• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ವಾರ ಕಿಚ್ಚನ  ಕ್ಲಾಸ್ ಯಾರಿಗೆ? ಬಿಗ್ ಬಾಸ್ ಮನೆಯಲ್ಲಿ ಹನುಮಂತ ಇನೋಸೆಂಟ್ ಹೌದ?

Rachita by Rachita
November 9, 2024
in Top Story, ಇದೀಗ, ಸಿನಿಮಾ
0
ಈ ವಾರ ಕಿಚ್ಚನ  ಕ್ಲಾಸ್ ಯಾರಿಗೆ? ಬಿಗ್ ಬಾಸ್ ಮನೆಯಲ್ಲಿ ಹನುಮಂತ ಇನೋಸೆಂಟ್ ಹೌದ?

Screenshot

Share on WhatsAppShare on FacebookShare on Telegram

ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಗೆ ಪ್ರೇಕ್ಷಕರು ಕಾತದಿಂದ ಕಾಯ್ತಾ ಇರ್ತಾರೆ. ಕಿಚ್ಚ ಅಭಿಮಾನಿಗಳು ಒಂದಡೆಯಾದ್ರೆ, ಬಿಗ್ ಬಾಸ್ ನ ಪ್ರತಿದಿನ ತಪ್ಪದೆ ಫಾಲೋ ಮಾಡುವವರು, ಈ ವಾರ ಯಾರದ್ದು ಸರಿ ಯಾರದ್ದು ತಪ್ಪು ಎನ್ನುವುದನ್ನು ತಲೇಲಿ ಇಟ್ಕೊಂಡು, ಇವರಿಗೆ ಬೈ ಬಹುದು, ಬುದ್ಧಿ ಹೇಳಬಹುದು ಎಂಬ ವಿಶ್ವಾಸವನ್ನು ಕೂಡ ಇಟ್ಟುಕೊಂಡಿರುತ್ತಾರೆ.

ADVERTISEMENT
Screenshot

ಸದ್ಯಾ ಬಿಗ್ ಬಾಸ್ ನ ಇಂದಿನ ಕ್ರೋಮೋ ರಿಲೀಸ್ ಆಗಿತ್ತು, ಕಿಚ್ಚ ಅವರ ಗೆಟಪ್ ಹಾಗೂ ಕಾಸ್ಟ್ಯೂಮ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸದ್ಯ ಇವತ್ತಿನ ಪ್ರೊಮೋ ಹೊರ ಬಿದ್ದಿದ್ದು ,ಇಂದಿನ ಪ್ರಮೋದಲ್ಲಿ ಈ ವಾರ ಮನೆಯಲ್ಲಿ ಏನೆಲ್ಲಾ ಆಯ್ತು,ಟಾಸ್ಕ್ ವಿಚಾರವಾಗಿ ಯಾರಿಗೆಲ್ಲ ಜಗಳವಾಯಿತು, ಯಾರದ್ದು ಸರಿ ಯಾರದ್ದು ತಪ್ಪು. ಯಾರಿಗೆ ಸ್ಪೆಷಲ್ ಟಿಕೆಟ್ ಸಿಕ್ತು ಹಾಗೂ ಟಾಸ್ಕಿ ಗೋಸ್ಕರ ಯಾರು ಏನ್ ಮಾಡಿದ್ರು ಎಂಬ ಕಿಚ್ಚ ಸುದೀಪ್ ಕಂಟೆಸ್ಟೆಂಟ್ಗಳ ಜೊತೆಗೆ ಡಿಸ್ಕಸ್ ಮಾಡಲಿದ್ದಾರೆ.

Screenshot

ಹಾಗೂ ಕಮೆಂಟ್ ಸೆಕ್ಷನ್ ನಲ್ಲಿ ನೋಡ್ತಾ ಹೋಗೋದಾದ್ರೆ. ಈ ವಾರ ಕಿಚ್ಚನ ಚಪ್ಪಾಳೆ ಭವ್ಯ ಅವರಿಗೆ ಹೋಗಬೇಕು ಅನ್ನುವ ಕಾಮೆಂಟ್ಗಳು ಸಾಕಷ್ಟಿವೆ. ಇದರ ಜೊತೆಗೆ ಮೋಕ್ಷಿತ ಹಾಗೂ ಧನರಾಜ್ ನಡುವೆ ನಡೆದ ಜಗಳವಾಗಿ ಪ್ರೇಕ್ಷಕರು ಧನರಾಜ್ಗೆ ಸಪ್ಪೋರ್ಟ್ ಮಾಡುವ ಕಾಮೆಂಟ್ಗಳು ಕೂಡ ತುಂಬಾನೇ ಇವೆ.

ಹಾಗೆ ಕಳಪೆಯನ್ನು ಸುರೇಶ್ ಹಾಗೂ ಧನರಾಜ್ ಗೇ ಕೊಟ್ಟಿರೋದು ಎಷ್ಟರಮಟ್ಟಿಗೆ ಸರಿ ಎಂಬ ಕಾಮೆಂಟ್ಗಳು ಇವೆ ಹಾಗೂ ಎಲ್ಲದರ ಜೊತೆಗೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಬಹುದು ಅನ್ನೋ ಚರ್ಚೆಗಳು ಕೂಡ ನಡಿತಾ ಇದೆ.

Screenshot

ಇದಲ್ಲದರ ಜೊತೆಗೆ ಹನುಮಂತು ಇನೋಸೆಂಟ್ ಹೌದ ಅಥವ ಇಲ್ವಾ ಎಂಬ ಪ್ರಶ್ನೆಯನ್ನ ಕಿಚ್ಚ ಕೇಳಿದಾಗ, ಎಲ್ಲಾ ಕಂಟೆಸ್ಟೆಂಟ್ಗಳು ಕೂಡ ಹನುಮಂತು ನೋಡೋದಕ್ಕೆ ಇನೋಸೆಂಟ್ ಅನಿಸಿದ್ರೂ ಕೂಡ ಅಂದುಕೊಂಡಷ್ಟು ಇನೋಸೆಂಟ್ ಅಲ್ಲ ತುಂಬಾ ಕ್ಲೆವರ್ ಆಗಿ ಮೈಂಡ ಗೇಮ್ ಆಡ್ತಾ ಇದರೆ ಎಂಬ ಕಾಮೆಂಟ್ ಗಳನ್ನ ನೀಡುತ್ತಾರೆ.

Screenshot

ಒಟ್ಟಿನಲ್ಲಿ ಪ್ರತಿ ವಾರದಂತೆ ಈ ವಾರವು ಕೂಡ ಕಿಚ್ಚ ಸುದೀಪ್ ಅವರ ಎಪಿಸೋಡ್ ಗಾಗಿ ಹೊರಗಿನ ಜನ ಕಾತುರದಿಂದ ಕಾಯ್ತಿದ್ದಾರೆ.

Tags: biggbossKannadaKicchaseason 11sudeepupdate
Previous Post

ವನಸಿರಿ ನಾಡು ಹ್ಯಾಂಡ್ ಪೋಸ್ಟನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ.

Next Post

ಬಿಜೆಪಿ, RSS ಪರಿವಾರದ ಒಬ್ಬರಾದರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇದೆಯಾ:ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ

Related Posts

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!
Top Story

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ...

Read moreDetails
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

March 4, 2026
Next Post

ಬಿಜೆಪಿ, RSS ಪರಿವಾರದ ಒಬ್ಬರಾದರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇದೆಯಾ:ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada