• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಪಾಕಿಸ್ತಾನಕ್ಕೆ ಹೆಸರಿಟ್ಡಿದ್ದು ಭಾರತೀಯ ಮೂಲದ ಈ ವ್ಯಕ್ತಿ!

ಪ್ರತಿಧ್ವನಿ by ಪ್ರತಿಧ್ವನಿ
February 3, 2026
in ವಿದೇಶ
0
ಪಾಕಿಸ್ತಾನಕ್ಕೆ ಹೆಸರಿಟ್ಡಿದ್ದು ಭಾರತೀಯ ಮೂಲದ ಈ ವ್ಯಕ್ತಿ!
Share on WhatsAppShare on FacebookShare on Telegram

ಪಾಕಿಸ್ತಾನ  ದೇಶ ಸದಾ ಸುದ್ದಿಯಲ್ಲಿ ಇರುತ್ತದೆ, ಆದರೆ ಈ ದೇಶದ ಹೆಸರಿನ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ. ಪಾಕಿಸ್ತಾನ ಹೆಸರಿನ ಸೃಷ್ಟಿ ಭಾರತದ ಸಂಬಂಧದೊಂದಿಗ ಹೆಣೆದುಕೊಂಡಿದೆ. ಒಬ್ಬ ಭಾರತೀಯ ಮುಸ್ಲಿಂ ವಿದ್ಯಾರ್ಥಿ ಮೊದಲು ಈ ಹೆಸಟಿದ್ದಾನೆ.

 

ADVERTISEMENT

ಪಾಕಿಸ್ತಾನ ಎಂದು ಹೆಸರಿಸಿದ ವ್ಯಕ್ತಿ ಚೌಧರಿ ರೆಹಮತ್ ಅಲಿ. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದರು. ಆರೆ ಇವರು ಭಾರತದ ಗುಜರಾತ್ ಮೂಲದವರು‌. ಆಗ ಜನವರಿ 28, 1933 ರಂದು, ಚೌಧರಿ ರೆಹಮತ್ ಅಲಿ ಒಂದು ಸಣ್ಣ ಪುಸ್ತಕವನ್ನು ಪ್ರಕಟಿಸಿದರು. ಈ ಸಣ್ಣ ಪುಸ್ತಕದಲ್ಲಿ, ಅವರು ಮೊದಲು ಮುಸ್ಲಿಮರಿಗೆ ಪ್ರತ್ಯೇಕ ದೇಶವನ್ನು ಒತ್ತಾಯಿಸಿದರು ಮತ್ತು ಅದಕ್ಕೆ ಪಾಕಿಸ್ತಾನ ಎಂದು ಹೆಸರಿಸಿದರು. ನಂತರ ಅವರು “ಪಾಕಿಸ್ತಾನ: ದಿ ಫಾದರ್‌ಲ್ಯಾಂಡ್ ಆಫ್ ದಿ ಪಾಕ್ ನೇಷನ್” ಎಂಬ ಪುಸ್ತಕ ಬರೆದರು.

 

ಪಾಕಿಸ್ತಾನ ಎಂದರೆ ಪವಿತ್ರ ಜನರ ನಾಡು. ರಹಮತ್ ಅಲಿ ಥೇಮ್ಸ್ ನದಿಯ ದಡದಲ್ಲಿ ನಡೆಯುವಾಗ ಅವರು ಮೊದಲು ಆ ಹೆಸರನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡರು ಎನ್ನಲಾಗುತ್ತದೆ. ಆದರೆ ಪಾಕಿಸ್ತಾನ ಎಂಬ ಪದವು ಮೊದಲು ಜುಲೈ 1, 1928 ರಂದು ಪತ್ರಿಕೆಯಲ್ಲಿ ಕಾಣಿಸಿಕೊಂಡಿತ್ತು.

Gilli Craze in Kanakapura | Kanakotsava 2026 | ಕನಕಪುರದಲ್ಲಿ ಗಿಲ್ಲಿ ಕ್ರೇಜ್ ಹೇಗಿದೆ ನೋಡಿ #pratidhvani

ಚೌಧರಿ ರೆಹಮತ್ ಅಲಿ ತನ್ನ ಜೀವನದ ಬಹುಪಾಲು ಸಮಯವನ್ನು ಇಂಗ್ಲೆಂಡ್‌ನಲ್ಲಿ ಕಳೆದರು ಆದರೆ 1948 ರಲ್ಲಿ ಅವರು ಹೆಸರಿಸಿದ ದೇಶದಲ್ಲಿ ನೆಲೆಸುವ ಆಶಯದೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದರು, ನಂತರ ಅವರು ಬೇರೆ ಬೇರೆ ಮುಸ್ಲಿಂ ದೇಶಕ್ಕೆ ತೆರಳಿಸಿದರು ಕೊನೆಗೆ ಮತ್ತೆ ಪಾಕಿಸ್ತಾನಕ್ಕ ಬರುವ ಮನಸ್ಸು ಮಾಡಿದರು ಆದರೆ ಅವರಿಗೆ ಪಾಕಿಸ್ತಾನಿ ಪಾಸ್‌ಪೋರ್ಟ್ ನಿರಾಕರಿಸಲಾಯಿತು ಮತ್ತು ಇಂಗ್ಲೆಂಡ್‌ಗೆ ಹಿಂತಿರುಗಲಾಯಿತು. ಅವರು 1951 ರಲ್ಲಿ ಕೇಂಬ್ರಿಡ್ಜ್‌ನಲ್ಲಿ ನಿಧನರಾದರು, ಆದರೆ ಪಾಕಿಸ್ತಾನ ಅವರು ಕಲ್ಪಿಸಿಕೊಂಡ ಹೆಸರನ್ನು ಹೊಂದಿತ್ತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: AliIndiaPakistan name
Previous Post

ಭಾರೀ ಚರ್ಚೆಗೆ ಕಾರಣವಾದ ಡಿ.ಕೆ.ಶಿವಕುಮಾರ್ ಟ್ವೀಟ್

Next Post

2026 ರ ಕೇವಲ 15 ದಿನಗಳಲ್ಲಿ ದೆಹಲಿಯಿಂದ 800 ಕ್ಕೂ ಹೆಚ್ಚು ಜನರು ನಾಪತ್ತೆ – ಆಘಾತಕಾರಿ ವಿವರಗಳು ಬಹಿರಂಗ

Related Posts

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..
Top Story

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

by ಪ್ರತಿಧ್ವನಿ
February 6, 2026
0

ವೈಭವ್ ಸೂರ್ಯವಂಶಿ (Vaibhav Suryavanshi) 14 ವರ್ಷದ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿ...

Read moreDetails
Donald Trump: ಟ್ರಂಪ್ ಜೀವ ತೆಗೆಯಲು ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

Donald Trump: ಟ್ರಂಪ್ ಜೀವ ತೆಗೆಯಲು ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

February 5, 2026
ಟ್ರಂಪ್​-ಮೋದಿ ಫೋನ್​ ಕಾಲ್​: ಷೇರುಪೇಟೆ ಮೇಲೆ ಭಾರಿ ಪರಿಣಾಮ

ಟ್ರಂಪ್​-ಮೋದಿ ಫೋನ್​ ಕಾಲ್​: ಷೇರುಪೇಟೆ ಮೇಲೆ ಭಾರಿ ಪರಿಣಾಮ

February 3, 2026
ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಮೋದಿ, ಅಂಬಾನಿ ಉಲ್ಲೇಖ: ಜೆಫ್ರೀ-ಯಾರು ಈ ಮಕ್ಕಳ ಕಾಮುಕ?

ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಮೋದಿ, ಅಂಬಾನಿ ಉಲ್ಲೇಖ: ಜೆಫ್ರೀ-ಯಾರು ಈ ಮಕ್ಕಳ ಕಾಮುಕ?

February 3, 2026
ವಿಶ್ವ ಮಟ್ಟದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಪಾಕ್‍ನ ಉದ್ದೇಶಕ್ಕೆ ಭಾರತ ಚೆಕ್‍ಮೆಟ್..!

ವಿಶ್ವ ಮಟ್ಟದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಪಾಕ್‍ನ ಉದ್ದೇಶಕ್ಕೆ ಭಾರತ ಚೆಕ್‍ಮೆಟ್..!

February 3, 2026
Next Post
2026 ರ ಕೇವಲ 15 ದಿನಗಳಲ್ಲಿ ದೆಹಲಿಯಿಂದ 800 ಕ್ಕೂ ಹೆಚ್ಚು ಜನರು ನಾಪತ್ತೆ – ಆಘಾತಕಾರಿ ವಿವರಗಳು ಬಹಿರಂಗ

2026 ರ ಕೇವಲ 15 ದಿನಗಳಲ್ಲಿ ದೆಹಲಿಯಿಂದ 800 ಕ್ಕೂ ಹೆಚ್ಚು ಜನರು ನಾಪತ್ತೆ - ಆಘಾತಕಾರಿ ವಿವರಗಳು ಬಹಿರಂಗ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada