• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಶೇಷ

ಈ ಊರಿನಲ್ಲಿ ಜಾತ್ರೆ ಮಾಡಬೇಕೆಂದರೆ 5 ದಿನ ಜನಗಳು ಊರಿಂದ ಹೊರಹೋಗಬೇಕು!

ಪ್ರತಿಧ್ವನಿ by ಪ್ರತಿಧ್ವನಿ
February 17, 2026
in ವಿಶೇಷ
0
ಈ ಊರಿನಲ್ಲಿ ಜಾತ್ರೆ ಮಾಡಬೇಕೆಂದರೆ 5 ದಿನ ಜನಗಳು ಊರಿಂದ ಹೊರಹೋಗಬೇಕು!
Share on WhatsAppShare on FacebookShare on Telegram

ಈ  ದೇವಿ ಜಾತ್ರೆ ನಡೆಯಬೇಕಾದರೆ ಮೊದಲು ಐದು ದಿನ ಜನರು ಮನೆ ಖಾಲಿ ಮಾಡಬೇಕು. ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಸರ್ವ ಧರ್ಮದವರು ಈ ಆಚರಣೆಯನ್ನು ಪಾಲನೆ ಮಾಡಬೇಕು. ಈ ಆಚರಣೆ ಇರುವುದು ಎಲ್ಲಿ ಗೊತ್ತೆ ? ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ!

ADVERTISEMENT

 

Somanna : ಸಿಎಂ ಸಿದ್ರಾಮಯ್ಯ ಬಗ್ಗೆ ಕೇಂದ್ರ ಸಚಿವ ಸೋಮಣ್ಣ ಶಾಕಿಂಗ್ ಸ್ಟೇಟ್​ಮೆಂಟ್ #pratidhvani

ಮೂರು ವರ್ಷಗಳಿಗೊಮ್ಮೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಗ್ರಾಮದೇವಿಯ ಜಾತ್ರೆ  ನಡೆಯುತ್ತೆ. ಈ ಬಾರಿ ಇದೇ ಫೆಬ್ರವರಿ 25ರಿಂದ ಜಾತ್ರೆ ಆರಂಭವಾಗಲಿದೆ. ಹಾಗಾಗಿ ಈ ವರ್ಷದ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿಯನ್ನು ಸಹ ಆಚರಿಸುವುದಿಲ್ಲ.

ಜಾತ್ರೆ ಮೊದಲು ಕಲಘಟಗಿ ಹಾಗೂ ಸುತ್ತಲಿನ ಐದು ಹಳ್ಳಿಗಳ ಜನರು ಈ ಹೊರಬೀಡು ಪದ್ಧತಿಯನ್ನು ಆಚರಿಸುತ್ತಾರೆ.  ಜನರು ಬೆಳಗ್ಗೆಯಿಂದ ಸಂಜೆಯವರೆಗೆ ಕುಟುಂಬ ಸಮೇತ ತಮ್ಮ ಮನೆಗಳಿಗೆ ಬೀಗ ಹಾಕಿ ಪಟ್ಟಣದಿಂದ ಹೊರ ಹೋಗುತ್ತಾರೆ.

Akka pade : ಮಹಿಳೆಯರ ರಕ್ಷಣೆ ಗೆ  ಮುಂದಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ #pratidhvani  #lakshmihebbalkar

ಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ ಹೊರವಾರ ಪದ್ಧತಿಯನ್ನು ಆಚರಿಸುತ್ತಾರೆ. ಜನರು ಮೂರು ಮಂಗಳವಾರ, ಎರಡು ಶುಕ್ರವಾರ ಸೇರಿ ಐದು ದಿನಗಳ ಕಾಲ ಮನೆಗಳನ್ನು ಖಾಲಿ ಮಾಡುತ್ತಾರೆ. ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಮನೆಯಿಂದ ದೂರವಿರುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಆಚರಣೆ ನಡೆಯುತ್ತೆ. ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನೂ ಮಾಡುವುದಿಲ್ಲ.

Dinesh Gundu Rao  ದಕ್ಷಿಣ ಕನ್ನಡ  ದಲ್ಲಿ ದ್ವೇಷ ರಾಜಕಾರಣಕ್ಕೆ ಕೋಮುವಾದ ಆಗ್ತಿದೆ #pratidhvani #dineshgundurao

 

ಈ ಐದು ದಿನ ಅಂಗಡಿಗಳು ಸಹ ಮುಚ್ಚಿರುತ್ತೆ. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ. ಅವಳು ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂಬುದು ಜನರ ನಂಬಿಕೆ. ಹೊರವಾರದ ದಿನ ಮನೆಯಲ್ಲಿದ್ದರೆ ಕೆಟ್ಟದ್ದಾಗುತ್ತದೆ ಅನ್ನುವ ನಂಬಿಕೆ ಜನರಲ್ಲಿದ್ದು,  ಎಲ್ಲಾ ಧರ್ಮೀಯರು ಈ ಆಚರಣೆಯನ್ನು ಕಟ್ಟುನಿಟ್ಟಾಗಿ ಮಾಡುತ್ತಾರೆ. ಹೊರವಾರ ಆಚರಣೆ ಮಾಡುವ ದಿನ ಮುಂಜಾನೆ ಹತ್ತು ಗಂಟೆಗೆ ಮನೆಯ ಹೊರಗಡೆ ಒಂದು ಚೊಂಬು ನೀರು ತುಂಬಿ ಇಟ್ಟು ಹೊರಡುತ್ತಾರೆ, ಸಂಜೆ ಮನೆಗೆ ಹೋಗಿ ನೀರನ್ನು ಪೂಜೆ ಮಾಡಿ ಮನೆಯೊಳಗೆ ಇಡುತ್ತಾರೆ. ದೇವಸ್ಥಾನ ನಿಗದಿ ಮಾಡಿದ ಒಟ್ಟು ಐದು ದಿನಗಳ ಕಾಲ ಇಂತಹದೊಂದು ಸಂಪ್ರದಾಯವನ್ನು ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: KalagatagiKalagatagi fair
Previous Post

ಶೂನ್ಯದಿಂದ ಸಾಧನೆಯ ಶಿಖರಕ್ಕೇರಿದ ಛಲಗಾರ.. ಟೆಲಿಕಾಂ ಸ್ಕೈ ಸ್ಟ್ರೈಕರ್ಸ್ ತಂಡದ ಮಾಲೀಕ ಡಾ.ಎನ್. ನರಸಿಂಹಮೂರ್ತಿ ಸ್ಪೂರ್ತಿಯ ಚಿಲುಮೆ

Next Post

 Daily Horoscope February 18: ಇಂದು ಈ ರಾಶಿಗಳಿಗೆ ಸಂಪತ್ತು ವೃದ್ಧಿ ತರುತ್ತದೆ,

Related Posts

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?
ವಿಶೇಷ

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

by ಪ್ರತಿಧ್ವನಿ
March 3, 2026
0

ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತರಾಗಿದ್ದಾರೆ. ಈ ಹತ್ಯೆಯನ್ನು ಇರಾನ್‌ನ ಕೆಲವು ನಾಗರಿಕರು ಖಂಡಿಸಿ, ಪ್ರತೀಕಾರದ ಮಾತುಗಳನ್ನಾಡಿದ್ದಾರೆ. ಆದರೆ, ಹಲವು ಮಹಿಳೆಯರು ಬೀದಿಯಲ್ಲಿ ಕುಣಿದು ಕುಪ್ಪಳಿಸಿ...

Read moreDetails
ಪರಿಸರ ಪ್ರಜ್ಞೆ ಮತ್ತು ನಾಗರಿಕ ಜವಾಬ್ದಾರಿ

ಪರಿಸರ ಪ್ರಜ್ಞೆ ಮತ್ತು ನಾಗರಿಕ ಜವಾಬ್ದಾರಿ

February 26, 2026
ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

ಬೆಂಗಳೂರನ್ನ ಪಿಂಕ್ ಸಿಟಿ ಮಾಡಿದವರು ಯಾರು ? ಗುಲಾಬಿ ಹೂ ಕಾಣಲು ಇವರೇ ಕಾರಣ

February 25, 2026
ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ

ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ

February 24, 2026
ಹಾಸನ: ಜೀವಕ್ಕೇ ಕುತ್ತು ತಂದ ಜಾಲಿರೈಡ್‌, ಪ್ರಕರಣದ ವಿವರ ಇಲ್ಲಿದೆ..!

ಹಾಸನ: ಜೀವಕ್ಕೇ ಕುತ್ತು ತಂದ ಜಾಲಿರೈಡ್‌, ಪ್ರಕರಣದ ವಿವರ ಇಲ್ಲಿದೆ..!

February 23, 2026
Next Post
 Daily Horoscope February 18: ಇಂದು ಈ ರಾಶಿಗಳಿಗೆ ಸಂಪತ್ತು ವೃದ್ಧಿ ತರುತ್ತದೆ,

 Daily Horoscope February 18: ಇಂದು ಈ ರಾಶಿಗಳಿಗೆ ಸಂಪತ್ತು ವೃದ್ಧಿ ತರುತ್ತದೆ,

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada