• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಾಲೆಯಲ್ಲಿ ಶಿಕ್ಷಕರಿಗೆ ಮೊಬೈಲ್ ಅವಶ್ಯಕತೆ ಇದೆಯೇ

ಪ್ರತಿಧ್ವನಿ by ಪ್ರತಿಧ್ವನಿ
June 20, 2025
in Top Story, ರಾಜಕೀಯ, ಸ್ಟೂಡೆಂಟ್‌ ಕಾರ್ನರ್
0
ಶಾಲೆಯಲ್ಲಿ ಶಿಕ್ಷಕರಿಗೆ ಮೊಬೈಲ್ ಅವಶ್ಯಕತೆ ಇದೆಯೇ
Share on WhatsAppShare on FacebookShare on Telegram

ADVERTISEMENT

ಶಾಲೆಯಲ್ಲಿ ಶಿಕ್ಷಕರಿಗೆ ಮೊಬೈಲ್ ಫೋನ್ ಅವಶ್ಯಕತೆ ಇದೆಯೇ ಎಂಬುದು ವಿವಾದಾಸ್ಪದವಾಗಿದೆ. ಕೆಲವು ಶಿಕ್ಷಕರು ತರಗತಿಗಳಲ್ಲಿ ಮತ್ತು ಶಾಲಾ ಆಡಳಿತದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಾರೆ, ಆದರೆ ಇತರರು ಮೊಬೈಲ್ ಫೋನ್‌ಗಳನ್ನು ನಿಷೇಧಿಸುತ್ತಾರೆ. ಮೊಬೈಲ್ ಫೋನ್‌ಗಳು ಶಿಕ್ಷಕರಿಗೆ ಅನುಕೂಲಗಳನ್ನು ಒದಗಿಸುತ್ತವೆ, ಆದರೆ ಅವುಗಳು ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಗೊಂದಲವನ್ನುಂಟುಮಾಡುವ ಸಾಧ್ಯತೆಯೂ ಇದೆ.

ಶಿಕ್ಷಕರು ಶಾಲೆ ಮತ್ತು ಪೋಷಕರ ನಡುವೆ ತ್ವರಿತವಾಗಿ ಸಂವಹನ ನಡೆಸಲು ಮೊಬೈಲ್ ಫೋನ್‌ಗಳನ್ನು ಬಳಸಬಹುದು.

ಶಿಕ್ಷಕರು ಇಂಟರ್ನೆಟ್‌ನಿಂದ ಶೈಕ್ಷಣಿಕ ಮಾಹಿತಿಯನ್ನು ಪ್ರವೇಶಿಸಲು ಮತ್ತು ಡಿಜಿಟಲ್ ಬೋಧನಾ ಸಾಮಗ್ರಿಗಳನ್ನು ಬಳಸಲು ಮೊಬೈಲ್ ಫೋನ್‌ಗಳನ್ನು ಬಳಸಬಹುದು.

ಮೊಬೈಲ್ ಫೋನ್‌ಗಳು ತುರ್ತು ಸಂದರ್ಭಗಳಲ್ಲಿ ತ್ವರಿತ ಪ್ರತಿಕ್ರಿಯೆ ನೀಡಲು ಸಹಾಯ ಮಾಡುತ್ತದೆ

ಗಮನ ಬೇರೆಡೆಗೆ ಹರಿಯುವುದು:
ಮೊಬೈಲ್ ಫೋನ್‌ಗಳು ಶಿಕ್ಷಕರ ಗಮನವನ್ನು ತರಗತಿಯಿಂದ ಬೇರೆಡೆಗೆ ಸೆಳೆಯಬಹುದು ಮತ್ತು ಪಾಠದ ಮೇಲೆ ಪರಿಣಾಮ ಬೀರಬಹುದು.

PM Modi Wishes Rahul Gandhi : ದ್ವೇಷ ಮರೆತು ಒಂದಾದ ರಾಹುಲ್  ಮೋದಿ..!  #pratidhvani

ಶಿಕ್ಷಕರು ಮೊಬೈಲ್ ಫೋನ್‌ಗಳನ್ನು ದುರುಪಯೋಗಪಡಿಸಿಕೊಂಡರೆ ಅದು ಶಾಲೆಯಲ್ಲಿ ಶಿಸ್ತಿನ ಸಮಸ್ಯೆಗಳನ್ನು ಉಂಟುಮಾಡಬಹುದು.

ಶಿಕ್ಷಕರು ಶಾಲಾ-ಸಂಬಂಧಿತ ಮಾಹಿತಿಯನ್ನು ಮೊಬೈಲ್ ಫೋನ್‌ಗಳಲ್ಲಿ ಹಂಚಿಕೊಳ್ಳುವುದರಿಂದ ಗೌಪ್ಯತೆ ಸಮಸ್ಯೆಗಳು ಉಂಟಾಗಬಹುದು.

ಮೊಬೈಲ್ ಫೋನ್‌ಗಳ ಬಳಕೆಯನ್ನು ಶಾಲೆಗಳು ಮತ್ತು ಶಿಕ್ಷಕರು ಎಚ್ಚರಿಕೆಯಿಂದ ನಿರ್ವಹಿಸಬೇಕು. ಕೆಲವು ಶಾಲೆಗಳು ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ, ಆದರೆ ಇತರರು ತರಗತಿಯ ಹೊರಗೆ ಮತ್ತು ನಿರ್ದಿಷ್ಟ ಉದ್ದೇಶಗಳಿಗಾಗಿ ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿಸುತ್ತವೆ. ಶಿಕ್ಷಕರು ತಮ್ಮ ಶಾಲೆಯ ನೀತಿಗಳಿಗೆ ಬದ್ಧರಾಗಿರಬೇಕು ಮತ್ತು ಮೊಬೈಲ್ ಫೋನ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು.

ಕೆಲ ಶಿಕ್ಷಕರ ವರ್ತನೆಯಿಂದ ಹಳ್ಳಿಗಾಡಿನ ಪ್ರದೇಶಗಳಲ್ಲಿ ಒಂದರಿಂದ ಐದು ಆರರಿಂದ 10 ವಿದ್ಯಾರ್ಥಿಗಳಿಗೆ ಸರಿಯಾದ ರೀತಿ ಪಾಠ ಪ್ರವಚನ ಮಾಡದೆ ಮೊಬೈಲಲ್ಲಿ ಕಾಲಾರಾಣ ಮಾಡಿಕೊಂಡು ಅವರ ವೈಯಕ್ತಿಕ ಕೆಲಸಗಳನ್ನು ಫೋನಿನಲ್ಲಿ ಮುಗಿಸಿಕೊಂಡು ಹಣದ ವಿವರ ಚೀಟಿ ವಿವರ ಹೀಗೆ ಶಿಕ್ಷಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಶೋಭೆ ತರುವುದಿಲ್ಲ ಎಲ್ಲದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಟ್ಸಪ್ ಚಾಟ್ ಮಾಡುವುದರ ಮುಖಾಂತರ ಶಿಕ್ಷಕರ ವೃತ್ತಿಗೆ ಅವಮಾನ ಮಾಡುತ್ತಿರುವುದು ಖಂಡನೀಯ ಕೆಲ ಶಿಕ್ಷಕರನ್ನು ನೋಡಿದರೆ ಇವರ ಉದ್ದೇಶ ಮಕ್ಕಳಿಗೆ ಬೋಧನೆ ಮಾಡಲು ಹೋಗುವುದಿಲ್ಲ ಸಂಬಳದ ಆಸೆಗೆ ಕೆಲಸಕ್ಕೆ ಹೋಗುವುದು ಅವರ ಹುಟ್ಟುಗುಣ ಆಗಿದೆ ಕೆಲ ಶಿಕ್ಷಕರ ವರ್ತನೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡುತ್ತಿದ್ದಾರೆ

ಶಾಲಾ ಅವಧಿಯಲ್ಲಿ ಮೊಬೈಲ್‌ ಬಳಸುವ ಕೆಲ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ತೆಗೆದು ಕೋಳ್ಳಬೇಕು
”ಮೊಬೈಲ್‌ ಬಳಕೆಗೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಅವರೂ ಬೋಧನಾ ಕಾರ್ಯದ ಅವಧಿಯಲ್ಲಿ ಮೊಬೈಲ್‌ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಯಾವುದೇ ಶಾಲೆಗಳಲ್ಲಿ ಶಾಲಾ ಅವಧಿಯಲ್ಲಿ ಶಿಕ್ಷಕರು ಮೊಬೈಲ್‌ … ಬಳಸಬಹುದಾ

Nikhil Kumaraswamy: ತುರುವೇಕೆರೆಯಲ್ಲಿ ನಿಖಿಲ್​​ ಬೃಹತ್​​ ಸಮಾವೇಶ#pratidhvani

ಕೊರೊನಾ ಸಮಯದಲ್ಲಿ
ಶಾಲೆಗಳಲ್ಲಿ ಮೊಬೈಲ್‌ ಬಳಕೆ ಅನಿವಾರ್ಯ ಆಗಿತ್ತು
ಗಾದರೂ ಶಾಲೆಗಳಲ್ಲಿ ಮೊಬೈಲ್ ಬಳಕೆ ಅತ್ಯಗತ್ಯ. ಹೀಗಾಗಿ, ಕೆಲವು ಶಿಕ್ಷಕರು ಮಾಡುವ ತ‍‌ಪ್ಪಿನಿಂದ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ ಆಗಬಾರದು. ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಶಿಕ್ಷಕರು ಮೊಬೈಲ್‌ ಬಳಕೆಯನ್ನು ದುರುಪಯೋಗ ಮಾಡಿಕೊಳ್ಳದೆ, ಅದರ ಮೂಲಕ ಶಾಲಾ ವೇಳೆಯಲ್ಲಿ ಮಕ್ಕಳ ಭವಿಷ್ಯದ ಕಡೆ ಹೆಜ್ಜೆ ಇಡಬೇಕು

ಶಾಲೆಗಳಲ್ಲಿ ಪ್ರೌಢಶಾಲೆಯಲ್ಲಿ ಪ್ರಥಮ ದ್ವಿತೀಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಧೀರ್ಘ ಚರ್ಚೆ ಮಾಡಿ (ಮೊಬೈಲ್ ಯಾರಿಗೆ ಬೇಕು ವಿದ್ಯಾರ್ಥಿ ಗಳ ಹಿತ ದೃಷ್ಟಿಯಿಂದ ) ಮುಖ್ಯ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರು ಪ್ರಿನ್ಸಿಪಾಲ್ ರಿಗೆ ಮಾತ್ರ ಅವಕಾಶ ಮಾಡಿಕೋಡಬೇಕು ಶಿಕ್ಷಣ ಸಚಿವರು ಗಮನಹರಿಸುವವರೇ ಕಾದು ನೋಡಬೇಕು

ನವೀನ ಹೆಚ್ ಎ ಹನುಮನಹಳ್ಳಿ ಅಂಕಣಕಾರರು ಲೇಖಕರು
ಕೆ ಆರ್ ನಗರ

Tags: cell phones in schoolmobile phone banmobile phone debate in schoolmobile phone in schoolmobile phone should be allowed in schoolmobile phone should be banned in school debatemobile phone use in schoolMobile phonesmobile phones banned in schoolsmobile phones in schoolmobile phones in schoolsphones in schoolsshould mobile phones be allowed in schoolsshould mobile phones be banned in schoolsteachers
Previous Post

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

Next Post

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 

Related Posts

ಶಾಸಕರ ತೀವ್ರ ವಿರೋಧ, ಡಿಕೆಶಿಗೆ ಮುಜುಗರ : ಈ ಗಂಭೀರ ಆದೇಶ ವಾಪಸ್‌ಗೆ ಸಿಎಂ ಸೂಚನೆ
Top Story

ಶಾಸಕರ ತೀವ್ರ ವಿರೋಧ, ಡಿಕೆಶಿಗೆ ಮುಜುಗರ : ಈ ಗಂಭೀರ ಆದೇಶ ವಾಪಸ್‌ಗೆ ಸಿಎಂ ಸೂಚನೆ

by ಪ್ರತಿಧ್ವನಿ
August 14, 2026
0

ಬೆಂಗಳೂರು : ಶಾಸಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಾಪಸ್‌ ಪಡೆಯುವಂತೆ ಅಧಿಕಾರಿಗಳಿ ಸೂಚನೆ ನೀಡಿದ್ದಾರೆ....

Read moreDetails
‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

‘ಬಾಹುಬಲಿ’ ಸಿಂಹಾಸನದ ಮೆರವಣಿಗೆಗೆ ವಿರಾಮ: ಫೌಜಿಯಾಗಿ ಅಖಾಡಕ್ಕಿಳಿದ ಪ್ರಭಾಸ್

August 14, 2026
ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

ಶ್ರೀನಿವಾಸ ಮಾನೆಗೆ ಡಿಕೆಶಿ ಬಿಗ್‌ ಗಿಫ್ಟ್‌ : ಯುವ ಶಾಸಕನಿಗೆ ಮಹತ್ವದ ಸ್ಥಾನ ನೀಡಿದ ಸಿಎಂ..!

August 14, 2026
ಸಿಎಂ ಡಿಕೆಶಿಗೆ ಜಮೀರ್‌ ಪತ್ರದ ಸಂಚಲನ : ವಿಜಯನಗರದ ಜವಾಬ್ದಾರಿ ಬೇಡವೆನ್ನಲು ವಸತಿ ಸಚಿವರ ಕಾರಣವೇನು..?

ಸಿಎಂ ಡಿಕೆಶಿಗೆ ಜಮೀರ್‌ ಪತ್ರದ ಸಂಚಲನ : ವಿಜಯನಗರದ ಜವಾಬ್ದಾರಿ ಬೇಡವೆನ್ನಲು ವಸತಿ ಸಚಿವರ ಕಾರಣವೇನು..?

August 14, 2026
‘ವಾಲ್ಮೀಕಿ ಕುಟುಂಬಕ್ಕೆ ನ್ಯಾಯ ಕೊಡಿಸಿ, ಇಲ್ಲವೇ ರಾಜೀನಾಮೆ ನೀಡಿ’: ನಾಗೇಂದ್ರಗೆ ವಿಜಯೇಂದ್ರ ತಿರುಗೇಟು

‘ವಾಲ್ಮೀಕಿ ಕುಟುಂಬಕ್ಕೆ ನ್ಯಾಯ ಕೊಡಿಸಿ, ಇಲ್ಲವೇ ರಾಜೀನಾಮೆ ನೀಡಿ’: ನಾಗೇಂದ್ರಗೆ ವಿಜಯೇಂದ್ರ ತಿರುಗೇಟು

August 14, 2026
Next Post
ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! - ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada