• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಾಳೆದಿಂಡಿನ ಪಲ್ಯ ಅಥವಾ ಜ್ಯೂಸ್ ನ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
July 7, 2024
in Top Story, ಜೀವನದ ಶೈಲಿ
0
ಬಾಳೆದಿಂಡಿನ ಪಲ್ಯ ಅಥವಾ ಜ್ಯೂಸ್ ನ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Share on WhatsAppShare on FacebookShare on Telegram

ಬಾಳೆಹಣ್ಣನ್ನು ಹೆಚ್ಚು ಜನ ಇಷ್ಟಪಟ್ಟು ತಿನ್ನುತ್ತಾರೆ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬಾಳೆ ಎಲೆಯಲ್ಲಿಯೂ ಸಾಕಷ್ಟು ಪ್ರಯೋಜನವಿದೆ. ಬಾಳೆ ಎಲ ಊಟವನ್ನು ಮಾಡುವುದರಿಂದ ರುಚಿ ಹೆಚ್ಚಾಗುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಅಂಶಗಳು ನಮ್ಮ ದೇಹಕ್ಕೆ ಒದಗುತ್ತದೆ.. ಅಡುಗೆಯನ್ನು ಮಾಡಲು ಕೂಡ ಬಳಸುತ್ತಾರೆ. ಹಾಗೂ ಕಾರ್ಯಗಳನ್ನು ಕೂಡ ಬಾಳೆಯಲೆಯನ್ನ ಬಳಸಲಾಗುತ್ತದೆ. ಇದೆಲ್ಲವೂ ಸರಿ ಇನ್ನು ಬಾಳೆ ಮರದಿಂದ ನಮಗೆ ಇನ್ನೊಂದು ಪ್ರಯೋಜನ ಇದೆ,ಬಾಳೆ ಮರದಲ್ಲಿ ಸಿಗುವಂತಹ ದಿಂಡಿನಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಒದಗುತ್ತದೆ. ಆದ್ರೆ ಕೆಲವರು ಬಾಳೆ ಮರವನ್ನ ಹಾಗೆ ಬಿಟ್ಟುಬಿಡುತ್ತಾರೆ,ಅದು ಒಣಗಿ ಬಿದ್ದು ಹೋಗುತ್ತದೆ.

ADVERTISEMENT

 ಆದರೆ ಅದರಲ್ಲಿ ಇರುವಂತಹ ದಿಂಡಿನಿಂದ ನಮ್ಮ ದೇಹಕ್ಕೆ ಪೊಟ್ಯಾಶಿಯಂ, ಮೆಗ್ನೀಷಿಯಂ ,ವಿಟಮಿನ್ ಬಿ6 , ಕಬ್ಬಿಣ, ಕಾರ್ಬೋಹೈಡ್ರೇಟ್ ಗಳು, ಫೈಬರ್ , ತಾಮ್ರ, ವಿಟಮಿನ್ ಸಿ ಹಾಗೂ ಸೂಕ್ಷ್ಮ ಪೋಷಕಾಂಶಗಳು ದೊರೆಯುತ್ತದೆ. ಇದೆಲ್ಲದರ ಜೊತೆಗೆ ಬಾಳೆ ದಿಂಡನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬುದರ ಮಾಹಿತಿ ಹೀಗಿದೆ.

ಹೈ ಬ್ಲಡ್ ಪ್ರೆಷರ್ ಗೆ ಉತ್ತಮ

ಬಾಳೆ ದಿಂಡಿನ ಪದಾರ್ಥವನ್ನು ಸೇವಿಸುವುದರಿಂದ ಇದರಲ್ಲಿ ಪೊಟಾಷಿಯಂ ಅಂಶ ಸಮೃದ್ಧಿಯಾಗಿದೆ. ಇದು ರಕ್ತದೊತ್ತಡದಲ್ಲಿನ ಏರಿಳಿತವನ್ನು  ನಿಭಾಯಿಸಲು ಮುಖ್ಯ ಅಂಶವಾಗಿದೆ.. ಹೈ ಬಿಪಿ ಇದ್ದವರು ವಾರಕ್ಕೆ ಎರಡು ಬಾರಿ ಬಾಳೆದಿಂಡಿನ ಆಹಾರವನ್ನ ಸೇವಿಸುವುದರಿಂದ ರಕ್ತದೊತ್ತಡವನ್ನು ಪರಿಣಾಮಕಾರಿ ಆಗಿ ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಹೃದಯ ರಕ್ತನಾಳದ ಅಸ್ವಸ್ಥತೆಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ..

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ನಾನ ಕಾಯಿಲೆಗಳಿಗೆ ತುತ್ತಾಗುತ್ತೇವೆ. ಹಾಗಾಗಿ ವಾರಕ್ಕೆ ಎರಡು ಬಾರಿ ಬಾಳೆಯದಿಂಡಿನ ಜ್ಯೂಸ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನ ಪರಿಣಾಮಕಾರಿಯಾಗಿ ನಿವಾರಿಸುತ್ತದೆ ಹಾಗೂ  ವಿಟಮಿನ್,ಕಬ್ಬಿಣ ಅಂಶ, ವಿಟಮಿನ್ ಬಿ 6 ಇರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ.

ಜೀರ್ಣಕ್ರಿಯೆಗೆ ಉತ್ತಮ

ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಬಾಳೆದಿಂಡು ಪ್ರಮುಖ ಕಾರ್ಯವನ್ನ ನಿರ್ವಹಿಸುತ್ತದೆ.. ಹೊಟ್ಟೆಯಲ್ಲಿರುವ ವಿಷಕಾರಿ ಅಂಶವನ್ನ ತೆಗೆದುಹಾಕುವಲ್ಲಿ ತುಂಬಾನೇ ಸಹಾಯಕಾರಿ.. ಹಾಗೂ ಹೊಟ್ಟೆಯಲ್ಲಿ ಇರುವಂತಹ ಕೆಟ್ಟ ಅಂಶಗಳು ಅದರಲ್ಲೂ ಕೂದಲು ,ಕಲ್ಲು ಇಂತವು ಆಹಾರ ಜೊತೆ ಸೇರಿಕೊಂಡಿದ್ದರೆ ಅವುಗಳನ್ನು ತಕ್ಷಣಕ್ಕೆ ಹೊರಗೆ ಹಾಕುವುದಕ್ಕೆ ಸಹಾಯಮಾಡುತ್ತದೆ.

ಇದೆಲ್ಲದರ ಜೊತೆಗೆ ಪಿಸಿಓಎಸ್ ಸಮಸ್ಯೆ ನಿವಾರಣೆಯಾಗುತ್ತದೆ, ಹಾಗೂ ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸಾವ ಆಗುತ್ತಿದ್ದರೆ ಇದನ್ನು ಕೂಡ ನಿವಾರಣೆ ಮಾಡುತ್ತದೆ.

Tags: BananabestcholesterolHealth tipshigh bpKidney stone
Previous Post

ಕೊನೆಗೂ ಕ್ಯಾಪ್ಟನ್ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಮುಂದಾದ ಸರ್ಕಾರ ! ಅರಣ್ಯ ಸಚಿವರಿಂದ ಶಂಕುಸ್ಥಾಪನೆ !

Next Post

ಕರ್ಮಕಾಂಡದ ದಾಖಲೆ ಬಿಡುಗಡೆ ಮಾಡುವೆ: ಮಾಜಿ ಎಂಎಲ್‌ಸಿ ಅರಳಿ

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post
ಕರ್ಮಕಾಂಡದ ದಾಖಲೆ ಬಿಡುಗಡೆ ಮಾಡುವೆ: ಮಾಜಿ ಎಂಎಲ್‌ಸಿ ಅರಳಿ

ಕರ್ಮಕಾಂಡದ ದಾಖಲೆ ಬಿಡುಗಡೆ ಮಾಡುವೆ: ಮಾಜಿ ಎಂಎಲ್‌ಸಿ ಅರಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada