• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮನೆಯವರು ಕೊಟ್ಟ ನಾಲಾಯಕ್ ಅವಾರ್ಡ್ ಗೆ ಧರ್ಮ ಫುಲ್ ಡಲ್ -ಬಿಗ್ ಮನೆಯ ಊಸರವಳ್ಳಿ ಯಾರು?

Rachita by Rachita
November 10, 2024
in Top Story, ಇದೀಗ, ಸಿನಿಮಾ
0
ಮನೆಯವರು ಕೊಟ್ಟ ನಾಲಾಯಕ್ ಅವಾರ್ಡ್ ಗೆ ಧರ್ಮ ಫುಲ್ ಡಲ್ -ಬಿಗ್ ಮನೆಯ ಊಸರವಳ್ಳಿ ಯಾರು?

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ನ ಸಂಡೆ ಎಪಿಸೋಡ್‌ನ ಪ್ರೋಮೋ ಒಂದರ ಮೇಲೊಂದು ಬರ್ತಾನೆ ಇವೆ. ಶನಿವಾರ ಕಿಚ್ಚ ಸುದೀಪ್ ಅವರು ಎಷ್ಟು ಸ್ಟ್ರಿಕ್ಟ್ ಆಗಿ ಕಂಟೆಸ್ಟೆಂಟ್ ಗಳಿಗೆ ಕ್ಲಾಸ್ ತಗೊಳ್ತಾರೋ ಭಾನುವಾರದ ಎಪಿಸೋಡ್ ನಲ್ಲಿ ಅಷ್ಟೇ ಅಪೋಸಿಟ್ ಆಗಿರುತ್ತಾರೆ ಎಲ್ಲರನ್ನೂ ನಕ್ಕು ನಗಿಸುತ್ತಾರೆ. ಕಂಟೆಸ್ಟಂಟ್ ಗಳನ್ನ ರೇಗಿಸುತ್ತಾ ಫನ್ ಆಕ್ಟಿವಿಟೀಸ್ ಅನ್ನ ಮಾಡ್ಸುತ್ತಾ ಓವರ್ ಆಲ್ ಎಪಿಸೋಡ್ ಅದ್ಭುತವಾಗಿ ಮೂಡಿ ಬರುತ್ತೆ.

ADVERTISEMENT
Screenshot

ಇವತ್ತಿನ ಎಪಿಸೋಡ್ ನಲ್ಲಿ ಕಂಟೆಸ್ಟೆಂಟ್ಗಳೇ ಮನೆಯಲ್ಲಿರುವ ಒಬ್ಬರಿಗೆ ಅವಾರ್ಡ್ ನ ಕೊಡುವುದಿರುತ್ತದೆ. ಅದರಲ್ಲಿ ಮನೆಯಲ್ಲಿ ನಾಲಾಯಕ್ ಅವಾರ್ಡ್ ಯಾರಿಗೆ ಕೊಡಬಹುದು ಎಂದು ಕಿಚ್ಚ ಸುದೀಪ್ ಅವರು ಕೇಳಿದಾಗ, ಎಲ್ಲರೂ ಕೂಡ ಧರ್ಮ ಕೀರ್ತಿರಾಜ್ ಹೆಸರನ್ನ ಆಯ್ಕೆ ಮಾಡುತ್ತಾರೆ. ಹಾಗೂ ಕೆಲವು ಕಾರಣಗಳನ್ನು ಕೂಡ ಕೊಡುತ್ತಾರೆ ಈ ಕಾರಣಗಳನ್ನ ಕೇಳಿದ ಧರ್ಮ ಕೀರ್ತಿರಾಜ್ ತುಂಬಾನೇ ಬೇಸರವನ್ನ ವ್ಯಕ್ತಪಡಿಸುತ್ತಾರೆ.

Screenshot

ಈ ಮನೆಯಲ್ಲಿ ಊಸಿರಬಲ್ಲಿ ಅವಾರ್ಡ್ ಅನ್ನ ಯಾರಿಗೆ ಕೊಡ್ತೀರಾ ಎಂಬ ಪ್ರಶ್ನೆಯನ್ನ ಕಿಚ್ಚ ಅವರು ಕೇಳಿದಾಗ ಹೆಚ್ಚು ಜನ ಗೋಲ್ಡ್ ಸುರೇಶ್ ಅವರ ಹೆಸರನ್ನು ಆಯ್ಕೆ ಮಾಡುತ್ತಾರೆ. ಅದು ಹನುಮಂತು ಕೊಟ್ಟ ಕಾರಣಕ್ಕೆ ಗೋಲ್ಡ್ ಸುರೇಶ್ ಅವರು ಗರಂ ಆಗ್ತಾರೆ.

ಈ ಆಕ್ಟಿವಿಟಿ ಆದ್ರೆ ಮತ್ತೊಂದೆಡೆ ಕಿಚ್ಚ ಸುದೀಪ್ ಅವರು ಕಂಟೆಸ್ಟೆಂಟಗಳಿಗೆ ಸಿನಿಮಾ ಡೈಲಾಗ್ ಹೇಳಲು ಹೇಳ್ತಾರೆ. ಈ ಸಂದರ್ಭದಲ್ಲಿ ಚೈತ್ರ ಅವರು ಹೇಳಿದ ಡೈಲಾಗ್ ಕೇಳಿ ಮನೆಯ ಇತರೆ ಸ್ಪರ್ಧಿಗಳು ಅಚ್ಚರಿ ಪಡುತ್ತಾರೆ.

Screenshot

ಹಾಗೂ ಮನೆಯಲ್ಲಿ ಕೆಲವು ಜೋಡಿಯನ್ನ ಮಾಡಿ. ಆ ಜೋಡಿಗಳಿಗೆ ಡಾನ್ಸ್ ಅಥವಾ ಯಾವುದಾದರೂ ಸ್ಕಿಟ್ ಮಾಡಬೇಕು ಅಂತ ಹೇಳುತ್ತಾರೆ. ಮತ್ತು ಗೋಲ್ಡ್ ಸುರೇಶ್ ಹಾಗೂ ಚೈತ್ರ ಅವರನ್ನ ಆಯ್ಕೆ ಮಾಡಿ ನನ್ನ ನೀನು ಗೆಲ್ಲಲಾರೆ ಸಾಂಗ್ ಹಾಕಿದಾಗ, ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಪರ್ಫಾರ್ಮ್ ಮಾಡ್ತಾರೆ.

ಒಟ್ಟಿನಲ್ಲಿ ಸಂಡೆ ಎಪಿಸೋಡ್ ನ ಕಂಟೆಂಟ್ ಮಸ್ತ್ ಮಜಾ ನೀಡುವುದು ಪಕ್ಕ.

Tags: biggbosscontentepisodeKannadaKicchasunday
Previous Post

ರೈತರಿಗೆ ನೀಡಿದ್ದ ನೋಟಿಸ್ ತಕ್ಷಣ ಹಿಂಪಡೆಯಿರಿ ! ಅಧಿಕೃತ ಆದೇಶ ಹೊರಡಿಸಿದ ಸರ್ಕಾರ ! 

Next Post

ಉಪ ಚುನಾವಣೆ ನಂತರ ಗೃಹಲಕ್ಷ್ಮಿ ಬಂದ್ ಮಾಡುತ್ತಾರೆ;ಮಾಜಿ ಪ್ರಧಾನಿ ದೇವೇಗೌಡರು.

Related Posts

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”
Top Story

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

by ಪ್ರತಿಧ್ವನಿ
March 4, 2026
0

ಮಾಗಡಿ :  ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಜಲಸಂಪನ್ಮೂಲ...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
Next Post

ಉಪ ಚುನಾವಣೆ ನಂತರ ಗೃಹಲಕ್ಷ್ಮಿ ಬಂದ್ ಮಾಡುತ್ತಾರೆ;ಮಾಜಿ ಪ್ರಧಾನಿ ದೇವೇಗೌಡರು.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada