ಟಾಲಿವುಡ್ (Tollywood) ಖ್ಯಾತ ಕೋರಿಯಾಗ್ರಾಫರ್ ಜಾನಿ ಮಾಸ್ಟರ್ (Jhony master) ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೋರಿಯಾಗ್ರಾಫರ್ ವಿರುದ್ಧ ಹೈದರಾಬಾದ್ನ ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ (Rape case) ದಾಖಲಾಗಿದೆ.
ಕೋರಿಯಾಗ್ರಫಿ ಕೆಲಸದ ನಿಮಿತ್ತ ದೇಶದ ವಿವಿಧೆಡೆಗೆ ಜಾನಿ ಮಾಸ್ಟರ್ ಜೊತೆಗೆ ಹೋಗಿದ್ದ 21 ವರ್ಷದ ಯುವತಿಯೇ ಈ ರೀತಿ ಜಾನಿ ಮಾಸ್ಟರ್ ವಿರುದ್ಧ ದೂರು ನೀಡಿದ್ದಾರೆ.
ಆದ್ರೆ ಈ ಆರೋಪಗಳನ್ನ ತಳ್ಳಿ ಹಾಕಿರುವ ಕೋರಿಯಾಗ್ರಫರ್ ಜಾನಿ ಮಾಸ್ಟರ್ ಇದೆಲ್ಲಾ ಸಂಪೂರ್ಣ ಸುಳ್ಳು ಆರೋಪಗಳು, ನಾನು ಯಾವುದೇ ರೀತಿ ಯುವತಿಯ ಮೇಲೆ ದೌರ್ಜನ್ಯ ಎಸಗಿಲ್ಲ ಎಂದು ಸಮಜಾಷಿಯಿ ನೀಡಿದ್ದಾರೆ.