• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ – ಯಾರ ಬಲೆಗೆ ಬೀಳ್ತಾರೆ ತ್ರಿವಿಕ್ರಂ.!

Rachita by Rachita
November 3, 2024
in Top Story, ಇದೀಗ, ಸಿನಿಮಾ
0
ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ – ಯಾರ ಬಲೆಗೆ ಬೀಳ್ತಾರೆ ತ್ರಿವಿಕ್ರಂ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಕನ್ನಡ ಸೀಸನ್ 11 ಒಂದಿಷ್ಟು ವಾರಗಳನ್ನ ಪೂರೈಸಿ ಮುನ್ನುಗ್ತಾ ಇದೆ. ಕಳೆದ ವಾರ ಕಿಚ್ಚ ಸುದೀಪ್ ಅವರನ್ನು ಮಿಸ್ ಮಾಡಿಕೊಂಡ ಗಂಟೆ ಹಾಗೂ ಅಭಿಮಾನಿಗಳು ನೆನ್ನೆ ಎಪಿಸೋಡ್ ನೋಡಿ ಫುಲ್ ಖುಷಿಯಾಗಿದ್ದಾರೆ. ತಾಯಿಯನ್ನ ಕಳೆದುಕೊಂಡ ನೋವು ಕಿಚ್ಚ ಅವರ ಮನಸ್ಸಿನಲ್ಲಿದ್ರು ಕೂಡ ಕಾರ್ಯಕ್ರಮವನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ.

ADVERTISEMENT
Screenshot

ನಿನ್ನೆಯ ಎಪಿಸೋಡ್ ನಲ್ಲಿ ಕೆಲವು ಕಂಟೆಸ್ಟೆಂಟ್ ಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ವೈಟ್ ಕಾರ್ಡ್ ಎಂಟ್ರಿ ಮೂಲಕ ಬಂದ ಹನುಮಂತನ ಆಟವನ್ನು ಮೆಚ್ಚಿದ್ದಾರೆ. ಹನುಮಂತ ಇತ್ತೀಚೆಗೆ ಬಂದರೂ ಕೂಡ ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ.ಹಾಗೂ ಕ್ಯಾಪ್ಟನ್ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ ಎಂಬುದು ಕೂಡ ಕಂಟೆಸ್ಟೆಂಟ್ಗಳ ಮಾತಾಗಿತ್ತು. ಇದೆಲ್ಲದರ ಜೊತೆಗೆ ಈ ವಾರ ಮನೆಯಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಕೂಡ ಹನುಮಂತನಿಗೆ.

Screenshot

ಇದೀಗ ಇಂದಿನ ಬಿಗ್ ಬಾಸ್ ಪ್ರೊಮೊ ರಿಲೀಸ್ ಆಗಿದ್ದು ಕಂಪ್ಲೀಟ್ ಫನ್ನಿಂದ ಎಪಿಸೋಡ್ ತುಂಬಿದೆ. ಅದರಲ್ಲೂ ಮುಖ್ಯವಾಗಿ ಹೊಸ ಲವ್ ಸ್ಟೋರಿ ಎಂದು ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಅದು ಕೂಡ ಟ್ರಯಾಂಗಲ್ ಲವ್ ಸ್ಟೋರಿ. ತಮಾಷೆ ಏನಪ್ಪ ಅಂದ್ರೆ ತ್ರಿವಿಕ್ರಮ್ ಅವ್ರನ್ನ ಇಬ್ಬರು ಹುಡುಗಿಯರು ಪ್ರೀತಿಸೋದು, ಆದರೆ ಆ ಇಬ್ಬರು ಹುಡುಗಿಯರು ಮತ್ಯಾರು ಅಲ್ಲ ಧನರಾಜ್ ಭನ್ಯ ಅನ್ನುವ ಹುಡುಗಿ ರೀತಿ ಮಾಡಿದ್ರೆ, ಮಂಜು ಅವ್ರು ಭವ್ಯ ಅವರ ರೀತಿ ತ್ರಿವಿಕ್ರಮ್ ಅವರನ್ನ ಲವ್ ಮಾಡ್ಬೇಕು.

Screenshot

ಮಂಜು ಹಾಗೂ ಧನರಾಜ್ ಅವರ ಮಾತುಕತೆ ಇಡಿ ಮನೆಯನ್ನ ನಗುವಂತೆ ಮಾಡಿದೆ. ಒಟ್ಟಿನಲ್ಲಿ ಇವತ್ತಿನ ಎಪಿಸೋಡ್ ನೋಡುಗರಿಗೆ ಹೊಟ್ಟೆ ಹುಣ್ಣಾಗಿಸುವುದು ಪಕ್ಕ ಹಾಗೂ ಇದೆಲ್ಲದರ ಜೊತೆಗೆ ಯಾರಪ್ಪ ಎಲಿಮಿನೇಟ್ ಆಗುತ್ತಾರೆ ಎಂಬ ಪ್ರಶ್ನೆ ಕೂಡ ಪ್ರೇಕ್ಷಕದಲ್ಲಿದೆ.

Tags: biggbossKannadaKicchaseason11weekend
Previous Post

ಭಾರತದ ವಿರುದ್ಧ ಬೇಹುಗಾರಿಕೆ ಆರೋಪ – ಕೆನಡಾದ ಉದ್ಧಟತನಕ್ಕೆ ಭಾರತ ಗರಂ !

Next Post

ದೀಪಾವಳಿ ಹಬ್ಬ ಮುಗೀತು – ವಾಯು ಮಾಲಿನ್ಯದ ಆತಂಕ ಜೋರಾಯ್ತು!

Related Posts

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?
ಸಿನಿಮಾ

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

by ಪ್ರತಿಧ್ವನಿ
April 12, 2026
0

ಕನ್ನಡ ಚಿತ್ರರಂಗದ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೋಟಿಗೊಬ್ಬ ಮತ್ತೆ ತೆರೆಗೆ ಬಂದು ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.ನಿರ್ದೇಶಕ  ನಾಗಣ್ಣ ಅವರ ನಿರ್ದೇಶನದಲ್ಲಿ 2001ರಲ್ಲಿ ಬಿಡುಗಡೆಯಾದ...

Read moreDetails
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
Next Post
ದೀಪಾವಳಿ ಹಬ್ಬ ಮುಗೀತು – ವಾಯು ಮಾಲಿನ್ಯದ ಆತಂಕ ಜೋರಾಯ್ತು!

ದೀಪಾವಳಿ ಹಬ್ಬ ಮುಗೀತು - ವಾಯು ಮಾಲಿನ್ಯದ ಆತಂಕ ಜೋರಾಯ್ತು!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada