• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೋಕ್ಷಿತ ಮಾತಿಗೆ ಸಿಡಿದೆದ್ದ ಧನರಾಜ್ – ಕಳಪೆ ಕಾರಣಕ್ಕೆ ಮನೆಯಲ್ಲಿ ಜಗಳ.!

Rachita by Rachita
November 15, 2024
in Top Story, ಇದೀಗ, ಸಿನಿಮಾ
0
ಮೋಕ್ಷಿತ ಮಾತಿಗೆ ಸಿಡಿದೆದ್ದ ಧನರಾಜ್ – ಕಳಪೆ ಕಾರಣಕ್ಕೆ ಮನೆಯಲ್ಲಿ ಜಗಳ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಜೋರಾಗಿಯೇ ನಡಿತಾ ಇದೆ ಎಲ್ಲಾ ಜೋಡಿಗಳು ಯಾವ ರೀತಿ ಪರ್ಫಾರ್ಮ್ ಮಾಡ್ತಾರೋ ಅಷ್ಟು ಅಂಕಗಳು ಅವರಿಗೆ ದೊರಕುತ್ತದೆ ಈ ನಡುವೆ ಮೊನ್ನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಎಲ್ಲಾ ಮಹಿಳಾ ಕಂಟೆಸ್ಟೆಂಟ್ ಗಳಿಗೆ ಒಂದು ಬಂಪರ್ ಆಫರ್ ನೀಡಿದರು. ನಿಮ್ಮ ಜೊತೆ ಇರುವ ಜೋಡಿಯನ್ನ ಮುರಿದು ಟ್ರಂಪ್ ಆಟಗಾರನಾಗಿ ಬರುವಂತಹ ತಿವಿಕ್ರಮ್ ಜೊತೆ ಜೋಡಿಯಾಗಿ ಮುಂದುವರೆಯಲು ಇಷ್ಟಪಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದರು. ಹಾಗೂ ಮೋಕ್ಷಿತ ಮತ್ತು ಐಶ್ವರ್ಯ ಅವರನ್ನು ಬಿಟ್ಟು ಇನ್ನುಳಿದ ಎಲ್ಲಾ ಮಹಿಳಾ ಕಂಟೆಸ್ಟೆಂಟ್ಗಳು ಕೂಡ ಈ ಆಫರ್ ಒಪ್ಪಿಕೊಂಡಿದ್ದರು. ಅದೇ ವಿಚಾರವಾಗಿ ಮನೆಯಲ್ಲಿ ಜೋರು ಜಗಳವೂ ಕೂಡ ಆಗಿತ್ತು.

ADVERTISEMENT
Screenshot

ಇನ್ನು ಇವತ್ತಿನ ಎಪಿಸೋಡ್ ನ ಪ್ರೋಮೋ ಒಂದು ರಿಲೀಸ್ ಆಗಿದ್ದು, ಗೌತಮಿ ಹನುಮಂತ ಹಾಗೂ ಮಂಜು ಅವರ ಮುಂದೆ ಕುಳಿತು ಕಣ್ಣೀರನ್ನು ಹಾಕುತ್ತಾರೆ, ಕಾರಣ ಏನು ಅಂತ ನೋಡಿದಾಗ ಪ್ರತಿ ಬಾರಿ ತ್ರಿವಿಕ್ರಮ್ ನ ಆಯ್ಕೆ ಮಾಡಿ ನಾನು ಎಡವುತ್ತೇನೆ. ಇದು ನನ್ನ ತಪ್ಪು ನಿರ್ಧಾರವಾಗಿರುತ್ತದೆ. ಹಾಗೂ ನನ್ನ ಜೊತೆ ಇಷ್ಟು ಸಪೋರ್ಟ್ವಾಗಿ ನಿಂತಿದ್ದ ಹನುಮಂತನನ್ನ ಬೇಡ ಎಂದಿದ್ದು ನನಗೆ ಬೇಸರವಿದೆ ಎನ್ನುತ್ತಾರೆ, ಜೊತೆಗೆ ನನ್ನನ್ನು ನಿಮ್ಮ ಅಕ್ಕಂದಿರ ಸಾಲಿನಲ್ಲಿ ಸೇರಿಸಿಕೊಳ್ಳುತ್ತೀರಾ ಹನುಮಂತ ಎಂದು ಕೇಳಿಕೊಳ್ಳುತ್ತಾರೆ. ಇದಕ್ಕೆ ಹನುಮಂತ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ.

Screenshot

ಇದಾದ ಬಳಿಕ ಬರುವುದೇ ಕಳಪೆ ಹಾಗೂ ಉತ್ತಮ ಈ ವಾರ ಕೂಡ ಕಳಪೆಯನ್ನ ಧನರಾಜ್ ಅವರಿಗೆ ಎಲ್ಲಾ ಕಂಟೆಸ್ಟೆಂಟ್ಗಳು ಕೂಡ ನೀಡುತ್ತಾರೆ. ಈ ನಡುವೆ ಧನರಾಜ್ ಹಾಗು ಮೋಕ್ಷಿತ ನಡುವೆ ಜೋರಾಗಿ ಜಗಳವಾಗುತ್ತದೆ, ಇಷ್ಟು ದಿನ ಯಾರು ಏನೇ ಹೇಳಿದರು ಸುಮ್ಮನೆಯಿದ್ದ ಧನರಾಜ್ ಇಂದು ಮೋಕ್ಷಿತ ಮೇಲೆ ಸಿಡಿದೆದ್ದಿದ್ದಾರೆ ಹಾಗೂ ನಾನು ಮಾತನಾಡುವಾಗ ನೀವ್ಯಾರ್ರಿ ಮಾತನಾಡೋದಕ್ಕೆ ಎಂಬ ಪ್ರಶ್ನೆಯನ್ನ ಕೂಡ ಕೇಳ್ತಾರೆ. ಹಾಗೂ ನೀವು ಅಹಂಕಾರಿ ಹೌದು ಈ ವಾರ ಕಳಪೆ ಕೂಡ ಹೌದು ಎಂದು ಧನರಾಜ್ ಮೋಕ್ಷಿತಾಗೆ ಹೇಳ್ತಾರೆ. ಧನರಾಜ್ ಉತ್ತರಕ್ಕೆ ಮೋಕ್ಷಿತ ಕಣ್ಣೀರು ಹಾಕ್ತಾರೆ.

Screenshot

ಇದೀಗ ಈ ಪ್ರೊಮೋ ಹೊರ ಬಿಳ್ತಿದ್ದಂತೆ ಕಾಮೆಂಟ್ ಗಳ ಸುರಿಮಳೆ ಕೂಡ ಹರಿದು ಬರ್ತಾ ಇದೆ.ಇಷ್ಟು ದಿನ ಸೈಲೆಂಟ್ ಆಗಿದ್ದ ಮೋಕ್ಷಿತಾ ಇತ್ತೀಚಿಗೆ ವೈಲೆಂಟ್ ಆಗ್ತಾ ಇರೋದು ಪ್ರೇಕ್ಷಕರಿಗೆ ಅಷ್ಟರಮಟ್ಟಿಗೆ ಇಷ್ಟವಾಗುತ್ತಿಲ್ಲ. ತಾವು ಮಾಡಿದ್ದೆ ಸರಿ ಎಂಬ ಭ್ರಮೆಯಲ್ಲಿ ಮೋಕ್ಷಿತ ಇದ್ದಾರೆ. ಮೋಕ್ಷಿತ ಅವರ ತಪ್ಪನ್ನು ತಿದ್ದಿ ಹೇಳುವವರು ಯಾರು ಇಲ್ವಾ ಎಂಬ ಕಾಮೆಂಟ್ಗಳು ಕೂಡ ಬರ್ತಾ ಇದೆ.

Tags: biggbossKannadaseason11taskupdate
Previous Post

ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ಆಫರ್;ಸಿಎಂ ಹೇಳಿಕೆ ಹಾಸ್ಯಾಸ್ಪದ ಎಂದ HDK

Next Post

ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ.ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

Related Posts

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್
Top Story

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

by ಪ್ರತಿಧ್ವನಿ
March 4, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಶಿವಕುಮಾರ್ ಅವರ ಕನಸು: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.. ಮಾಗಡಿ : "ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
Next Post

ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ.ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada