• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಿವಿ ಸೋರುವ ಸಮಸ್ಯೆ ನಿಮಗಿದ್ದರೆ, ಈ ಸಿಂಪಲ್ ಮನೆಮದ್ದುಗಳನ್ನು ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
July 19, 2024
in Top Story, ಜೀವನದ ಶೈಲಿ
0
ಕಿವಿ ಸೋರುವ ಸಮಸ್ಯೆ ನಿಮಗಿದ್ದರೆ, ಈ ಸಿಂಪಲ್ ಮನೆಮದ್ದುಗಳನ್ನು ಟ್ರೈ ಮಾಡಿ.!
Share on WhatsAppShare on FacebookShare on Telegram

ಕಿವಿ ನಮ್ಮ ದೇಹದ ಪ್ರಮುಖ ಭಾಗ ಕಿವಿಗೆ ಹಾನಿ ಆದರೆ ಶಾಶ್ವತವಾಗಿ ಕಿವುಡುತನವನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಈ ಮಳೆಗಾಳದಲ್ಲಿ  ಕಿವಿಗೆ ಸ್ವಲ್ಪ ಮಂಜು ಹೋದರು ಅಥವಾ ನೀರು ಹೋದರು ಹಾಗೂ ಮಳೆಯಲ್ಲಿ ನೆನೆದರೆ ಕಿವಿ ನೋವು ಜೊತೆಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಕಿವಿ ನೋವು ಕಾಣಿಸಿಕೊಳ್ಳುವುದರ ಜೊತೆಗೆ ಕಿವಿಯಿಂದ ನೀರು ಸೋರುತ್ತದೆ . ಇದನ್ನ ಕಿವಿ ಸೋರುವುದು ಎಂದು ಕೂಡ ಕರೆಯುತ್ತಾರೆ ಹೆಚ್ಚು ಜನಕ್ಕೆ ಮಾನ್ಸೂನ್ ನಲ್ಲಿ ಈ ಒಂದು ಸಮಸ್ಯೆ ಕಾಡುತ್ತದೆ.. ಈ ಕಿವಿ ಸೋರುವ ಸಮಸ್ಯೆಗೆ ಮನೆಯಲ್ಲಿ ಒಂದಿಷ್ಟು ಮದ್ದುಗಳನ್ನ ಮಾಡಬಹುದು ಹೇಗೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

ADVERTISEMENT

ಈರುಳ್ಳಿ 

ಆಯುರ್ವೇದದಲ್ಲಿ ಈರುಳ್ಳಿ ತುಂಬಾನೇ ಔಷಧಿ ಅಂಶವನ್ನ ಹೊಂದುತ್ತೆ ಅದರಲ್ಲೂ ಕಿರಿ ಸೋರುವಿಕೆಗೆ ತುಂಬಾ ಒಳ್ಳೆಯ ಔಷಧಿ. ಒಂದು ಚಿಕ್ಕ ಈರುಳ್ಳಿಯನ್ನ ಚಿಕ್ಕ ಚಿಕ್ಕ ಪೀಸ್ ಗಳನ್ನು ಮಾಡಿ ರುಬ್ಬಿ ನಂತರ ಅದರ ರಸವನ್ನು ತೆಗೆದು ಸ್ವಲ್ಪ ಬಿಸಿ ಮಾಡಿ. ನಂತರ ಆ ರಸವನ್ನ ಕಿವಿಯೊಳಗೆ ಹಾಕಿ ಒಂದಿಷ್ಟು ಸೆಕೆಂಡ್ ಗಳು ಹಾಗೆ ಬಿಟ್ಟು ನಂತರ ತಲೆಯನ್ನು ಬಗ್ಗಿಸಿ ಆ ರಸವನ್ನ ಹೊರ ಹಾಕುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ ಮತ್ತು ಕೆಟ್ಟ ದ್ರವ ಹೊರಗೆ ಬರುತ್ತದೆ.

ಲವಂಗ ಮತ್ತು ಬೆಳ್ಳುಳ್ಳಿ

ಲವಂಗದ ಎಣ್ಣೆಯೊಂದಿಗೆ ಒಂದೆರಡು ಬೆಳ್ಳುಳ್ಳಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ, ಉಗುರು ಬೆಚ್ಚಗಾದ ನಂತರ ಒಂದೆರಡು ಹನಿಗಳನ್ನು ಕಿವಿ ಒಳಗೆ ಹಾಕಿ 10 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಕಿವಿಯನ್ನು ನಿಧಾನವಾಗಿ ಒಂದು ಬಟ್ಟೆಯಿಂದ ಒರೆಸುವುದರಿಂದ ಕಿವಿ ಸೋರುವುದು ಕಡಿಮೆಯಾಗುತ್ತದೆ.

ಸ್ಟೀಮ್

ಒಂದು ಪಾತ್ರೆಯಲ್ಲಿ ಚೆನ್ನಾಗಿ ನೀರನ್ನ ಕುದಿಸಿ ಅದರ ಒಳಗಡೆ ಸ್ವಲ್ಪದಷ್ಟು ನೀಲಗಿರಿ ಎಣ್ಣೆ ಅಥವಾ ಅಮೃತಂಜನನ್ನ ಹಾಕಿ ಬಳಿಕೆ ಒಂದು ಬಟ್ಟೆ ಯನ್ನು ಬಳಸಿ ಸ್ಟೀಮ್ ಹೊರಹೋಗದಂತೆ ತಲೆ ಮೇಲೆ ಹಾಕಿಕೊಂಡು ಸ್ಟೀಮ್ ತೆಗೆದುಕೊಳ್ಳುವುದರಿಂದ ಕಿವಿ ನೋವು, ಶೀತ, ನೆಗಡಿ ಹಾಗೂ ಕಿವಿ ಸೋರುವುದು ತಕ್ಷಣಕ್ಕೆ ಕಡಿಮೆಯಾಗುತ್ತದೆ.

Tags: coldear painHealthHurtLifestyleMonsoon rain
Previous Post

ಜನರಲ್ಲಿ ಡೆಂಘೀ ಜಾಗೃತಿ: ರಾಜಧಾನಿಯಲ್ಲಿ ಸ್ವತಃ ಫೀಲ್ಡಿಗಿಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Next Post

ಮೈಕ್ರೋಸಾಫ್ಟ್ ಸರ್ವರ್ ನಲ್ಲಿ ತಾಂತ್ರಿಕ ದೋಷ.. ಹಲವೆಡೆ ವಿಮಾನ ಸೇವೆಯಲ್ಲಿ ಅಡಚಣೆ

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
ಮೈಕ್ರೋಸಾಫ್ಟ್ ಸರ್ವರ್ ನಲ್ಲಿ ತಾಂತ್ರಿಕ ದೋಷ.. ಹಲವೆಡೆ ವಿಮಾನ ಸೇವೆಯಲ್ಲಿ ಅಡಚಣೆ

ಮೈಕ್ರೋಸಾಫ್ಟ್ ಸರ್ವರ್ ನಲ್ಲಿ ತಾಂತ್ರಿಕ ದೋಷ.. ಹಲವೆಡೆ ವಿಮಾನ ಸೇವೆಯಲ್ಲಿ ಅಡಚಣೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!