• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಸಲ ಕಪ್ ನಮ್ದೇ..?! – ಹೇಗಿದೆ ಐಪಿಎಲ್ ಫೈನಲ್ಸ್ ಲೆಕ್ಕಾಚಾರ ?! – RCB ಮುಡಿಗೇರುತ್ತಾ ಟ್ರೋಫಿ ..?! 

Chetan by Chetan
June 1, 2025
in Top Story, ಕ್ರೀಡೆ
0
ಈ ಸಲ ಕಪ್ ನಮ್ದೇ..?! – ಹೇಗಿದೆ ಐಪಿಎಲ್ ಫೈನಲ್ಸ್ ಲೆಕ್ಕಾಚಾರ ?! – RCB ಮುಡಿಗೇರುತ್ತಾ ಟ್ರೋಫಿ ..?! 
Share on WhatsAppShare on FacebookShare on Telegram

ಐಪಿಎಲ್ 2025 ರ (ipl 2025) ಕ್ವಾಲಿಫೈಯರ್ 1 ರಲ್ಲಿ (Qualifier 1) ಪಂಜಾಬ್ ಕಿಂಗ್ಸ್ ವಿರುದ್ಧದ ಅದ್ಭುತ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers) ಐಪಿಎಲ್ 2025 ರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸಾಮಾನ್ಯವಾಗಿ ಈ ನಾಕೌಟ್ ಪಂದ್ಯವನ್ನು ಗೆಲ್ಲುವ ತಂಡವೇ ಕಪ್ ಗೆಲ್ಲುವ ವಾಡಿಕೆಯಿದೆ.ಹೀಗಾಗಿ ಆರ್‌ಸಿಬಿ ತಂಡ (RCB) ತಮ್ಮ ಮೊದಲ ಐಪಿಎಲ್ ಕಪ್ (ipl) ಪಡೆಯಲು ಮುಂದಾಗಿದೆ.

ADVERTISEMENT

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ IPL 2025 ರ ಫೈನಲ್ ತಲುಪಿದ್ದು, ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ನಾಲ್ಕನೇ ಬಾರಿಗೆ ಕಾಣಿಸಿಕೊಂಡಿದೆ. ಲೀಗ್ ಹಂತ ಮತ್ತು ಪ್ಲೇಆಫ್‌ಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಸೋತಿರುವ ಆರ್.ಸಿ.ಬಿ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಅನಾಯಾಸವಾಗಿ ಸೋಲಿಸುವ ಮೂಲಕ ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. RCB ತಂಡ ಪಂಜಾಬ್ ಕಿಂಗ್ಸ್ ಅನ್ನು ಕೇವಲ 101 ರನ್‌ಗಳಿಗೆ ಆಲೌಟ್ ಮಾಡಿ, ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ದೃಢಸಂಕಲ್ಪವನ್ನು ಪ್ರದರ್ಶಿಸಿದೆ.

ಬೆಂಗಳೂರು ತಂಡ ಈ ಹಿಂದೆ ಎರಡು ಬಾರಿ ಐಪಿಎಲ್ ಫೈನಲ್‌ಗೆ ತಲುಪಿದ್ದು, 2009, 2011 ಮತ್ತು 2016 ರಲ್ಲಿ ರನ್ನರ್-ಅಪ್ ಆಗಿ ಕೊನೆಗೊಂಡಿದೆ. ಆದಾಗ್ಯೂ, ಈ ಸೀಸನ್ ನಲ್ಲಿ ತಂಡದ ಪ್ರದರ್ಶನ, ಪಾಯಿಂಟ್‌ಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದು ಗಮನ ಸೆಳೆಯುವಂತೆ ಮಾಡಿದೆ. ಕಳೆದ 14 ಐಪಿಎಲ್ ಚಾಂಪಿಯನ್‌ಗಳಲ್ಲಿ 11 ತಂಡಗಳು ಕ್ವಾಲಿಫೈಯರ್ 1 ಅನ್ನು ಗೆದ್ದ ತಂಡಗಳಾಗಿವೆ.

ಹೀಗಾಗಿ ಈ ಬಾರಿಯ ಐಪಿಎಲ್ ಕಪ್ ಮುಡಿಗೇರಿಸಿಕೊಳ್ಳಲೇ ಬೇಕು ಎಂಬ ತವಕದಲ್ಲಿ ಆರ್.ಸಿ.ಬಿ ಆಟಗಾರರು ಮತ್ತು ದೊಡ್ಡ ಅಭಿಮಾನಿ ಬಳಗ ಕಾತುರದಿಂದ ಕಾದು ಕುಳಿತಿದ್ದು, ಈಗಾಗಲೇ ಬಲಿಷ್ಠ ತಂಡ ಹೊಂದಿರುವ ರಾಯಲ್ ಚಾಲೆಂಜರ್ಸ್ ನೆಟ್ಸ್ ನಲ್ಲಿ ಬೆವರಿಳಿಸುತ್ತಿದ್ದು, ಫೈನಲ್ ಗೆಲ್ಲುವ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. 

Tags: e sala cup namdeI’ll 2025ipl finalequalifier 1RCBRoyal challengers Bengaluru
Previous Post

ಮಂಡ್ಯ ಮಗು ಸಾವಿನ ನಂತರ ಎಚ್ಚೆತ್ತ ಪೊಲೀಸ್ ಮಹಾನಿರ್ದೇಶಕ – ಟ್ರಾಫಿಕ್ ರೂಲ್ಸ್ ನಲ್ಲಿ ಹಲವು ಬದಲಾವಣೆ – ಇನ್ಮುಂದೆ ವಾಹನ ಅಡ್ಡ ಹಾಕುವಂತಿಲ್ಲ ! 

Next Post

ತುಮಕೂರಲ್ಲಿ ಹೇಮಾವತಿ ಫೈಟ್​.. ವಿರೋಧಿಸಿದವರ ಮೇಲೆ FIR ದಾಖಲು..

Related Posts

ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ
Top Story

ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

by ಪ್ರತಿಧ್ವನಿ
August 30, 2026
0

ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಪರಿಶೀಲಿಸಿ, ಸೂಕ್ತ ಶಿಫಾರಸುಗಳನ್ನು ಮಾಡಲು ರಾಜ್ಯ ಸರ್ಕಾರವು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ...

Read moreDetails
ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು

August 30, 2026
ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

August 29, 2026
ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

August 29, 2026
*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

August 29, 2026
Next Post
ತುಮಕೂರಲ್ಲಿ ಹೇಮಾವತಿ ಫೈಟ್​.. ವಿರೋಧಿಸಿದವರ ಮೇಲೆ FIR ದಾಖಲು..

ತುಮಕೂರಲ್ಲಿ ಹೇಮಾವತಿ ಫೈಟ್​.. ವಿರೋಧಿಸಿದವರ ಮೇಲೆ FIR ದಾಖಲು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!