ನಾಯಕ ಹೆಚ್​ ಡಿ ದೇವೇಗೌಡ, ಹೆಚ್​.ಡಿ ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Tags: #bjp#campaign#election2023#hddevegowda#hdkumaraswamy#jds#karnataka#karnatakaassemblyelection#MYSORE#pratidhvani#pratidhvanidigital#pratidhvaninews
Previous Post

ಆಫ್ರಿಕಾದಿಂದ ತಂದ ಚೀತಾಗಳ ಸಾವು: ಉಳಿದವುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಗೋಗರೆದ ಮಧ್ಯಪ್ರದೇಶ

Next Post

ಎಮ್.ವೈ.ಪಾಟೀಲ ಗೆಲ್ಲಿಸಲು ಪಣ ತೊಟ್ಟು ನಿಂತ ದಲಿತ ಮುಖಂಡರು:  ಕಾಂಗ್ರೆಸ್ ಪಕ್ಷವೇ ನಮ್ಮ‌ಉಸಿರು ಎಂದ ಹಣಮಂತ್ರಾಯ ದೊಡ್ಮನಿ..!

Related Posts

ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ
ರಾಜಕೀಯ

ಸಿದ್ದರಾಮಯ್ಯ  ಸಿಎಂ ಮುಂದುವರಿಕೆ ಬಗ್ಗೆ  ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದೇನು ?

by ಪ್ರತಿಧ್ವನಿ
April 7, 2026
0

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತ ಊಹಾಪೋಹಗಳ ನಡುವೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿ ಐದು...

Read moreDetails
ದಾವಣಗೆರೆ ಟಿಕೆಟ್ ವಿವಾದ: ಜಮೀರ್ ಅಹಮದ್ ಖಾನ್‌ ಸ್ಪಷ್ಟನೆ

ದಾವಣಗೆರೆ ಟಿಕೆಟ್ ವಿವಾದ: ಜಮೀರ್ ಅಹಮದ್ ಖಾನ್‌ ಸ್ಪಷ್ಟನೆ

April 5, 2026
ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ವಿರುದ್ಧ ವಾರೆಂಟ್ ಜಾರಿ

ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ವಿರುದ್ಧ ವಾರೆಂಟ್ ಜಾರಿ

April 5, 2026
“ಒಳ್ಳೆಯ ಕಾರಣಕ್ಕೆ ಸರ್ಕಾರ ಒಂದು ದಿನವೂ ಸುದ್ದಿಯಾಗಿಲ್ಲ”: ಸಿ.ಟಿ. ರವಿ ವಾಗ್ದಾಳಿ

“ಒಳ್ಳೆಯ ಕಾರಣಕ್ಕೆ ಸರ್ಕಾರ ಒಂದು ದಿನವೂ ಸುದ್ದಿಯಾಗಿಲ್ಲ”: ಸಿ.ಟಿ. ರವಿ ವಾಗ್ದಾಳಿ

April 4, 2026
ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ: ವಿವಾದಕ್ಕೆ ಕಾರಣ

ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ: ವಿವಾದಕ್ಕೆ ಕಾರಣ

April 4, 2026
Next Post
ಎಮ್.ವೈ.ಪಾಟೀಲ ಗೆಲ್ಲಿಸಲು ಪಣ ತೊಟ್ಟು ನಿಂತ ದಲಿತ ಮುಖಂಡರು:  ಕಾಂಗ್ರೆಸ್ ಪಕ್ಷವೇ ನಮ್ಮ‌ಉಸಿರು ಎಂದ ಹಣಮಂತ್ರಾಯ ದೊಡ್ಮನಿ..!

ಎಮ್.ವೈ.ಪಾಟೀಲ ಗೆಲ್ಲಿಸಲು ಪಣ ತೊಟ್ಟು ನಿಂತ ದಲಿತ ಮುಖಂಡರು:  ಕಾಂಗ್ರೆಸ್ ಪಕ್ಷವೇ ನಮ್ಮ‌ಉಸಿರು ಎಂದ ಹಣಮಂತ್ರಾಯ ದೊಡ್ಮನಿ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!