• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆನ್ನಿನ ಮೇಲೆ ಮೊಡವೆಗಳಾಗಿದ್ದರೆ, ಈ ಸಿಂಪಲ್ ಮನೆಮದ್ದುಗಳನ್ನ ಬಳಸಿ.!

ಪ್ರತಿಧ್ವನಿ by ಪ್ರತಿಧ್ವನಿ
June 4, 2024
in Top Story, ಸೌಂದರ್ಯ
0
ಬೆನ್ನಿನ ಮೇಲೆ ಮೊಡವೆಗಳಾಗಿದ್ದರೆ, ಈ ಸಿಂಪಲ್ ಮನೆಮದ್ದುಗಳನ್ನ ಬಳಸಿ.!
Share on WhatsAppShare on FacebookShare on Telegram

ಮುಖದ ಮೇಲೆ ಮೊಡವೆಯಾದಾಗ ಪ್ರತಿಯೊಬ್ಬರು ಕೂಡ ಸಾಕಷ್ಟು ತಲೆಯನ್ನು ಕೆಡಿಸಿಕೊಳ್ಳುತ್ತಾರೆ. ಅದನ್ನು ಹೇಗಪ್ಪಾ ಹೋಗಲಾಡಿಸೋದು ಅಂತ ಯೋಚನೆ ಮಾಡುತ್ತಾರೆ ಹಾಗೂ ಕೆಲವೊಂದು ಮನೆಮದ್ದುಗಳನ್ನು ಬಳಸುತ್ತಾರೆ. ಅದನ್ನ ಪದೇಪದೇ ಮುಟ್ಟುತ್ತಾ ಇರ್ತಾರೆ, ಕನ್ನಡಿಯಲ್ಲಿ ಮುಖವನ್ನ ನೋಡ್ತಾನೆ ಇರುತ್ತಾರೆ. ಒಟ್ಟು ಮುಖದ ಮೇಲಿರುವ ಮೊಡವೆ ತಕ್ಷಣಕ್ಕೆ ನಿವಾರಣೆ ಆಗ್ಬೇಕು ಅಂತ ಹರ ಸಾಹಸವನ್ನ ಪಡ್ತಾರೆ .

ADVERTISEMENT

ಆದರೆ ಕೆಲವರಿಗೆ ಮುಖದ ಮೇಲೆ ಆಗುವ ಮೊಡವೆಯಂತೆ ಬೆನ್ನು ಮೇಲು ಕೂಡ ಸಾಕಷ್ಟು ಗುಳ್ಳೆಗಳು ಅಥವಾ ಮೊಡವೆಗಳು ಆಗ್ತವೆ. ಇದರಲ್ಲಿ ನೋವು ಕೂಡ ಹೆಚ್ಚು ಇರುತ್ತದೇ. ಕೆಲವರಿಗೆ ಪಸ್ ಕೂಡ ಆಗಿರುತ್ತದೆ. ಬೆನ್ನಿನ ಮೇಲೆ ಮೊಡವೆ ಆದರೆ ನಮಗೆ ಬೇಕಾದಂತಹ ಬಟ್ಟೆಗಳನ್ನ ಹಾಕುವುದಕ್ಕೆ ಸ್ವಲ್ಪ ಕಿರಿಕಿರಿಯನ್ನುಸುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಡೀಪ್ ನೆಕ್ ಬಟ್ಟೆಗಳನ್ನ ಧರಿಸುವುದಕ್ಕೆ ಸ್ವಲ್ಪ ಮುಜುಗರ.

ಬೆನ್ನಿನ ಮೇಲಾಗಿರುವ ಮೊಡವೆಗಳನ್ನು ನಾವೇನಾದ್ರೂ ನೆಗ್ಲೆಟ್ ಮಾಡಿದ್ವಿ ಅದಾಗಿಯೇ ಕಡಿಮೆ ಆಗುತ್ತೆ ಅಂತ ಬಿಟ್ವಿ ಅಂದ್ರೆ, ಕಲೆಗಳು ಉಳಿಯುವುದಂತೂ ಖಂಡಿತ. ಹಾಗಾದ್ರೆ ಬೆನ್ನಿನ ಮೇಲೆ ಆಗಿರುವಂತಹ ಮೊಡವೆಗಳನ್ನ ಹೋಗಲಾಡಿಸುವುದಕ್ಕೆ ಏನೆಲ್ಲ ಮನೆಮದ್ದುಗಳನ್ನ ಮಾಡಬಹುದು ಹೇಗೆ ನಿವಾರಣೆ ಮಾಡಿಕೊಳ್ಳಬಹುದು. ಅನ್ನೋದರ ಮಾಹಿತಿ ಹೀಗಿದೆ.

ಜೇನುತುಪ್ಪ 

ಜೇನುತುಪ್ಪ ಯಾವುದೇ ಸ್ಕಿನ್ ಪ್ರಾಬ್ಲಮ್ಸ್ ಇದ್ದರೂ ಕೂಡ ನಿವಾರಣೆಯನ್ನು ಮಾಡುತ್ತೆ. ಇದರಲ್ಲಿ  ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಇನ್ಫ್ಲಮೇಟರಿ ಅಂಶ ಇದ್ದು ,ಇದು ಬೆನ್ನಿನ ಮೇಲೆ ಆಗಿರುವಂತಹ ಮೊಡವೆಗಳನ್ನ ನಿವಾರಣೆ ಮಾಡುವುದಕ್ಕೆ ಸಹಾಯಕಾರಿ. ಮೊಡವೆಗಳ ಮೇಲೆ ಜೇನುತುಪ್ಪವನ್ನು ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು, ಒಂದು ಬಟ್ಟೆಯಿಂದ ಬೆನ್ನನ್ನ ಒರೆಸುವುದರಿಂದ ಬೇಗನೆ ಪಿಂಪಲ್ಸ್ ಕಡಿಮೆ ಆಗುತ್ತದೆ.

ಅಲೋವೆರಾ

ಅಲೋವೆರಾ ನಮ್ಮ ಚರ್ಮಕ್ಕೆ ತುಂಬಾನೇ ಒಳ್ಳೆಯದು. ಬೆನ್ನಿನ ಮೇಲೆ ಮೊಡವೆಗಳಾದಾಗ ಅಲೋವೆರವನ್ನ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಅಥವಾ ಒಂದು ಬಟ್ಟೆಯಿಂದ ಬೆನ್ನನ್ನ ಒರೆಸುವುದರಿಂದ ಮೊಡವೆಗಳು ಬೇಗನೆ ಕಡಿಮೆಯಾಗುತ್ತದೆ ಹಾಗೂ ಮಾರ್ಕ್ ಕೂಡ ಉಳಿಯುವುದಿಲ್ಲ ಇದೊಂದು ಉತ್ತಮ ಮದ್ದು.

ಆಲೂಗಡ್ಡೆ ಮತ್ತು ಟೊಮೇಟೊ ರಸ 

ನಮಗೆ ನಮ್ಮ ತ್ವಚೆ ತುಂಬಾನೆ ಕ್ಲಿಯರ್ ಆಗಿರಬೇಕು ಹಾಗೂ ಗ್ಲೋಯಿಂಗ್ ಸ್ಕಿನ್ ನಮ್ಮದಾಗಬೇಕು ಅಂದ್ರೆ ಆಲೂಗಡ್ಡೆಯ ರಸದೊಂದಿಗೆ ಟೊಮೇಟೊ ರಸವನ್ನ ಬೆರೆಸಿ ಈ ಮಿಶ್ರಣವನ್ನು ಮೊಡವೆಗಳಾದ ಜಾಗಕ್ಕೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡುವುದರಿಂದ ಮೊಡವೆಗಳು ಬೇಗನೆ ನಿವಾರಣೆ ಆಗುವುದಲ್ಲದೆ ಕಲೆಗಳಿಂದ ಮುಕ್ತಿಯನ್ನು ಪಡೆಯಬಹುದು.

ಆಪಲ್ ಸೈಡರ್ ವಿನಿಗರ್ 

ಇದರಲ್ಲಿ ಆಂಟಿ ಮೈಕ್ರೋಬಿಯಲ್ ಅಂಶ ಹೆಚ್ಚಿದ್ದು ಮೋಡವೆಗಳ ವಿರುದ್ಧ ಹೋರಾಡುತ್ತದೆ ಹಾಗೂ ಮೊಡವೆಗಳಿಂದ ಆಗುವ ಇರಿಟೇಶನ್ ನ ಕಡಿಮೆ ಮಾಡುತ್ತದೆ.  ಹಾಗೂ ಇದರಲ್ಲಿ ಆರ್ಗ್ಯಾನಿಕ್ ಆಸಿಡ್ ಅಂದ್ರೆ ಸಿಟ್ರಿಕ್ ಆಸಿಡ್ ಜಾಸ್ತಿದು ಮೊಡವೆಗಳನ್ನ ನಿವಾರಣೆ ಮಾಡುವುದಕ್ಕೆ ಇದು ಸಹಾಯಕಾರಿ.

Tags: AcnebodycareHealthirritationlife styleneckpimple
Previous Post

ಜೈಲಿನಿಂದಲೇ ಗೆಲುವು ಸಾಧಿಸಿದ ಉಗ್ರ ಆರೋಪಿ

Next Post

ಈ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ, ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಗೆದ್ದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Related Posts

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?
Top Story

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

by ಪ್ರತಿಧ್ವನಿ
April 14, 2026
0

ಬೆಂಗಳೂರು : ಪಂಚಮಸಾಲಿ ಸಮಾಜದ ಎರಡು ಟ್ರಸ್ಟ್ ಸ್ವಂತ ಆಸ್ತಿಯಾಗಿವೆ, ಇದರಿಂದ ಸಮಾಜ ಹಾಗೂ ಜನರಿಂದ ನಂಬಿಕೆಗೆ ಅನರ್ಹವಾಗಿವೆ. ವಚನಾನಂದ ಶ್ರೀಗಳ ಉಚ್ಚಾಟನೆ ಅಷ್ಟೇನೂ ವಿಶೇಷ ಎಂದು...

Read moreDetails
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

April 13, 2026
ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬಳಕೆದಾರರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಗುಡ್‌ನ್ಯೂಸ್‌ ಏನದು?

ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬಳಕೆದಾರರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಗುಡ್‌ನ್ಯೂಸ್‌ ಏನದು?

April 13, 2026
Next Post
ಶತ್ರು ಭೈರವಿ ಯಾಗದ ಆರೋಪ ಮಾಡಿರುವ ಡಿಕೆಶಿ; ಕೇರಳ ಸರ್ಕಾರ ಹೇಳಿದ್ದೇನು?

ಈ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ, ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಗೆದ್ದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada