• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇಂದು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿರುವ ಕಂಟೆಸ್ಟೆಂಟ್ ಯಾರು – ಗೆಸ್ಟ್ ಸೃಜನ್ ಲೋಕೇಶ್ ಮುಂದೆ ಕಣ್ಣೀರಿಟ್ಟ ಮಾನಸ.!

Rachita by Rachita
October 27, 2024
in Top Story, ಇದೀಗ, ಸಿನಿಮಾ
0
ಇಂದು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿರುವ ಕಂಟೆಸ್ಟೆಂಟ್ ಯಾರು – ಗೆಸ್ಟ್ ಸೃಜನ್ ಲೋಕೇಶ್ ಮುಂದೆ ಕಣ್ಣೀರಿಟ್ಟ ಮಾನಸ.!

Screenshot

Share on WhatsAppShare on FacebookShare on Telegram

ವೀಕ್ ಕೆಂಡ್ ಬಂತು ಅಂದ್ರೆ ಬಿಗ್ ಬಾಸ್ ನೋಡಲು ಎಲ್ಲರಿಗೂ ಒಂದು ರೀತಿಯ ಕುತೂಹಲ. ಒಬ್ಬೊಬ್ಬ ಕಂಟೆಸ್ಟೆಂಟ್ ಗಳಿಗೂ ಅವರದೇ ಆದ ಫ್ಯಾನ್ ಬಳಗ ಇದೆ. ಅವರು ನಾಮಿನೇಟ್ ಆಗಬೇಕು ಇವರು ಎಲಿಮಿನೇಟ್ ಆಗಬೇಕು ಅನ್ನೋ ಮಾತುಗಳು ಪ್ರತಿವಾರನೂ ಕೇಳಿ ಬರ್ತಾನೆ ಇರುತ್ತೆ.

ADVERTISEMENT
Screenshot

ಇನ್ನು ಈ ವಾರ ಕೂಡ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಅವರ ಕಿಚ್ಚಾ ಅವರ ಅನುಪಸ್ಥಿತಿಯಲ್ಲಿ ನಿನ್ನೆ ಬಿಗ್ ಬಾಸ್ ಮನೆಗೆ ನಿರ್ದೇಶಕ ಯೋಗರಾಜ್ ಭಟ್ ಆಗಮಿಸಿದ್ರು. ಹಾಗೂ ಇವತ್ತು ಕೂಡ ಬಿಗ್ ಬಾಸ್ ಮನೆಗೆ ಗೆಸ್ಟ್ ಒಬ್ಬರು ಎಂಟ್ರಿ ಕೊಟ್ಟಿದ್ದಾರೆ ಹಾಗೂ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಸಿಕೊಡಲಿದ್ದಾರೆ.

ಸದ್ಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಅತಿಥಿ ಮತ್ತ್ಯಾರು ಅಲ್ಲ. ಈ ಹಿಂದೆ ಬಿಗ್ ಬಾಸ್ ಮನೆಗೆ ಕಂಟೆಸ್ಟೆಂಟ್ ಆಗಿ ಬಂದು ರನ್ನರ್ ಅಪ್ ಸ್ಥಾನ ಪಡೆದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್.

Screenshot

ಸದ್ಯಾ ಬಿಗ್ ಬಾಸ್ ಮನೆಯ ಇವತ್ತಿನ ಪ್ರೋಮೋ ಒಂದು ಹೊರ ಬಿದ್ದಿದ್ದು, ಆ ಪ್ರೋಮೋದಲ್ಲಿ ಸೃಜನ್ ಲೋಕೇಶ್ ಕಂಟೆಸ್ಟೆಂಟ್ ಗಳಿಗೆ ಒಂದು ಟಾಸ್ಕ್ ಆಡಿಸ್ತಾರೆ. ನಾಮಿನೇಟ್ ಆದವರಲ್ಲಿ ಯಾರೂ ಸೇವ್ ಆಗ್ತಾರೆ ಅನ್ನೋದು ಈ ಟಾಸ್ಕ್ ನಲ್ಲಿ ಗೊತ್ತಾಗುತ್ತೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವಂತ 15 ಕಂಟೆಸ್ಟೆಂಟ್ ಗಳಲ್ಲಿ ಒಂಬತ್ತು ಜನ ನಾಮಿನೇಟ್ ಆಗಿದ್ದಾರೆ. ಹಾಗೂ ಬಿಗ್ ಬಾಸ್ ಮನೆಗೆ ಎರಡು ಕಾರ್ ಗಳು ಕೂಡ ಬಂದು ನಿಲ್ಲುತ್ತವೆ. ಆ ಕಾರಿನಲ್ಲಿ ಯಾವ ಕಂಟೆಸ್ಟೆಂಟ್ ಹೋಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಕೂಡ ಮೂಡಿದೆ. ಈ ಎಲ್ಲದರ ಮಧ್ಯೆ ಸೃಜನ್ ಲೋಕೇಶ್ ಅವರ ಪ್ರಶ್ನೆಗೆ ಮಾನಸ ಕೂಡ ಕಣ್ಣೀರನ್ನು ಹಾಕುತ್ತಾರೆ.

Screenshot

ಒಟ್ಟಾರೆಗಿ ಈ ವಾರ ಯಾರು ಎಲಿಮಾನೆಟ್ ಆಗ್ತಾರೆ ಅನ್ನುವ ಕೂತೂಹಲ ಇರೋದಂತು ನಿಜಾ.

Tags: biggbossKannadaseason11
Previous Post

ಬೀದರ್ |ಆಂಗ್ಲ ಬೋರ್ಡ್‌ಗಳಿಗೆ ಮಸಿ

Next Post

ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ – ನಟ ಚೇತನ್ ಬೇಸರ !

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ – ನಟ ಚೇತನ್ ಬೇಸರ !

ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ - ನಟ ಚೇತನ್ ಬೇಸರ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada