• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Pratidhvani
No Result
View All Result
No Result
View All Result
Pratidhvani
No Result
View All Result
Home Top Story

C J ray: ರಾಯ್ ಆತ್ಮಹತ್ಯೆ ಪ್ರಕರಣ: ಹಲವಾರು ವಿಷಯಗಳು ಬಹಿರಂಗ 

ಪ್ರತಿಧ್ವನಿ by ಪ್ರತಿಧ್ವನಿ
February 5, 2026
in Top Story
0
C J ray: ರಾಯ್ ಆತ್ಮಹತ್ಯೆ ಪ್ರಕರಣ: ಹಲವಾರು ವಿಷಯಗಳು ಬಹಿರಂಗ 
502
VIEWS
Share on WhatsAppShare on FacebookShare on Telegram

ಉದ್ಯಮಿ ರಾಯ್  ಆತ್ಮಹತ್ಯೆ ಪ್ರಕರಣ ಇದೀಗ  ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಉಂಟಾಗಿದೆ.ಸಿಜೆ ರಾಯ್ ಆತ್ಮಹತ್ಯೆ ಕೇಸನ್ನು ರಾಜ್ಯ ಸರ್ಕಾರ SIT ಗೆ ತನಿಖೆ ವಹಿಸಿದ್ದು ಹಲವಾರು ವಿಷಯಗಳು ಬಹಿರಂಗವಾಗುತ್ತಿದೆ.

NR Santhosh on Shivalingegowda : ಶಿವಲಿಂಗೇಗೌಡ ವಿರುದ್ಧ ಗುಡುಗಿದ NR ಸಂತೋಷ್‌..! #shivalingegowda

ಮರಣೋತ್ತರ ಪರೀಕ್ಷೆಯ ವೇಳೆ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ರಾಯ್ ಬಳಲುತ್ತಿದ್ದರು ಎಂದು ವರದಿಯಲ್ಲಿ ತಿಳಿದು ಬಂದಿದೆ. SIT ತನಿಖೆ ಸಮಯದಲ್ಲಿ ರಾಯ್ ಅವರ ಡೈರಿ ಸಿಕ್ಕಿದ್ದು. ಅದರಲ್ಲಿ ಹಲವಾರು ವಿಚಾರಗಳನ್ನು ರಾಯ್ ಬರೆದಿಟ್ಟಿದ್ದಾರೆ.

R T O  Free Driving:  ಏಜೆಂಟರ ಹಾವಳಿಗೆ ಬ್ರೇಕ್‌, ಉಚಿತ ಡ್ರೈವಿಂಗ್‌,  ಲೈಸೆನ್ಸ್‌ ಪಡೆಯಿರಿ.. #ramalingareddy

 

ರಾಯ್‌  ಹೆಚ್ಚುಯಾರಿಗೆ ಕರೆ ಮಾಡುತ್ತಿದ್ದರು. ವೈಯಕ್ತಿಕ ವಿಚಾರಗಳನ್ನ ಯಾರೊಂದಿಗಾದರೂ ಹಂಚಿಕೊಂಡಿದ್ದಾರೆಯೇ ಎಂದು ತನಿಖೆ ಮಾಡುತ್ತಿದ್ದಾರೆ.SIT  ತನಿಖೆ ನಡೆಸಿದ ವೇಳೆ ಹೂಡಿಕೆದಾರರಿಗೆ ರಾಯ್ ಹಣ ಹಿಂತಿರುಗಿಸಿದೆ ಇದುದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Metro price hike: ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದ PC ಮೋಹನ್​ಗೆ ಪರಮೇಶ್ವರ್ ತಿರುಗೇಟು  #pratidhvani

ರಾಯ್ ಯಾರನ್ನೂ ತಮ್ಮ ಕೋಣೆಗೆ ಬಿಡುತ್ತಿರಲಿಲ್ಲ. ಅವರ ಕಚೇರಿಗೆ ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನದ ಭದ್ರತೆ ಒದಗಿಸಲಾಗಿತ್ತು ಮತ್ತು ಪ್ರವೇಶವು ಅವರಿಗೆ ಮಾತ್ರ ಸೀಮಿತವಾಗಿತ್ತು ಎಂಬ ಮಾಹಿತಿ ಇದೆ.

SDRF Rescue Operations : ನಮ್ಮ ಜೀವ ಲೆಕ್ಕಿಸದೆ ಜನರನ್ನು ರಕ್ಷಿಸ್ತೀವಿ..  #pratidhvani #flood #karnataka

ರಾಯ್ ನೇರವಾಗಿ ಫೋನ್ ಕರೆಗಳನ್ನು ಮಾಡುತ್ತಿರಲಿಲ್ಲ. ಬದಲಾಗಿ, ಅವರು  ವೆಬ್ ಆಧಾರಿತ ಪ್ಲಾಟ್‌ಫಾರ್ಮ್‌ ನಲ್ಲಿ ಕರೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಪತ್ತೆ ಹಚ್ಚುವುದು ಕಷ್ಟವಾಗಿದೆ. ಹಾಗಾಗಿ ಈಗ SIT ಕಾಲ್ ಹಿಸ್ಟರಿಯನ್ನು ಹುಡುತ್ತಿದೆ .ರಾಯ್‌ ಅವರ ಆತಹತ್ಯೆಗೆ ನಿಖರ ಕಾರಣವೇನೆಂಬುವುದು ಎಸ್‌‍ಐಟಿ ತನಿಖೆ ನಂತರ ತಿಳಿಯಬೇಕಷ್ಟೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: (SIT)CJ ray
Previous Post

BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

Next Post

Modi speech: ಕಲಾಪದಲ್ಲಿ ಕೊನೆಗೂ ಮೋದಿ ಭಾಷಣ: ಹೇಳಿದ್ದೇನು ?

Next Post
Modi speech:  ಕಲಾಪದಲ್ಲಿ ಕೊನೆಗೂ ಮೋದಿ ಭಾಷಣ: ಹೇಳಿದ್ದೇನು ?

Modi speech: ಕಲಾಪದಲ್ಲಿ ಕೊನೆಗೂ ಮೋದಿ ಭಾಷಣ: ಹೇಳಿದ್ದೇನು ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

error: Content is protected !!