• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಿಶಿರ್  ಬೆನ್ನಿಗೆ ಚೂರಿ ಹಾಕಿದ್ರಾ ಚೈತ್ರಾ – ಜೋಡಿ ಆಟದಲ್ಲಿ ಶಿಶಿರ್ ಬಲಿ.!

Rachita by Rachita
November 13, 2024
in Top Story, ಇದೀಗ, ಸಿನಿಮಾ
0
ಶಿಶಿರ್  ಬೆನ್ನಿಗೆ ಚೂರಿ ಹಾಕಿದ್ರಾ ಚೈತ್ರಾ – ಜೋಡಿ ಆಟದಲ್ಲಿ ಶಿಶಿರ್ ಬಲಿ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಕಂಟೆಸ್ಟ್ ಗಳು ಇನ್ನೇನು ಕೆಲವೇ ದಿನಗಳಲ್ಲಿ ಹಾಫ್ ಸೆಂಚುರಿಯನ್ನ ರೀಚ್ ಆಗಲಿದ್ದಾರೆ, ಎಲ್ಲಾ ಸ್ಪರ್ಧಿಗಳು ಕೂಡ ಜೋಡಿ ಆಟವನ್ನ ಜೋರಾಗಿಯೇ ಆಡುತ್ತಿದ್ದು ಕಾಂಪಿಟೇಶನ್, ಅಗ್ರೆಸ್ಸಿವ್ನೆಸ್ ತುಂಬಾನೆ ಇದೆ.

ADVERTISEMENT

ಸದ್ಯ ಮನೆಯಲ್ಲಿ ಜೋಡಿ ಟಾಸ್ಕ್ ನಡಿತಾ ಇದ್ದು, ನಿನ್ನೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ಎಲ್ಲ ಜೋಡಿಗಳಿಗೂ ಕೂಡ ಒಂದು ಜೋಡಿಯನ್ನ ಡೈರೆಕ್ಟಾಗಿ ನಾಮಿನೇಟ್ ಮಾಡಬೇಕು ಅಂತ ಹೇಳಿದಾಗ ಎಲ್ಲರೂ ಕೂಡ ಒಮ್ಮತದಿಂದ ಅನುಷಾ ಮತ್ತು ಸುರೇಶ್ ಅವರನ್ನು ನಾಮಿನೇಟ್ ಮಾಡ್ತಾರೆ, ಇದರಿಂದ ಅನುಷ ಮತ್ತು ಸುರೇಶ್ ಬೇಸರಗೊಳ್ತಾರೆ ಹಾಗೂ ಇತರೆ ಕಂಟೆಸ್ಟೆಂಟ್ಗಳ ಜೊತೆಗೆ ವಾದ ವಿವಾದಗಳನ್ನು ಕೂಡ ಮಾಡುತ್ತಾರೆ.

Screenshot

ಇದಾದ ಬಳಿಕ ಬಿಗ್ ಬಾಸ್ ಮೊದಲಿಗೆ ಐಶ್ವರ್ಯ ಹಾಗೂ ಧರ್ಮ ಅವರನ್ನ ಆಕ್ಟಿವಿಟಿ ರೂಮ್ ಗೆ ಕರೆದು ನಿಮ್ಮಿಬ್ಬರಲ್ಲಿ ಯಾರನ್ನಾದರೂ ನೀವೆ ಆಯ್ಕೆ ಮಾಡಿ ಇಬ್ಬರೂ ಒಮ್ಮತದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕು ಎಂದು ಹೇಳುತ್ತಾರೆ. ಹಾಗೂ ನೀವು ಡಿಸೈಡ್ ಮಾಡಲು ಹತ್ತು ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ, ಹತ್ತು ನಿಮಿಷಗಳ ನಂತರವೂ ಕೂಡ ಡಿಸೈಡ್ ಆಗಿಲ್ಲವೆಂದರೆ, ಇಬ್ಬರೂ ಕೂಡ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗ್ತೀರಾ ಎಂಬ ರೂಲ್ಸ್ ಅನ್ನ ಬಿಗ್ ಬಾಸ್ ಹೇಳ್ತಾರೆ ಹಾಗೂ ಈ ವಿಚಾರವನ್ನು ಹೊರಗಡೆ ಹೇಳಬಾರದು ಎಂದು ಹೇಳಿದಾಗ ಧರ್ಮ ಕೀರ್ತಿರಾಜ್ ನಾಮಿನೇಟ್ ಆಗ್ತಾರೆ.

Screenshot

ಇದೇ ರೀತಿ ಎಲ್ಲಾ ಜೋಡಿಗಳಿಗೂ ಕೂಡ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹೇಳುತ್ತಾರೆ, ಹಾಗೂ ಮನೆಯಿಂದ ಹೊರ ಹೋಗಲು ಈ ವಾರ 10 ಜನ ನಾಮಿನೇಟ್ ಆಗಿದ್ದು ಐಶ್ವರ್ಯ ಚೈತ್ರ ಹಾಗೂ ಕ್ಯಾಪ್ಟನ್ ತ್ರಿ ವಿಕ್ರಂ ಮಾತ್ರ ಸೇಫ್ ಆಗಿದ್ದಾರೆ.

ಇನ್ನೂ ಬಿಗ್ ಬಾಸ್ ನ ಇವತ್ತಿನ ಪ್ರೋಮೋ ಹೊರಬಿದ್ದಿದ್ದು ಬಿಗ್ ಬಾಸ್ ಮನೆಯಲ್ಲಿ ಚೈತ್ರ ಹಾಗೂ ಶಿಶಿರ್ ನಡುವೆ ಜಗಳವೋ ಜಗಳ, ಇದಕ್ಕೆ ಪ್ರಮುಖ ಕಾರಣ ಬಿಗ್ ಬಾಸ್ ನೀಡಿದ ಒಂದು  ಟ್ವಿಸ್ಟ್.ಹೌದು ಮನೆಯಲ್ಲಿರುವ ಫೀಮೇಲ್ ಕಂಟೆಸ್ಟೆಂಟ್ ಗಳಿಗೆ ಬಿಗ್ ಬಾಸ್, ನೀವು ನಿಮ್ಮ ಜೋಡಿ ಸದಸ್ಯನನ್ನು ಮುರಿದು ತ್ರಿ ವಿಕ್ರಂ ಜೊತೆ ಜೋಡಿಯಾಗಿ ಆಟವನ್ನು ಮುಂದುವರಿಸಲು ಇಷ್ಟಪಡುತ್ತೀರಾ ಎಂಬ ಪ್ರಶ್ನೆಯನ್ನ ಕೇಳಿದಾಗ ಚೈತ್ರ ಅವರು ಈಜಿಯಾಗಿ ಒಪ್ಪಿಕೊಳ್ಳುತ್ತಾರೆ. ಇದನ್ನು ತಿಳಿದ ಶಿಶಿರ್ ಚೈತ್ರ ಮೇಲೆ ಜೋರಾಗಿ ಜಗಳವಾಡುತ್ತಾರೆ.

Screenshot

ಪ್ರೊಮೋ ನೋಡಿದ ಪ್ರೇಕ್ಷಕರು ಚೈತ್ರ ಮಾಡಿದ್ದು ತಪ್ಪು ಎಂಬ ತಪ್ಪು ಅಣ್ಣ ಅಣ್ಣ ಎಂದು ನಾಮಿನೇಷನ್ ಇಂದ ಸೇವ್ ಆಗಿ ಇದೀಗ ಶಿಶಿರ್ ಬೆನ್ನಿಗೆ ಚೂರಿ ಹಾಕಿದ್ರು ಎಂಬ ಕಮೆಂಟ್ಗಳ ಸುರಿಮಳೆಯೇ ಬರ್ತಾ ಇದೆ. ಒಟ್ಟಿನಲ್ಲಿ ಇವತ್ತಿನ ಬಿಗ್ ಬಾಸ್ ಮನೆಯಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎಂದು ತಿಳಿಬೇಕು ಅಂದ್ರೆ ತಪ್ಪದೆ ಎಪಿಸೋಡ್ ನೋಡಬೇಕು.

Tags: biggbossKannadataskupdate
Previous Post

Siddaramaiahನಾನು ಯಾರು ಅಂತ ಗೊತ್ತೇನಯ್ಯ…?

Next Post

HDK ವಿರುದ್ಧ ವರ್ಣಬೇಧ ಹೇಳಿಕೆ; ಸಚಿವ ಜಮೀರ್ ವಿರುದ್ಧ ಜೆಡಿಎಸ್ ಪ್ರತಿಭಟನೆ

Related Posts

ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ- ಶಿವರಾಜಕುಮಾರ್
ಸಿನಿಮಾ

ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ- ಶಿವರಾಜಕುಮಾರ್

by ಪ್ರತಿಧ್ವನಿ
March 5, 2026
0

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರು ಕಾಣಿಸಿಕೊಂಡಾಗ ಕ್ಯಾಮೆರಾಗಳನ್ನು ಅನಗತ್ಯವಾಗಿ ಜೂಮ್ ಮಾಡಿ, ಅವರ ದೇಹವನ್ನು ಅಸಭ್ಯವಾಗಿ ಚಿತ್ರೀಕರಿಸುವ 'ಪಾಪರಾಜಿ' (Paparazzi) ಸಂಸ್ಕೃತಿಯ ವಿರುದ್ಧ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ದೊಡ್ಡ ಮಟ್ಟದ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
Next Post

HDK ವಿರುದ್ಧ ವರ್ಣಬೇಧ ಹೇಳಿಕೆ; ಸಚಿವ ಜಮೀರ್ ವಿರುದ್ಧ ಜೆಡಿಎಸ್ ಪ್ರತಿಭಟನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada