• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹೆಣ್ಣು ಮಕ್ಕಳಿಗೂ ಪ್ರೈವೇಟ್ ಪಾರ್ಟ್ ಇರುತ್ತೆ ಹುಷಾರ್ – ಗೋಲ್ಡ್ ಸುರೇಶ್ ,  ಗೌತಮಿ ನಡುವೆ ಕೋಲ್ಡ್ ವಾರ್.!

Rachita by Rachita
November 14, 2024
in Top Story, ಇದೀಗ, ಸಿನಿಮಾ
0
ಹೆಣ್ಣು ಮಕ್ಕಳಿಗೂ ಪ್ರೈವೇಟ್ ಪಾರ್ಟ್ ಇರುತ್ತೆ ಹುಷಾರ್ – ಗೋಲ್ಡ್ ಸುರೇಶ್ ,  ಗೌತಮಿ ನಡುವೆ ಕೋಲ್ಡ್ ವಾರ್.!

Screenshot

Share on WhatsAppShare on FacebookShare on Telegram

ಬಾಸ್ ಕನ್ನಡ ಸೀಸನ್ 11 ರಲ್ಲಿ ಈಗಾಗಲೇ ಹತ್ತು ಜನ ಕಂಟೆಸ್ಟೆಂಟ್ಗಳು ನಾಮಿನೇಟ್ ಆಗಿದ್ದು, ಈ ವಾರ ಬಿಗ್ ಬಾಸ್ ಮನೆಯಲ್ಲಿ ಉಳಿಯುವ ಸಲುವಾಗಿ ಸಾಕಷ್ಟು ಪ್ರಯತ್ನವನ್ನ ಮಾಡ್ತಿದ್ದಾರೆ, ಜೋಡಿ ಟಾಸ್ಕಲ್ಲಿ ಎಲ್ಲ ಜೋಡಿಗಳು ಕೂಡ ಅದ್ಭುತವಾಗಿ ಪರ್ಫಾರ್ಮ್ ಮಾಡ್ತಿದ್ದಾರೆ.

ADVERTISEMENT
Screenshot

ನಿನ್ನೆ ಬಿಗ್ ಬಾಸ್ ಎಲ್ಲ ಜೋಡಿಗಳಿಗೂ ಒಂದು ಟಾಸ್ಕ್ ಅನ್ನ ನೀಡಿದರು ಆ ಟಾಸ್ಕ್ ನಲ್ಲಿ ಮೂರು ಜೋಡಿಗಳು ಸ್ಟ್ಯಾಚ್ಯು ಆಗಿ ನಿಲ್ಲಬೇಕು ಹಾಗೂ ಇನ್ನುಳಿದ ಜೋಡಿಗಳು ಅವರನ್ನು ನೀರೆರಚಿ ಡಿಸ್ಟರ್ಬ್ ಮಾಡ್ಬೇಕು ಎಂದು ಹೇಳಿರ್ತಾರೆ. ಈ ಟಾಸ್ಕ್ ವೇಳೆ ಭವ್ಯ ಹಾಗೂ ಮಂಜು ಸ್ಟ್ಯಾಚು ಆಗಿ ನಿಂತಾಗ ಗೋಲ್ಡ್ ಸುರೇಶ್   ನೀರೆರಚುತ್ತಾರೆ. ಈ ವೇಳೆ ಭವ್ಯ ಅವರ ಕಾಲಿಗೆ ಬಕೆಟ್ ತಾಗಿ ಪೆಟ್ ಆಗುತ್ತದೆ. ಟಾಸ್ಕ್ ಮುಗಿದ ನಂತರ ಇದೇ ವಿಚಾರವಾಗಿ ಮನೆಯಲ್ಲಿ ಚರ್ಚೆಯಾಗುತ್ತದೆ. ಈ ಸಂದರ್ಭದಲ್ಲಿ ಗೌತಮಿ ಗೋಲ್ಡ್ ಸುರೇಶ್ ಅವರಿಗೆ ಹೆಣ್ಣು ಮಕ್ಕಳಿಗೆ ಪ್ರೈವೇಟ್ ಪಾರ್ಟ್ಸ್ ಇರುತ್ತದೆ ಎಂಬುವುದನ್ನು ಹೇಳುತ್ತಾರೆ  ಹಾಗೂ ಮಾತಿನ ಚಕಮಕಿ ನೆಡೆಯುತ್ತದೆ.

Screenshot

ಇನ್ನು ಬಿಗ್ ಬಾಸ್ ನ ಇವತ್ತಿನ ಪ್ರೋಮೋ ರಿಲೀಸ್ ಆಗಿದ್ದು ಇವತ್ತಿನ ಎಪಿಸೋಡ್ ನಲ್ಲಿ ಮನೆಗೆ ಇಬ್ಬರು ಅತಿಥಿಗಳು ಬಂದಿದ್ದಾರೆ, ಅತಿಥಿಗಳು ಮತ್ಯಾರೂ ಪ್ರತಿದಿನ ರಾತ್ರಿ 8 ಗಂಟೆಗೆ ನಿಮ್ಮನ್ನು ರಂಜಿಸುವಂತಹ ರಾಮಾಚಾರಿ ಸೀರಿಯಲ್ನ ರಾಮಾಚಾರಿ ಹಾಗೂ ಚಾರು. ಅತಿಥಿಗಳ ಆಗಮನಕ್ಕೆ ಮನೆಯ ಕಂಟೆಸ್ಟೆಂಟ್ಗಳು ಫುಲ್ ಖುಷಿ ಆಗ್ತಾರೆ . ಇನ್ನು ಈ ಸಂದರ್ಭದಲ್ಲಿ ರೋಜ್ ಹಿಡಿದು ಹಾಡಿನ ಮೂಲಕ ಹನುಮಂತ ಚಾರು ನ ಇಂಪ್ರೆಸ್ ಮಾಡೋದಕ್ಕೆ ಪ್ರಯತ್ನಿಸುತ್ತಾರೆ.

ನಿನ್ನೆ ಬಿಗ್ ಬಾಸ್ ಮನೆಯ ತುಂಬಾ ಜಗಳವ ಜಗಳ ಆದರೆ ಇವತ್ತಿನ ಎಪಿಸೋಡ್ ನಲ್ಲಿ ಫುಲ್ ಫನ್ ಕಂಟೆಂಟ್ ಇರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

Tags: biggbossgowthamiKannadaseason11task
Previous Post

ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ:ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

ಸಿಎಂ ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ವಾಗ್ದಾಳಿ

Related Posts

ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ- ಶಿವರಾಜಕುಮಾರ್
ಸಿನಿಮಾ

ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ- ಶಿವರಾಜಕುಮಾರ್

by ಪ್ರತಿಧ್ವನಿ
March 5, 2026
0

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರು ಕಾಣಿಸಿಕೊಂಡಾಗ ಕ್ಯಾಮೆರಾಗಳನ್ನು ಅನಗತ್ಯವಾಗಿ ಜೂಮ್ ಮಾಡಿ, ಅವರ ದೇಹವನ್ನು ಅಸಭ್ಯವಾಗಿ ಚಿತ್ರೀಕರಿಸುವ 'ಪಾಪರಾಜಿ' (Paparazzi) ಸಂಸ್ಕೃತಿಯ ವಿರುದ್ಧ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ದೊಡ್ಡ ಮಟ್ಟದ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
Next Post

ಸಿಎಂ ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ವಾಗ್ದಾಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!