• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾ ಇರುವಂತಹ ವೈಲ್ಡ್ ಕಾರ್ಡ್ ಕಂಟೆಸ್ಟಂಟ್ಸ್ ಯಾರು? 

Rachita by Rachita
November 17, 2024
in Top Story, ಇದೀಗ, ಸಿನಿಮಾ
0
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾ ಇರುವಂತಹ ವೈಲ್ಡ್ ಕಾರ್ಡ್ ಕಂಟೆಸ್ಟಂಟ್ಸ್ ಯಾರು? 

Screenshot

Share on WhatsAppShare on FacebookShare on Telegram

ನಿನ್ನೆ ಎಪಿಸೋಡ್ ಎಷ್ಟು ಸೀರಿಯಸ್ಸಾಗಿತ್ತೋ ಇವತ್ತಿನ ಎಪಿಸೋಡ್ ಅಷ್ಟೇ ಫನ್ ಕಂಟೆಂಟ್ ಇಂದ ತುಂಬಿದೆ. ನಿನ್ನ ಕಿಚ್ಚ ಸುದೀಪ್ ಅವರು ಒಂದಿಷ್ಟು ವಿಚಾರಗಳ ಬಗ್ಗೆ ಕಂಟೆಸ್ಟೆಂಟ್ ಗಳಿಗೆ ಚಳಿ ಬಿಡಿಸಿದ್ರು, ಆದರೆ ಇವತ್ತು ಅಷ್ಟೇ ನಗುತ್ತಾ ಕಾಲೆಳೆಯುತ್ತಾರೆ. ಕಿಚ್ಚಾ ಅವರ ಮಾತಿಗೆ ಕಂಟೆಂಟ್ ಗಳು ಮಸ್ತ್ ಮಜಾ ಮಾಡಿದ್ದಾರೆ.

ADVERTISEMENT
Screenshot

ಇನ್ನು ಭಾನುವಾರದ ಎಪಿಸೋಡ್ ಎಷ್ಟು ಖುಷಿಯಾಗಿರುತೋ ಅಷ್ಟೇ ಬೇಜಾರು ಕೂಡ ಆಗುತ್ತೆ ಯಾಕೆಂದರೆ ಇವತ್ತಿನ ಎಪಿಸೋಡ್ ನ ಕೊನೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಕೂಡ ಇರುತ್ತೆ. ನೋ ಎಲಿಮಿನೇಷನ್ ಬೇಕಾಗಿತ್ತು ಆದರೆ ಇವರ 100% ಎಲಿಮಿನೇಷನ್ ಇದ್ದೇ ಇದೆ. ಎಲ್ಲರಿಗೂ ಗೊತ್ತಿರುವ ಹಾಗೆ ಮನೆಯಲ್ಲಿ 10 ಜನ ಕಂಟೆಸ್ಟೆಂಟ್ಗಳು ನಾಮಿನೇಟ್ ಆಗಿದ್ರು ಅದ್ರಲ್ಲಿ ನಿನ್ನೆ ಎಪಿಸೋಡಿನಲ್ಲಿ ಮೂರು ಜನ ಅಂದ್ರೆ ಧನರಾಜ್, ಸುರೇಶ್ ಹಾಗೂ ಮೋಕ್ಷಿತ ಅವರು ಸೇಫ್ ಆಗಿದ್ದಾರೆ. ಈ ನಡುವೆ ಕಿಚ್ಚ ಅವರು ಈ ವಾರ ಜೋಡಿ ಟಾಸ್ಕ್ ಆಗಿದ್ದು ಹಾಗಾದ್ರೆ ಯಾರ್ಯಾರು ಎಲಿಮಿನೇಟ್ ಆಗಬಹುದು ಎಂಬ ಮಾತುಗಳನ್ನಾಡಿ ಕಂಟೆಸ್ಟೆಂಟ್ ಗಳಿಗೆ ಹಾಗೂ ಪ್ರೇಕ್ಷಕರ ತಲೆಗೆ ಹುಳವನ್ನು ಬಿಟ್ಟಿದ್ದಾರೆ.

ಇವರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗೋದು ಪಕ್ಕನ ಅನ್ನೋ ಚರ್ಚಿಗಳು ಇದಾಗಲೇ ನಡೀತಾ ಇದೆ. ಇನ್ನೊಂದು ಕಡೆ ಮನೆಯಿಂದ ಹೊರ ಬರೋದು ಧರ್ಮ ಕೀರ್ತಿರಾಜ್ ಹಾಗು ಅನುಷಾ ಎಂಬ ಮಾತುಗಳು ಕೂಡ ಓಡಾಡ್ತಾ ಇದೆ.

Screenshot

ಇದೆಲ್ಲವೂ ಸರಿ,ಇದರ ನಡುವೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗ್ತಾ ಇದೆ. ಮೂರ್ನಾಲ್ಕು ವಾರಗಳ ಹಿಂದೆ ಹಳ್ಳಿಹೈದ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಮನೆಯೊಳಗೆ ಬಂದಿದ್ದರು. ಮನೆಯೊಳಗೆ ಮತ್ತೆ ವೈಟ್ ಕಾರ್ಡ್ ಎಂಟ್ರಿ ನ ಎಂಬ ಕುತೂಹಲ ಮಾಡೋದು ಸಹಜ.

ವೈಟ್ ಕಾರ್ಡ್ ಎಂಟ್ರಿ ಆಗಿ ಬರ್ತಾ ಇರೋದು ಒಬ್ಬರಲ್ಲ ಇಬ್ಬರು. ಅವರು ಮತ್ಯಾರು ಅಲ್ಲ ಈ ಮುಂಚೆ ಒಂದಿಷ್ಟು ಶೋಗಳ ಮೂಲಕ ತುಂಬಾನೇ ಫೇಮಸ್ ಆದಂತಹ ರಜತ್ ಬುಜ್ಜಿ ಹಾಗೂ ಕನ್ನಡ ಸೀರಿಯಲ್ ಮೂಲಕ ಹೆಸರುಮಾಡಿ ನಂತರ ತೆಲುಗು ಬಿಗ್ ಬಾಸ್ ನಲ್ಲೂ ಕೂಡ ತನ್ನದೇ ಚಾಪು ಮೂಡಿಸಿದಂತಹ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ.

Screenshot

 ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್ ಮನೆಯಲ್ಲಿ ಜಗಳಗಂಟಿ ಅಂತನೆ ಫೇಮಸ್. ಎಲ್ಲಿ ನೋಡಿದರೂ ಜಗಳ ಜಗಳ ಜಗಳ .ಇದೀಗ ಕನ್ನಡ ಬಿಗ್ ಬಾಸ್ ಮನೆಗೆ ಇವರ ಎಂಟ್ರಿ ಇನ್ನಷ್ಟು ಕಿಚ್ಚನ್ನು ಹೆಚ್ಚು ಮಾಡೋದು ಖಂಡಿತ.

Tags: biggbossKannadaKicchaseason11wildcard
Previous Post

ಕಾಂಗ್ರೆಸ್ ನವರದ್ದು 60% ಸರ್ಕಾರ:ಆರ್. ಅಶೋಕ್ ವಾಗ್ದಾಳಿ

Next Post

ಹಿಂದೂ ದೇವರ ವಿಗ್ರಹ ವಿರೂಪ ಕೇಸ್:ಅಪ್ರಾಪ್ತ ಮಾಡಿದ ಅವಾಂತರಕ್ಕೆ ಪೊಲೀಸ್ರೇ ಶಾಕ್!

Related Posts

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?
ಸಿನಿಮಾ

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

by ಪ್ರತಿಧ್ವನಿ
April 12, 2026
0

ಕನ್ನಡ ಚಿತ್ರರಂಗದ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೋಟಿಗೊಬ್ಬ ಮತ್ತೆ ತೆರೆಗೆ ಬಂದು ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.ನಿರ್ದೇಶಕ  ನಾಗಣ್ಣ ಅವರ ನಿರ್ದೇಶನದಲ್ಲಿ 2001ರಲ್ಲಿ ಬಿಡುಗಡೆಯಾದ...

Read moreDetails
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
Next Post

ಹಿಂದೂ ದೇವರ ವಿಗ್ರಹ ವಿರೂಪ ಕೇಸ್:ಅಪ್ರಾಪ್ತ ಮಾಡಿದ ಅವಾಂತರಕ್ಕೆ ಪೊಲೀಸ್ರೇ ಶಾಕ್!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada