
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಮನು ಭಾಕರ್ (Manu Bhaker) ಮತ್ತು ಸರಬ್ಜೋತ್ ಸಿಂಗ್ (Sarabjot Singh) ಅವರಿಗೆ ಕಂಚಿನ ಪದಕ ಗೆಲ್ಲಲು ಮಾರ್ಗದರ್ಶನ ಮಾಡಿದ್ದ ರಾಷ್ಟ್ರೀಯ ಪಿಸ್ತೂಲ್ ಶೂಟಿಂಗ್ ತರಬೇತುದಾರ (National pistol shooting coach) ಸಮರೇಶ್ ಜಂಗ್ (Samaresh Jung) ಪ್ಯಾರಿಸ್ ಒಲಿಂಪಿಕ್ಸ್ನಿಂದ ಭಾರತಕ್ಕೆ ಹಿಂದಿರುಗಿದ್ದಾರೆ.





