• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಲೋಕಸಭೆ ಕಲಾಪದಲ್ಲಿ ಇಂದು ಮೋದಿ ಭಾಷಣ ರದ್ದು: ಕಾರಣವೇನು ?

ಪ್ರತಿಧ್ವನಿ by ಪ್ರತಿಧ್ವನಿ
February 4, 2026
in ರಾಜಕೀಯ
0
ಲೋಕಸಭೆ ಕಲಾಪದಲ್ಲಿ ಇಂದು ಮೋದಿ ಭಾಷಣ ರದ್ದು: ಕಾರಣವೇನು ?
Share on WhatsAppShare on FacebookShare on Telegram

ಸಂಸತ್ತಿನ  ಬಜೆಟ್ ಅಧಿವೇಶನದಲ್ಲಿ ಬಿಜೆಪಿ  ಹಾಗೂ ಕಾಂಗ್ರೆಸ್​ ನಡುವೆ ಮಾತಿನ ಚಕಮಕಿ ಮುಂದುವರೆದಿದ್ದು, ಇಂದು ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಪ್ರಧಾನಿ ಮೋದಿಯವರ  ಭಾಷಣವನ್ನು ರದ್ದುಗೊಳಿಸಲಾಗಿದ್ದು, ಸದನವನ್ನ ನಾಳೆಗೆ ಮುಂದೂಡಲಾಗಿದೆ.

ADVERTISEMENT
Legislative Assembly Session : ಪರಿಷತ್‌ನಲ್ಲಿ ಕಿಚ್ಚು ಸಭಾಪತಿ ಫುಲ್‌ ಗರಂ..! #mbpatil #pratidhvani

ಇಂದು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯಕ್ಕೆ ಪ್ರಧಾನಿ ಮೋದಿ ಭಾಷಣ ಮಾಡಬೇಕಿತ್ತು. ಆದರೆ ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆ ಸದನವನ್ನ ನಾಳೆಗೆ ಮುಂದೂಡಲಾಗಿದೆ. ಲೋಕಸಭೆಯಲ್ಲಿ ಚೀನಾ – ಭಾರತದ ಸೇನಾ ತಿಕ್ಕಾಟ ವಿಷಯಕ್ಕೆ  ಸಂಬಂಧಿಸಿದ ವಿವಾದವು ಮುಂದುವರೆಯುತ್ತಿದೆ.

Shivalingegowda In Session : RSSಗೆ ಏಕವಚನದಲ್ಲಿ ಬೈದ ಶಾಸಕ  ಶಿವಲಿಂಗೇಗೌಡ..! #rss #bjp #pratidhvani

ಅಹಿತಕರ ಘಟನೆಯಿಂದ  ಬಜೆಟ್ ಅಧಿವೇಶನದಲ್ಲಿ 8 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ವಿರೋಧ ಪಕ್ಷದ ಸದಸ್ಯರು ಭಾರೀ ಘೋಷಣೆಗಳನ್ನು ಕೂಗಿದ ನಂತರ ಇಂದು ಲೋಕಸಭೆ ಕಲಾಪವನ್ನು ಮುಂದೂಡಲಾಯಿತು.

Kona reddy : ಪಂಚಾಯತ್ ರಾಜ್ ವ್ಯವಸ್ಥೆ ನಾಶ  ಕೋಣಾ ರೆಡ್ಡಿ ಗಂಭೀರ ಆರೋಪ #pratidhvani #konareddy #session

ಚರ್ಚೆಗಾಗಿ ಸದನವು 18 ಗಂಟೆಗಳ ಸಮಯವನ್ನು ಮೀಸಲಿಟ್ಟಿದ್ದು,ಲೋಕಸಭೆ ಅಧಿವೇಶನವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು. ಬಜೆಟ್ ಅಧಿವೇಶನವು ಏಪ್ರಿಲ್ 2ರಂದು ಕೊನೆಗೊಳ್ಳಲಿದೆ. ಫೆಬ್ರವರಿ 13ರಂದು ಎರಡೂ ಸದನಗಳು ವಿರಾಮ ತೆಗೆದುಕೊಂಡು ಮಾರ್ಚ್ 9ರಂದು ಮತ್ತೆ ಸಭೆ ಸೇರಲಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: BJPcongressLok SabhaModi's speech
Previous Post

ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ರಾಜಕೀಯ ತಿರುವು: ಬಿಜೆಪಿ-ಕಾಂಗ್ರೆಸ್ ಮಾತಿನ ಸಮರ

Next Post

ನಿಮ್ಮ ಮೈತ್ರಿಕೂಟ ಬದಲಾವಣೆ ಪ್ರಶ್ನೆಯೇ ಇಲ್ಲ : ಮೋದಿಗೆ ಗೌಡರ ಅಭಯ..!

Related Posts

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!
Top Story

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

by ಪ್ರತಿಧ್ವನಿ
February 6, 2026
0

ಬೆಳಗಾವಿ: ರಾಜಕೀಯದ ಒತ್ತಡಗಳನ್ನು ಕೆಲ ಸಮಯ ಬದಿಗಿಟ್ಟು, ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು ಮೈದಾನದಲ್ಲಿ ಕ್ರಿಕೆಟ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. https://youtu.be/m7e2ZnnnkDU?si=rX6zK6r9ZGjbyabF ಬೆಳಗಾವಿ ನಗರದ...

Read moreDetails
Modi speech:  ಕಲಾಪದಲ್ಲಿ ಕೊನೆಗೂ ಮೋದಿ ಭಾಷಣ: ಹೇಳಿದ್ದೇನು ?

Modi speech: ಕಲಾಪದಲ್ಲಿ ಕೊನೆಗೂ ಮೋದಿ ಭಾಷಣ: ಹೇಳಿದ್ದೇನು ?

February 5, 2026
BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

February 5, 2026
Ajit Pawar: ವಿಮಾನ ಅಪಘಾತ  ಮುನ್ನ ಅಜಿತ್ ಪವಾರ್ ಫೋನ್  ಸಂಭಾಷಣೆಯಲ್ಲಿ ಹೇಳಿದ್ದೇನು?

Ajit Pawar: ವಿಮಾನ ಅಪಘಾತ  ಮುನ್ನ ಅಜಿತ್ ಪವಾರ್ ಫೋನ್  ಸಂಭಾಷಣೆಯಲ್ಲಿ ಹೇಳಿದ್ದೇನು?

February 5, 2026
ದಿಕ್ಕುಗಾಣದ ಜನತೆಯೂ ದಾರಿ ತೋರದ ಪ್ರಹಸನವೂ

ದಿಕ್ಕುಗಾಣದ ಜನತೆಯೂ ದಾರಿ ತೋರದ ಪ್ರಹಸನವೂ

February 5, 2026
Next Post
ನಿಮ್ಮ ಮೈತ್ರಿಕೂಟ ಬದಲಾವಣೆ ಪ್ರಶ್ನೆಯೇ ಇಲ್ಲ :  ಮೋದಿಗೆ ಗೌಡರ ಅಭಯ..!

ನಿಮ್ಮ ಮೈತ್ರಿಕೂಟ ಬದಲಾವಣೆ ಪ್ರಶ್ನೆಯೇ ಇಲ್ಲ : ಮೋದಿಗೆ ಗೌಡರ ಅಭಯ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada